ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jತತ್ವ ಸಂಗ್ರಹ ರಾಯಣಂ (ಸ ಗೃಹಾಶ್ರನಂ ಪ್ರಶಂಸನ್ನಿ ದೇವಅ ಮಹರ್ಯಃ | ಮುನಯ ಬತರನ ಯಕಯೋ ಬ್ರಹ್ಮವಾದಿನಃ |೩| ಗೃಹಾಶ್ರಮವಿಹೀನಾನಾಂ ಧರ್ಮ ನಿರವಲಮ್ಮನಃ | ತಸ್ಮಹಂ ಪರಿತ್ಯಜ್ಯ ನ ಪಾರಿವ್ರಾಜ್ಯ ಮರ್ಹಸಿ 1೩40 ತಸ್ಮಾದುತ್ತಿದ್ದ ಭದ್ರ ತೇ ಕಿಂ ವಿಲಪ್ಪನ ಚೇತಸಃ | ಭುಂಕ್ಷ್ಯ ಭೋರ್ಗಾ ದಿವ್ಯಸರ್ವಾ ಪಾಲಯಾನನುವ್ರರ್ತಾ ೩೪|| ಶ್ರೀ ಶಿವಉವಾಚ. ನೈತಚ್ಚಾಗತಂ ದೇವಿ ವಾಕ್ಯಜಾಲಂ ಮಹಾತ್ಮನಃ | ವೈರಾಗ್ಯದೃಢಚಿತ್ತಸ್ಯ ಚೇಲಸಂರುದ್ಧಕರ್ಣವತ್ ೩೯॥ ಇತಿ ಶ್ರೀಮದಯೋಧ್ಯಾ ಕಾಣ್ಣೆ ಜೊರಬನ್ನು ಕೃತಪಾರ್ಥನ ಕಥನ ನಾವು ಪಡ್ಡಿಂಶಃ ಸರ್ಗಃ.

ಮತ್ತು, ದೇವತೆಗಳೂ ಮಹರ್ಷಿಗಳೂ ಮುನಿಗಳೂ ಪಿತೃಗಳೂ ಯತಿಗಳೂ ಬ್ರಹ್ಮವಾದಿ ಗಳೂ ಗೃಹಸ್ಥಾಶ್ರಮವೇ ಸಕ್ಟೋತ್ತಮವೆಂದು ಹೊಗಳುತ್ತಿರುವರು ೩೬॥ ಗೃಹಾಶ್ರಮವಿಲ್ಲದವರಿಗೆ ಧನ್ಮವು ನಿರತಿಶಯವಾಗುವುದು, ಅದು ಕಾರಣ, ಗೃಹಸ್ಕಾ ಶ್ರಮವನ್ನು ಬಿಟ್ಟು ಸನ್ಯಾಸವನ್ನು ಬಯಸುವುದು ನಿನಗೆ ಯುಕ್ತವಲ್ಲ ||೭|| ಹೀಗಿರುವುದರಿಂದ, ಅಯ್ಯಾ ! ಪ್ರಭುವೆ ! ನೀನು ಬೇಗ ಏಳುವನಾಗು. ನಿನಗೆ ಮಂಗಳ ಮಗ, ಮನಸ್ಸಿನಲ್ಲಿ ಇಷ್ಟು ಕಾಲಕ್ಷೇಪವಡುವ ಯೋಜನೆಯಿಂದ ಪ್ರಯೋಜನವೇನು? ಸ್ವರ್ಗ ಭೋಗ ಸದೃಶವಾದ ಭೋಗಗಳನ್ನೆಲ್ಲ ಅನುಭವಿಸು, ನಿನ್ನ ನ ಅನುಸರಿಸಿಕೊಂಡು ಜೀವಿಸುತ್ತಿರುವ ನಮ್ಮನ್ನು ಪರಿಪಾಲಿಸು. (ಎಂದು ಆ ವ್ಯಾಧರು ಹೇಳಿದರು) Lavl B) ಪರಮೇಶ್ವರನು ಹೇಳುವನು :- ಎಲೆ ಪಾಶ್ವತಿ! ಹೀಗೆ ಆ ವ್ಯಾಧನ ಬಂಧುಗಳು ಹೇಳುತ್ತಿದ್ದರೂ, ಪೈಲಗ್ನದಿಂದ ದೃಢ ಚಿತ್ರನಗಿರುವ ಆತುರಾತ್ಮನಾದ ಧನಿಗೆ, ಬಟ್ಟಿಯಿಂದ ಕಿವಿಯನ್ನು ಕ್ಲಿಷ್ಟ ರೀತಿಯಲ್ಲಿ ಅವರ ಮಾತೊಂದ ಹೃದಯದಲ್ಲಿ ಪ್ರವೇಶಿಸಲೇ ಇಲ್ಲ 4F1 ಇದು ಅಯೋಧ್ಯಾಕಾಂಡದಲ್ಲಿ ಚೋರಬಂಧುಕೃತಾರ್ಥನ ಕಥನವೆಂಬ ಇಪ್ಪತ್ತಾರನೆಯ ಸರ್ಗವು, 6