ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀತುಸಂಗ್ರಹ.ರಾಮಯಣಂ (ಸ ತವಕ್ಕೆ ವಿಲಕ್ಷ ೩ಗ್ಗಗಾತ್ರ ಮನೋರಮಮ್ | ಇನ್ಮ ನೀಲಗಳುಮಂ ವನವಾಲಾದಿಕೊಭಿತವಲ್ 848 ಧನುರ್ಬಾಂಧರಂ ವೀರಂ ಭ ನುಗ್ರಹರನಮ್ | ತ್ರೈಲೋಕ್ಯಮೋಹನಾಕಾರಂ ಪುಂಸಾಮಪಿ ವಿಮೋಹಕ 882} ದೃಪ್ಪಾ ರಾಮಂ ಮಹಾಬಾಹುಂ ಸಾಕ್ಷಾಥಮನ್ಮಥನ | ಸರ್ವಾಃ ಪ್ರಚಲಿತನಾದ್ರೂ ರಾಮಾಲಿಜ್ಜನಕಾಂಕ್ಷಯಾ ೪vi ಏತದಲಿಜ್ ನಂ ಪ ಗಚ್ಛಾಮೋ ನಿವತಿಂ ಪರಮ್ | ಇತಿ ಕಾವರ್ದಿತಾಃ ಸರ್ವಾ* ಅನ್ಯಧಾರ್ವ ಗತಪಾಃ &8Fk ದುವಾದ್ದು ನಂ ಪ್ರಧಾವನ ಕುತ್ ಕುಞ್ಞಂ ಚ ಕಾಯಃ | ಪರಸ್ಪರಂ ಚ ಶ್ರೀರಾಮುಭನ್ಯಾ ಸಮೃರಿಪಕ್ಷಜು ೬೫೦॥ ಉಚಿಟ್ಟ ಪ್ರಕಟಕ್ಷನ್ನೋ ಬಹುರೂಪಃ ಕದ್ದ ಭೌ | ಹಸ್ತಪ್ರವದೇಕತ್ರ ಆಚರೇಪಿ ಚಾಕೇ ೫೧ರಿ ಮುನಿಮಾನಸಸರೋ ಹ್ಯಲಭ್ಯಃ ಸನಕಾದಿಭಿಃ || ರಾಮಃ ಕಥಂ ಸ ನಾರೀಣಾಂ ಲಭೈ ಭವತಿ ಸುನ್ದರಿ ೫೨! hಯ, ವನವಳ ಮುಂತಾದುವುಗಳಿಂದ ಶೋಭಿತನಾಗಿಯ, ಧನುರ್ಬಾಣಗಳನ್ನು ಧರಿಸಿರು ವನಾಗಿಯೂ, ಮಹಾವೀರನಾಗಿಯ, ಭಕ್ತಾನುಗ್ರ ಹತತ್ಪರನಾಗಿಯ, ತಿ ಕ್ಕ ಹಕವಾದ ರೂಪವುಳ್ಳವನಾಗಿಯ, ಪುರುಷರಿಗೂ ಮೋಹಜನಕನಾಗಿಯೂ, ಮಹಾಭುಜನಾ ಗಿಯೂ, ಮನ್ಮಥನಿಗೂ ಮನ್ಮಥನಾಗಿಯೂ ಇರುವ ಶ್ರೀರಾಮನನ್ನು ನೋಡಿ, ಆ ಸಮಸ್ಯೆ ಸ್ತ್ರೀಯರೂ, ಅವನನ್ನು ಆಲಿಂಗಿಸಿಕೊಳ್ಳಬೇಕೆಂದು ಹೊರಟರು ೪೬-೪v. - ಹೀಗೆ ಕಾಮಪೀಡಿತರಾದ ಆ ಸ್ತ್ರೀಯರು, ಇವನ ಆಲಿಂಗನವನ್ನು ಹೊಂದಿ ಅಧಿಕವಾಗಿ ಸಂತೋಷವನ್ನನುಭವಿಸಬೇಕೆಂಬ ಇಚ್ಛೆಯಿಂದ, ಲಕ್ಷ್ಮಿಯನ್ನು ಬಿಟ್ಟು ಓಡುತಿದ್ದರು ॥೪೯೧ ಆಗ ಆ ಸಿ_ಯರು, ಮರದಿಂದ ಮರಕ್ಕೂ-ಲತಾಗೃಹದಿಂದ ಮತ್ತೊಂದು ಲತಾಗ ಹಕ್ಕೂ ಓಡಿಯಾಡುತ, ಶ್ರೀರಾಮನೆಂಬ ಭಾಂತಿಯಿಂದ ಒಬ್ಬರನ್ನೊಬ್ಬರು ಆಲಿಂಗಿಸಿ ಳ್ಳುತಿದ್ದರು ೧೫೦ ಆ ಸಮಯದಲ್ಲಿ ಶ್ರೀರಾಮನು, ಕಲವುಕರ ಕಣ್ಣಿಗೆ ಕಾಣಿಸುತಲೂ, ಕೆಲವು ಕಡೆ ಮರ ಯಾಗಿಯ, ಕಲವುಕಡೆ ಬಹುರೂಪವುಳ್ಳವನಾಗಿಯ, ಕಲವುಕರ ಕೈಯಿಗೆ ಸಿಕ್ಕಿದವನು ತಯೂ, ಕೆಲವುಕಡೆ ದೂರವಾಗಿಯೂ, ಕೆಲವುಕಡ ಸಮೀಪವರ್ತಿಯಾಗಿಯೂ ಭಾಸಿಸುತಿ ದೃನು ೧೫ ಎಕ್ ಪಾರ್ವತ! ಅವನು,ಕೇವಲ ಮುನಿವನಸಸಂಚಾರಿಯಾಗಿ~ಸನಕಾದಿಗಳಿಗೂ ದುಭನಾಗಿರುವನೂ, ಆತಹ ರಾಮನು ಮೂಢmದ ಸ್ತ್ರೀಯರಿಗೆ ಈಗ ಲಭ್ಯನಾಗು ಮನು !!!