ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡಃ , ತತೋ ಬ್ರಹ್ಮ ವನಂ ಬ್ರಹ್ಮ ವೃಕ್ಷ ಅಸೀತ್ ತದಾ ಮುನೇಃ | ಏವಂ ಸರ್ವಾತ್ಮಕಂ ರಾಮಂ ದದರ್ಕ ಧ್ಯಾನ ಮುನಿಃ ೧೩ ರಾಘುವಾನುಗ್ರಹೇಣೈವ ಮರೇತಿ ಕರಂ ಶುಭಮ್ | ಗಗನೋದೀರಿತಂ ಶಬ್ದಂ ಶುಶವ ಸ ತದಾ ಮುನಿಃ [೧೪! ರಾಮಲೋಕಗತಃ ಕ್ಷಿಪ್ರ ಸ್ಮತು ಬಾಹ್ಯಂ ತದು ಮುನಿ || ತತಃ ಪಂಚ ಭಗರ್ವಾ ವಸಿ ಮುನಿಸತ್ತಮ || ಶ್ರುತ ಶಬ್ಲೂ ಮಯಾ ವಿಪ್ರ ಮರೇತಿ ಕರೋಧನಾ || ತತೋ ವದನ್ನು ಮುನಯಃ ಕಿಂ ಕೃತಂ ಸುಕೃತಂ ಭವೇತ್ || ಮನಯಿತು, ವಕ್ಷಾ ಮತ್ರ ಮುನಿಶ್ರೇಷ್ಠ ಹಿತಂ ನಃ ಪರಮಂ ಮತಮ್ | ತಂ ತು ಬುದ್ಧಿಮತಾಂ ಶ್ರೇಷ್ಠಃ ಸರ್ವಂ ತೇ ವಿದಿತಂ ಪರಮ |೧೭| ಅನ್ನೋ ಯಸ್ತು ಪುರುಷೋ ನಿರಾಲನ್ನೊ ಜೆಜೇವಿಸುಃ | ತಾನಾಪದಂ ಸವ್ರರೇತ ಯೇನಕೇನಾಪಿ ಕರ್ಮಣು (ovu ಕಿತ್ಸಹ ಭಗರ್ವ ಬ್ರರ್ಹ್ಮ ವಯಮತ್ರುಪದಂ ಗತಾಃ | ರಾಘುವಾನುಗ್ರಹಾದೇವ ಶತಃ ಶಬ್ದ ಸಯಾ ವಿಭೋ |೧೯|| ಆ ಒಳಿಕ, ಆ ವಸಿಷ್ಠ ಮುನಿಗೆ, ಅರಣ್ಯವೂ ವೃಕ್ಷವೂ ಎಲ್ಲವೂ ಕೇವಲ ಬ್ರಹ್ಮಮಯವೇ ಆಗಿಬಿಟ್ಟಿತು. ಈ ರೀತಿಯಾಗಿ ಆ ಮುನಿಯು ಧ್ಯಾನಬಲದಿಂದ ಶ್ರೀರಾಮನನ್ನು ಸರ್ವಾತ್ಮಕನ ನಾಗಿ ದರ್ಶನಮಾಡಿದನು 1೧al ಆಗ ಆ ವಸಿಷ್ಠ ಮಹರ್ಷಿಯು, ಶ್ರೀರಾಮನ ಅನುಗ್ರಹದಿಂದಲೇ ಆಕಾಶದಲ್ಲಿ 'ಮರಿ' ಎಂಬ ಎರಡು ಅಕ್ಷರಗಳುಳ್ಳ ಶುಭವಾದ ಶಬ್ದವು ಉಚ್ಛರಿತವಾದುದನ್ನು ಕೇಳಿದನು ೧೫ , ಆ ಸಮಯದಲ್ಲಿ ರಾಮಲೋಕವನ್ನು ಹೊಂದಿದ್ದ ಆ ವಸಿಷ್ಠ ಮಹರ್ಷಿಯು, ಬೇಗನೆ ಬಹಿ ರುಖನಾಗಿ, ಇತರರಿಂದ ಮುನಿಗಳನ್ನು ಕುರಿತು ಹೀಗೆ ಹೇಳಿದನು ||೧೫|| ಅಯ್ಯಾ ! ಬ್ರಾಹ್ಮಣಶ್ರೇಷ್ಠರೆ! ( ಮರಾ' ಎಂದು ಎರಡಕ್ಷರಗಳುಳ್ಳ ಶಬ್ದವೊಂದು ನನ್ನಿಂದ ಕೇಳಲ್ಪಟ್ಟಿತು. ಈಗ ಏನುಮಾಡಿದರೆ ಒಳ್ಳೆಯದಾಗುವುದೋ,-ಅದನ್ನು ನೀವೇ ಹೇಳ ಬೇಕು (೧LI ಇದನ್ನು ಕೇಳಿ ಮುನಿಗಳು ಹೇಳುವರು '- ಅಯ್ಯ ವಸಿಷ್ಠ ಮಹರ್ಷಿಯ ! ಈಗ ನಮಗೆ ಪರಮಹಿತವಾದ ಅಭಿಪ್ರಾಯವನ್ನು ಹೇಳುವವು, ನೀನು ಬುದ್ದಿವಂತರಲ್ಲೆಲ್ಲ ಶ್ರೇಷ್ಠ ನಾಗಿರುವೆ; ನಿನಗೆ ಸಮಸ್ಯೆ ತತ್ವವೂ ತಿಳಿದೇ ಇರುವುದು ೧೭! ಯಾವ ಪುರುಷನು ಅಪ್ಪುಗೆ ಗುರಿಯಾಗಿ ನಿರವಲಂಬನಾಗುವನೋ, ಅವನು ಬದುಕ ಅಜಿ.ಯುಳ್ಳವನಾಗಿದ್ದರೆ..ಯಾವ ಕೆಲಸವನ್ನಾದರೂ ಮಾಡಿ ಆ ವಿಪತ್ತನ್ನು ದಾಟದೇnvಣಿ . ಮತ್ತು, ಸುಜನಾದ ವಸಿಷ್ಠ ಮಹರ್ಷಿಯೆ! ನಾವು ಈಗ ವಿಜ್ಜುಗೊಳmhರುವವು. ಇದಲ್ಲದೆ, ಶ್ರೀರಾಮನ ಅನುಗ್ರಹದಿಂದಲೇ ಈಗ ಈ ಶಬ್ದವ ನಿನ್ನ ಕಿವಿಗೆ ಬಿದ್ದಿರುವುದು ೫೧F4