ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಸತ್ಯಸಂಗ್ರಹ ರಾಮಯಣಂ [ಸ ಗುರುಶಾದೋದಕೇನೈವ ದುಸ್ತರ ಭವಸಾಗರಮ್ || ತರ ಕುದ್ಧ ಹೃದಯಾಃ ಗುರುಸೇವಾಹರೈನಸಃ |೩೩| ಗುರೂಣಾಂ ಚರಣಾಹಂ ಯರ್ಚಯನಿ ಸದಾ ಹೃದಿ | ತೇಷಾಂ ನಲ್ಲಿ ವಿಪದ ಭಜನೆ ಸರ್ವಸನ್ನದು |೩೪|| ಗುರುರೇವ ಪರಂ ಬ್ರಹ್ಮ ಗುರುರೇವ ಸೃದೇವತಾ || ಗುರುರ್ವಿಂ ಗುರುಸತ್ಯಂ ನಾಸ್ತಿ ತನ್ನ ಗುರೋಃ ಪರಮ್ ೩೫೦ ತಸ್ಮಾತ್ ಸರ್ವಪ್ರಯತ್ನನ ಕರ್ತವ್ಯಂ ಗುರುಪೂಜನಮ್ | ಸದ್ದು ರೋಃ ಪೂಜನಾದೇವ ತಂ ಕರತಲೇ ಸ್ಥಿತಮ್ ೨೩೬! ಭರ್ವ ಯದಿ ಗುರುರ್ಮುಹೂಂ ಅತರಂ ಭವಸಾಗರಮ್ | ಗೋಪ್ರದೀಕತ ದುಸು ರಂ ಹನೂರ್ಮಾ ಸಾಗರಂ ಯಥಾ |೩೭| ಇತ್ಯುದೀರಿತಮಾಕರ್ತ್ಯ ವಸಿಷ್ಟೂ ಭಗವ೯ ಯಷಿಃ | ತತ್ಸಂಶಯವಾದನ್ನಃ ಸಕ್ತಾಸಕ್ತ ವಿವೇಚನೇ |೩v8 ನ ಹೀಶಾನಿ ವಾಕ್ಯಾನಿ ಚರಸ್ಯಾಸಕಚೇತಸಃ | ಜೋರಾಣಾಂ ಧನಹಾರಿತ್ಯಂ ನ ತು ತನ್ನ ಪ್ರಭಾವವ ೩೯ ಶುದ್ಧ ಹೃದಯರಾದವರು, ಗುರುಸೇವಾಪ್ರಭಾವದಿಂದ ತಮ್ಮ ಪಾಪಗಳನ್ನೆಲ್ಲ ಕಳೆದು ಕೊಂಡು, ಅದುಸರಾದ ಈ ಸಸಾರಸಾಗರವನ್ನು, ಗುರುಪಾದಕತನದಿಂದಲೇ ದಾಟುವರು IQ ಯಾವ ಪುರುಷರು ಸರ್ವದಾ ಹೃದಯದಲ್ಲಿ ಗುರುಗಳ ಪಾದಕಮಲವನ್ನು ಪೂಜಿಸು ವರೂ, ಅವರ ವಿಪತ್ತುಗಳೆಲ್ಲವೂ ನಾಶಹೊಂದುವವ; ಅವರು ಸಮಸ್ತ ಸಂಪತ್ತುಗಳನ್ನೂ ಕರಯುವರು ೧೩೪| ಗುರುವೇ ಪರಬ್ರಹ್ಮವು; ಗುರುವೇ ಅತೃದೇವತಯು ; ಗುರುವೇ ವಿತ್ತವು ; ಗುರುವೇ ಇವ, ಗುರುವಿಗಿಂತ ಬೇರೆಯದ ತತ್ವವೊಂದೂ ಇಲ್ಲ 1491

  • ಆದಕಾರಣ, ಸರ್ವಪ್ರಯತ್ನದಿಂದಲೂ ಗುರುಪೂಜೆಯನ್ನು ಮಾಡಬೇಕು. ಸದ್ದು ರು ವಿನ ಪೂಜೆಯಿಂದಲೇ, ಪರತತ್ವವು ಕರತಲಾಮಲಕವಾಗುವುದು VALI

ಸ್ವಾಮಿ ಮಹರ್ಷಿಗಳ ! ತಾವು ನನಗೆ ಗುರುವಾಗಿಬಿಟ್ಟ ಮೇಲೆ, ದುಸ್ತರವಾಗಿರತಕ್ಕ `ನಗರವನ್ನು ಹನುಮಂತನು ಒಂದು ಗೋವಾದದ೦ತ ಮಾಡಿಕೊಂಡು ದಾಟದಂತ, ನಾನು ಈ ಸಂಸಾರಸಾಗರವನ್ನು ದಾಟಿದವನಂತೆಯೇ ಆದನು. (ಎಂದು ಆ ಚೋರವ್ಯಾಧು ಹೇಳಿ 'ದನು) ut೭೦ ', 'Bರೀತಿಯಾಗಿ ಅ ಊರನಿಂದ ಹೇಳಲ್ಪಟ್ಟ ಮಾತನ್ನು ಕೇಳಿ, ವಸಿಷ ಮಹಷಿಯು, ಆ ಊರನು ಸಂಸಾರದಲ್ಲಿ ಸಕ್ಕನೋ°ಅಥವಾ ವಿರಕ್ಕನ-ಎಂದು ವಿವೇಚನೆ ಮೂಡುವ ದರಲ್ಲಿ ಸಂಶಯಗ್ರನಾಗಿ, ತನ್ನ ಮನದೊಳಗೆ ಹೀಗೆ ಯೋಚಿಸಿದನು&vl - :: ಸಂಸಾರದಲ್ಲಿ ಆಳವಾದ ಮನಸ್ಸುಳ್ಳವನ ಬಾಯಲ್ಲಿ ಇಂತಹ ಮಾತುಗಳು ಎಂದಿಗೂ ನು, “ಜೋರರಿಗೆ ಧನಾಪಹಾರದ ಸ್ವಾಭಾವಿಕವಲ್ಲದೆ, ಶಶ್ವಭಾತರೂಂದಿಗೂ ಭಾವಿಕವlast ,