ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗ್ರಹ€ರಾಮಯಣಂ (ಸರ್ಗ (ಸರ್ಗ ಶ್ರೀ ಪಾರ್ವತ್ಯುವಾಚ - ವಕಾತ್ ಸ ಕಥಂ ಹಜ್‌ ಸ್ಮದೇಹೇನೈವ ಮಾನವಃ | ನೃತ್ಯ ಕಲಾ ವಾಣೀವತ್ ಸಃ ಕಥಂ ವಾಲ್ಮೀಕಿನಾಮಭಾಕ್ 1೫! ಶ್ರೀ ಶಿವ ಉವಾಚ. ವೃತಿ ಕಲ್ಪಿತರ್ವಾ ರಾಮೊ ಕಚ್ಚದನಾ ವಿಭುಃ |೩| ತಸ್ಯ ದೇಹಸ್ಯ ರಕ್ಷಾರ್ಥಂ ಪ್ರಭವಾಯು ಮಹಾತ್ಮನಃ | ಪಿಪಿಲಿಕಾಮಕ್ಷಿಕಾದೇಃ ಸರ್ಪದೀನಾಂ ನಿವಾರಕ {೭| ವಕಮಧ್ಯಸಂಸ್ಥೆ ಸ್ಯ ನ ಭಯಂ ವಿದ್ಯತೇ ಕೈಚೆತ್ | ನಿರ್ವಷ್ರಂ ಚ ನಿವಾತಂ ಚ ವಲ್ಮೀಕಂ ಶುಭದರ್ಶನೇ || ತನ್ಮಧ್ವಲ್ಮೀಕಮಧ್ಯಸ್ಥಃ ಚಕಾರ ತರಉತ್ತಮಮ್ |vu ಏವಂ ಮನ್ನಾರಸ್ಯ ಬಹೂನ್ಯಪಿ ಯುಗಾನಿ ವೈ ! ತದಸ್ಯತೋ ವ್ಯತೀತಾನಿ ಶರತ್ಕಾಸಕಚೇತಸಃ AF| ಪರಿವೃತಾಸ್ತತಸ್ತನ್ನತ್ ಮುನಯ ಹಿನಶೈಲತಃ | ಭೂಲೋಕನಿಲಯಂ ದ್ರಷ್ಣುಂ ಪರಸ್ಪರಸಮತಾಃ joo! ಶಿಷ್ಯ ಪಪ್ಪಿಸಹಸುಳ ಮುನಿಂಮುನಿಯುಪುತ್ರಿತಾಃ | ಗತಾ ತೇ ದೂರವಧಾನಂ ದದೃಶುರ್ವನಮುತ್ತಮಮ ||೧೧|| ಶ್ರೀ ಪಾಶ್ವತಿಯು ಪರಮೇಶ್ವರನನ್ನು ಕುರಿತು ಪ್ರಶ್ನೆ ಮಾಡುವಳು;- ಸ್ವಾಮಿ! ಮನುಷ್ಯನಾಗಿದ್ದ ಅವನು ತನ್ನ ದೇಹದಿಂದಲೇ ವಕದಲ್ಲಿ ಹೇಗೆ ಹುಟ್ಟಿ ದನು? ಅದುವರೆಗೆ ಅವನು ಯಾವ ಜೀವನದಿಂದ ಬದುಕಿದ್ದನು ? ಅವನಿಗೆ ವಾಲ್ಮೀಕಿಯೆಂಬ ಹೆಸರು ಬರುವುದಕ್ಕೆ ಕಾರಣವೇನು ? |೫| ಶ್ರೀ ಪರಮೇಶ್ವರನು ಉತ್ತರ ಹೇಳುವನು: - ಎಲ್‌ ಪಾಶ್ವತಿ! ಸತ್ವಲೋಕಪ್ರಭುವಾದ ಶ್ರೀರಾಮನೇ, ಅವನ ದೇಹರಕ್ಷಣೆಗಾಗಿಯೂ, ಅವನು ಮಹಾತ್ಮನಾಗಿ ಹುಟ್ಟುವುದಕ್ಕಾಗಿಯೂ, ಇರುವೆ ನೊಣ ಹಾವು ಮುಂತಾದುವುಗಳು ಬಂದು ಮುಟ್ಟದಿರುವುದಕ್ಕಾಗಿಯೂ ಕೂಡ, ವಲ್ಮೀಕವಾಜದಿಂದ ವೃತ್ತಿಯನ್ನು ಕಲ್ಪಿಸಿದ್ದನು ವಿಕದ ಮಧ್ಯದಲ್ಲಿರತಕ್ಕವನಿಗೆ ಯಾವಾಗಲೂ ಭಯವಿಲ್ಲವಲ್ಲವೆ! ಎಲ್‌ ಶುಭದರ್ಶ ನಯ! ವಲ್ಮೀಕದಲ್ಲಿ ಮಳೆಯ ಭಯವೂ ಗಾಳಿಯ ಭಯವೂ ಇಲ್ಲವಷ್ಟೆ ! ಹೀಗಿದ್ದುದರಿಂದ, ಅವನು ವಕಮಧ್ಯಸ್ಥಿತನಾಗಿ ಉತ್ತಮವಾದ ತಪಸ್ಸನ್ನು ಮಾಡಿದನು ಹೀಗೆ ಪರಮಾತ್ಮನಿಷ್ಟ ಹೃದಯನಾಗಿ ತಪಸ್ಸು ಮಾಡುತ್ತಿರುವ ಆ ವ್ಯಾಧನಿಗೆ, ಅನೇಕ ಯುಗಗಳೂ ಅನೇಕ ಮನ್ವಂತಗಳೂ ಕಳೆದುಹೋದುವು ೧F - ಅನಂತರ, ಒಂದು ಸಮಯದಲ್ಲಿ, ಸಕ್ಕೂರಾದ ಸಪ್ತಋಷಿಗಳು, ಭೂಲೋಳ ವನ್ನು ನೋಡುವುದಕ್ಕಾಗಿ ಗುಂಪುಗೂಡಿ ಆ ಹಿಮವತ್ವತದಿಂದ ಹಿಂದಿರುಗಿ ಬಂದರು Inot ಆ ಪ್ರತಿಯೊಬ್ಬ ಮುನಿಯನ್ನೂ ಅರವತ್ತು ಸಾವಿರ ಮಂದಿ ಶಿಷ್ಯರು ಅನುಸರಿಸಿಕೊಂಡು ಬರುತಿದ್ದರು. ಅವರೆಲ್ಲರೂ ಬಹಳದೂರ ನಡೆದುಬಂದು ಆ ಉತ್ತಮವಾದ ವನವನ್ನು