ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ M ಅಯೋಧ್ಯಾಕಾಂಡ ತಸ್ಯ ತಪಸೋ ವೇಗಾತ್‌ ಭೀತೋ ಭೂತಗಣಸ್ತದಾ || ಸ್ಯಾಂಖ್ಯಂ ಸೇವಾ ಪ್ರಕುರುತೇ ತಸ್ಯ ಸನ್ನೆಪಹೇತವೇ lost ಪೃಥಿವೀ ವಾಯುರಾಕಾಶಂ ಆಪೋ ಜ್ಯೋತಿಶ್ಚ ಪಣ್ಮನ | ತಸ್ಯ ತೀವ್ರ ತಪಸಾ ಸ್ವಧರ್ಮವಿಮುಖ ಕೃತಾ |೧೫| #ಕಾಶಿನ್ಯಂ ಪರಿತ್ಯಜ್ಯ ಪೃಥಿವೀ ಮೃದುತಾಂ ಗತಾ || ವನಂ ಚೈತರಥಾಕಾರಂ ಫಲಪುಪ್ಪದುಮಾಕುಲಮ್ || ಸರ್ವತರ್ುಕುಸುಮೋಪೇತಂ ಪುಟಕೇಪುಟಈ ಮಧು | ಅಮಲಪುಪ್ಪಸುಫಲಪಲ್ಲವಾವನತದ್ರುವಮ್ ||೧೭| ಕಲ್ಪವೃಕ್ಷಪವೃಕ್ಷ ಸರ್ವಕಾಲಸುಖಪದಮ್ || ವನಮೇವಂವಿಧಂ ಕೃತ್ರಾ ಮಹೀ ನಿರ್ಭಯತಾಂ ಗತಾ ||nvi ಆದಿತ್ಯವಹ್ನೆ ಮುಖ್ಯಾನಾಂ ತೇಜಸ ಕಾತಿತೀಕ್ಷ್ಯತಾಮ್ | ಮೃದ್ಧ ಕಾಮದೂತ್ವಾ ತಸ್ಯ ಸೇವಾಪರಂ ಭೂತ್ ೧rt ಉದಕಂ ದಿವಿತಾಂ ತ್ಯಾ ಲಘು ಸ್ವಚ್ಚಂ ಸುಶೀತಲಮ್ | ಅಗಾಧತ್ವಂ ಚ ಸವ್ರಜ್ಞ ಗಾಧತಾಮಗದತ್ ಸುಖಮ್ |೨೦|| ಅನಂತರ, ಇವನ ತಪೋವೇಗದಿಂದ ಭಯಪಟ್ಟ ಭೂತಸಮುದಾಯವು, ಅವನಿಗೆ ಸಂತೋ ಷಹುಟ್ಟಿಸುವುದಕ್ಕಾಗಿ, ತಾವುತಾವು ಮಾಡಬಹುದಾದ ಸೇವೆಯನ್ನು ಮಾಡಲುಪಕ್ರಮಿಸಿತು ಪೃಥಿವಿ ವಾಯು ಅಕಾಶ ಅಪ್ಪ ತೇಜಸ್ಸು ಈ ಅಚ್ಚು ಭೂತಗಳೂ ಕೂಡ, ಅವನ ತೀವ್ರವಾದ ತಪಸ್ಸಿನಿಂದ, ತಮ್ಮ ಧರಗಳಲ್ಲಿ ಪರಾಜು ಖಗಳಾಗಿ ಮಾಡಲ್ಪಟ್ಟು ವು ||೧೫|| ಅದು ಹೇಗೆಂದರೆ :-ಭೂಮಿಯು ತನ್ನ ಕಾಠಿನ್ಯವನ್ನು ಬಿಟ್ಟು ಬಿಟ್ಟು ಅವನಿಗೆ 'ಮೃದು ವಾಗಿದ್ದಿತು. ಮತ್ತು, ಅವನು ತಪಸ್ಸು ಮಾಡುತಿದ್ದ ವನವನ್ನು, ಚೈತ್ರರಥ(ಕುಬೇರನಉದ್ಯಾನ) ವನಕ್ಕೆ ಸಮಾನವನ್ನಾಗಿಯೂ-ಫಲವೃಕ್ಷ ಪುಷ್ಪವೃಕ್ಷಗಳಿಂದ ಭರಿತವನಾಗಿಯ-ಸರ್ವದಾ ಸರ್ವ ಋತುಗಳ ಕುಸುಮಗಳಿಂದಲೂ ಯುಕ್ತವನ್ನಾಗಿಯೂ ಮೂಡಿತು. ಅಲ್ಲಿ ಪ್ರತಿಯೊಂದು ಚಿತ್ರಪಟದಲ್ಲಿಯೂ ಮಕರಂದವು ತುಂಬಿದ್ದಿತು. ಈ ಪುಷ್ಪಗಳಿಂದಲೂ ಫಲಗಳಿಂದಲೂ ಪಲ್ಲ ವಗಳಿಂದಲೂ ತುಂಬಿಹೋಗಿರುವ ಆ ವೃಕ್ಷಗಳು, ಬುಡದವರೆಗೂ ಬೊಗ್ಗಿ ಹೋಗಿದ್ದುವು. ಇಂತಹ ಕಲ್ಪವೃಕ್ಷಸದೃಶವಾದ ವೃಕ್ಷಗಳು, ಸರ್ವಕಾಲದಲ್ಲಿಯೂ ಸುಖವುಂಟುಮಾಡುತ್ತಿದ್ದುವು. ಆ ವನವನ್ನು ಈರೀತಿಯಾಗಿ ಮಾಡಿ, ಅಗ ಸೃಥಿವಿಯು ತಾನು ನಿರಾತಂಕವಾಗಿದ್ದಿತು೧೬-೧vt ಆದಿತ್ಯ ವಹಿ ಮೊದಲಾದುವುಗಳ ತೇಜಸ್ಸು, ತನ್ನಲ್ಲಿದ್ದ ತೀಕ್ಷ್ಯತ್ವವನ್ನು ಬಿಟ್ಟು ಬಿಟ್ಟು, ಸುಯೋತ್ಸವದ ಕಾಂತಿಯುಳ್ಳುದಾಗಿ, ಅವನ ಸೇವೆಯಲ್ಲಿ ಅಸಕ್ತವಾಯ್ತು ೧n - ಜಲವು ತನ್ನಲ್ಲಿದ್ದ ಕಲ್ಮಷವನ್ನು ಬಿಟ್ಟು ಬಿಟ್ಟು, ತೆಳ್ಳಗೆ ತಣ್ಣಗೆ ನಿರಲವಾಗಿದ್ದು ಗೊಂಡು, ಅಳವನ್ನು ಬಿಟ್ಟು-ಮೇಲುಗಡೆಯಲ್ಲಿ ಸುಖವಾಗಿ ಸಿಕ್ಕುತ್ತಿದ್ದಿತು |೨೦|| - 30