ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಪ್ರಭಾಷ್ಯನೇನ ಇನ್ನೊಕ್ಕಂ ಮುನಿನಾ ಯಥಾ ! ವಿರಕ್ತ ಇವ ಮೇ ಭಾತಿ ತಸ್ಯದೃಗ್ಯಾಕ್ಯದರ್ಶನಾಕ್ ಕಳಿ೦) ವಚನಾದಯಂ ಗ್ರಾಹ್ಯಂ ದುಷ್ಟಂ ಶಿಷ್ಟಂ ಚ ಭಾರತ್ | ಯದ ಹೃದಯೇ ಲೋಕೇ ವಾಚಾ ವಕ್ತಿ ತದೇವ ಸಃ || ವಿರಕೊಯಂ ನ ಸನ್ತೇ ಹೋಯಸ್ಯದೃಗಚನಂ ಶುಭಮ್ | ವೈರಾಗ್ಯಮೂಾಶ್ರಿತಸ್ಯಾಸ್ಯ ಭವೇತ್ ಸದ್ದಿರ್ನ ಸಂಶಯಃ [೪೨] ಅಯಂ ಕೆಲ ಪುರಾ ವಿಪ್ರ ಪಾತಕಾದಿದ್ದ ಶೋಭವತ್ | ಅನಾಚಾರಾಜ್ ಚಿತ್ರ ಭವತೀತನುಶುಕುಮ |೩| ತತ್ರ ಚೇತ್ ಪ್ರಬಲಂ ಪುಣ್ಯಂ ತಸ್ಯ ತತ್ ತಾರಕಂ ಭವೇತ್ | ಪುಣ್ಯಾಭಾವೇನ ಚೈತಸ್ಯ ಬುದ್ಧಿರೇತಾದೃಶೀ ಭವೇತ್ 188 ಮಾಯಾವಿನಾಂ ತು ಸರ್ವಷಾಂ ಮಾಯಾಮೇವ ಪ್ರಯೋಜಯೇತ್ |

  • ಇವನು ಮಹಾಮುನಿಯಂತೆ ಶಾಸ್ಪೋಕವಾದ ತತ್ವವನ್ನು ಹೇಳುತ್ತಿರುವನು. ಇವನ ಬಾಯಲ್ಲಿ ಇಂತಹ ಮಾತುಗಳು ಹೊರಡುತ್ತಿರುವುದರಿಂದ ಇವನು ವಿರಕ್ತನೆಂದು ನನಗೆ ಈ ಕುವದು ೧೪on.

- - ಒಬ್ಬ ಮನುಷ್ಯನ ಹೃದಯವು ದುಷ್ಟವೋ ಅಥವಾ ಶಿಷ್ಟವೋ-ಎಂಬುದನ್ನು, ಅವನ ಬಾಯಲ್ಲಿ ಹೊರಡುವ ಮಾತಿನಿಂದ ನಿಶ್ಚಯಿಸಿಕೊಳ್ಳಬೇಕು. ಲೋಕದಲ್ಲಿ, ಯವನ ಮನಸ್ಸಿ ನೊಳಗೆ ಯಾವುದಿರುವುದೋ, ಅದನ್ನೇ ಅವನು ತನ್ನ ಬಾಯಿಯಲ್ಲಿಯೂ ಹೇಳಿಬಿಡುವನು. ಇದು ಸ್ವಭಾವವು ೧೪೧|| ಈ ವ್ಯಾಧನ ಬಾಯಲ್ಲಿ ಇಂತಹ ಶುಭವಾದ ಮಾತು ಹೊರಡುತಿರುವ ಕಾರಣ, ಅವನು ವಿರಕ್ಕನೇ ಅಹುದು. ಹೀಗೆ ವೈರಾಗ್ಯವನ್ನು ತಾಳಿರುವ ಇವನಿಗೆ ಸಿದ್ದಿಯಾಗುವುದರಲ್ಲಿ ಸಂಶ ಯವಿಲ್ಲ ೧೪೨೪. ಈ ವ್ಯಾಧನಾದರೋ, ಈಶ್ವದಲ್ಲಿ ಬ್ರಾಹ್ಮಣನಾಗಿದ್ದನು ; ತನ್ನ ಪಾಪದಿಂದ ಈಗ ಈ ಜನ್ಮದಲ್ಲಿ ಹುಟ್ಟಿರುವನು. ಅನಾಚಾರದಿಂದ ನಾನಾವಿಧ ದುಷ್ಟ ಜನ್ಮನ ಬರುವುದೆಂದು ನಾವು ಕೇಳಿರುವವಲ್ಲವೆ! |೪|| ಆ ಜನ್ಮದಲ್ಲಿ ಪುಣ್ಯವು ಪ್ರಬಲವಾಗಿದ್ದರೆ, ಅದು ಅವನಿಗೆ ಉತ್ಸಾರಕವಾಗಬಹುದು ಇವನಿಗಿತದರೂ, ಸುತರಾಂ ರಣವಿಲ್ಲದಿದ್ದ ಕಾರಣ ಈಗ ಇಂತಹ ದುರ್ಬುದ್ದಿಯುದಯಿಸಿರ ಬಹುದು (೪೪೦ ಲೋಕದಲ್ಲಿ, ಯಾರು ಕಪಟಶಾಲಿಗಳೂ-ಅವರಲ್ಲಿಲ್ಲ ನಾನು ಕಪಟವನ್ನೇ ಉಪಯೋಗಿಸ