ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಅಯೋಧ್ಯಾಕಾಂಡ ದೃಷ್ಟಾ ರಾಮಂ ಪರಾತ್ಮಾನಂ ವಿಶ್ವರೂಪಧರಂ ಪ್ರಭುಮ್ || ಪರಾರ್ಥ ಜೀವಿತಾನಾಂ ಚ ಸಾರ್ಥಲಾಭ ಮಹಾನಭೂಸ್ [೫೩೦ ದಪ್ಪ ಕುರ್ಯಾರವನಾಥಂ ವೇದಾನ್ಯಜ್ಞಾನಗೋಚರಮ್ || ಅ೦೦ ಜನ್ಮಾದಿ ನಾರೀಣಾಂ ಕರ್ಮಾನಧಿಕೃತಾಮಪಿ |೪|| ತತೋ ರಾಮಂ ಬಹಿರ್ನಾಲ್ಲೊ ಹ್ಯಸಂಪತ್ಯ ಹೃದನ್ನು ಜೇ || ಧ್ಯಾತ್ಯಾ ತಮೇವ ಸಂಸ್ಥೆ ಜೈ ಕಾಮತೃಪ್ತಂ ಯಯುಃ ಪರಮ್|೩೫| ರಾಮಏವ ಪರಂ ಬ್ರಹ್ಮ ರಾವದನ್ಯನ್ನ ವಿದ್ಯತೇ | ರಾಮಏವ ಜಗತ್ ಸರ್ವಂ ರಾಮನಿವಾಸ್ಯ ಶಿಕ್ಷಕಃ ॥೬॥ ಇತಿ ನಿತ್ಯಾನಿ ಸರ್ವಾಃ ನನ್ನ ತುರ್ವಿಜಯಾನಿಕೇ | ತತ್ರ ಶೌರ್ಯತ್ರಿಕ ಚಕ ಸುಧರ್ಮಾಯಾಂ ಯಥಾದ್ಭುತಮ್ |೫೭॥ ಕಮಾತ್ ಸರ್ವಾಸು ನಾರೀಪ ಸರ್ವತಃ || ಜನ್ನು ಮಾತ್ರ ತತ್ರಾಸೀತ್ ನಾಸಕ್ತಿರ್ವಿಜಯಂ ವಿನಾ ||೫vi ವೃಥಾಯಾಸಃ ಕೃತೋನ್ಮಭಿಃ ಇತಿ ಸರ್ವಾವರಿಜ್ಜಿನಾಃ| ತಸ್ಮಾದಪಸರ ಸ್ನ ಪ್ರೇಕ್ಷಕುಕ್ಷಾ ಭರ್ವ ಮುನಿಮ್ ೫೯ || ಹೀಗೆ ವಿಶ್ವರೂಪಧರನಾಗಿರುವ ಆ ಪರಮಾತ್ಮನಾದ ಶ್ರೀರಾಮನನ್ನು ನೋಡಿದಕಾರಣ, ಆ ಅಪ್ಪರಸ್ತ್ರೀಯರು ಪರರ ಪ್ರಯೋಜನಕ್ಕಾಗಿ ಬಂದಿದ್ದವರಾದರೂ, ಅವರಿಗೆ ವಿಶೇಷವಾಗಿ ಸ್ವಪ್ರಯೋಜನಲಾಭವಾಯ್ತು, 1೫೩|| - ಯುವ ಸ್ತ್ರೀಯರು, ಸಕಲವೇದಾಂತಶಾಸ್ತ್ರಗೋಚರನಾಗಿರುವ ಶಿರವಪತಿಯನ್ನು ಸಾತ್ತಾಗಿ ದರ್ಶನಮಾಡಿದರೆ, ಆ ಅಪ್ಪರಸ್ತ್ರೀಯರಿಗೆ ಅವರು ಕರದಲ್ಲಿ ಅಧಿಕಾರವಿಲ್ಲದ ವರಾಗಿದ್ದರೂ ಕೂಡ, ಜನನಮರಣಾದಿಗಳು ಆಗಲೇ ಮುಗಿದುಹೋದುವಲ್ಲವೆ! ಆ ಬಳಿಕ, ಆ ಸ್ತ್ರೀಯರು, ಶ್ರೀರಾಮನನ್ನು ಬಹಿರಂಗವಾಗಿ ಕಾಣದೆ, ಅಂತರಂಗದಲ್ಲಿ ಅವನನ್ನು ಧ್ಯಾನಿಸಿ, ಅವನನ್ನೇ ಆಲಿಂಗಿಸಿ, ತಮ್ಮ ಕಾಮತೃಪ್ತಿಯನ್ನು ಪಡೆದವರಾದರು unml ರಾಮನೇ ಪರಬ್ರಹ್ಮನು; ರಾಮನನ್ನು ಬಿಟ್ಟರೆ ಮತ್ಯಾವುದೂ ಇಲ್ಲವೇ ಇಲ್ಲ; ಸಮಸ್ತ ಬಗಕ್ಕೂ ಶ್ರೀರಾಮನಯೇ ; ಶ್ರೀರಾಮನೇ ಈ ಸಮಸ್ತ ಜಗತ್ತಿಗೂ ನಿಯಂತ್ರವಾದವನು, ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡವರಾದರೂ, ಆ ಅಪ್ಸರಸಿಯರು, ಅಲ್ಲಿ ತಪಸ್ಸು ಮರು ತಿದ್ದ ವಿಜಯನೆಂಬ ವ್ಯಾಧನ ಎದುರಿಗೆ ನರ್ತನವಾಡಲುಪಕ್ರಮಿಸಿದರು ; ದೇವೇಂದ್ರನ ಸಭೆ ಯಳಿ ಮರವಂತ,ಅಲ್ಲಿಯೂ ನೃತ್ಯ, ಗೀತ ವಾದ್ಯಗಳನ್ನು ಮಾರಲುಪಕ್ರಮಿಸಿದರುluL-824 ಆಗ, ಆ ಸಮಸ್ತ ಸ್ತ್ರೀಯರೂ ಕ್ರಮೇಣ ಸರ್ವತ್ರ ತಮ್ಮ ಚಾತುರವನ್ನು ತೋರಿಸು ೨ರಲಗಿ, ಅಲ್ಲಿ ಆ ವಿಜಯನೊಬ್ಬನನ್ನು ಬಿಟ್ಟು ಉಳಿದ ಪ್ರಸಾಮಾನ್ಯವು ಅವರಲ್ಲಿ ಅಸ ಕವಾಗಿಬಿಟ್ಟಿತು ೧೫vu ಇಷ್ಟಾದರೂ ಆ ಊರನು ತಮ್ಮಲ್ಲಿ ಆಸಕ್ತನಾಗದಿರುವುದನ್ನು ನೋಡಿ, ಆ ಸಮಸ್ತ ದೇವಯರೂ, ನಾವು ವ್ಯರ್ಥವಾಗಿ ಆಯಾಸಪಟ್ಟವೆಂದು ತಿಳಿದುಕೊಂಡು, ಆ ಮುನಿಯನ್ನು ಬಿಟ್ಟು ದೂರವಾಗಿ ಹೋಗಿ ನಿಂತವಲಗಿ, ಅವನನ್ನು ನೋಡುತಿದ್ದರು 18Fl,