ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w ೧ ಅಯೋಧ್ಯಾಕಾಂಡ ಷ್ಣ ಕಪಿದಾನವಾಜಾದಿನೇತ್ರಪudಭಿರಣ' ತಮಮ್ |೨೩|| ಸೇವಿತಂ ಭರತೇನಾಮಿ ಕಿಚ್ಚತ್ರನಾ : ಯವೀಯಸು ಆಕ್ಷ್ಮಣನ ಧನು ವ್ಯಜನೇನ ಚ lov ನೀಲೇನರಸಮ್ಮಿತಂ ದೂವಾದಳ ಸಮಪ್ರಭಮ್ | ಮುಗ್ಗ ತನುದಾರಾಬ್ಲಂ ವಿಶಾಲಾಕ್ಷಂ ಮಹಾಭುಜಮ್ || ಹಾರಕೇಯರಮುಕುಟವಿಚಿತ್ರಮಣಿಭೂಷಣಮ್ | ವೀರಶಿಯಾ ಎನ್ನು ರಾಜ್ಯ ನೀರವತಿo ರಾತ್ರಮ್ ||೩೦| ವೀರಾಸನಸ್ಥಂ ರಾಜೀನ ಮಾರಕುಸುಮಾರ್ಚಿತಮ್ | ಯಕ್ಷ ಕರ್ದಮಶಿಶು ಜಿ೦ ನೀಲಾಳಕವೃತಾನನಮ್ ೩೧ ಸನಕಾದಿಮುನಿಸ್ತುತ್ಯಂ ಸರ್ವಲಕ್ಷಲಕ್ಷಿತಮ್ | ಧ್ಯಾಯಮೇವವನಿಕಂ ಭಕ್ತಾನುಗ್ರಹತಕ್ಷರ ೩೨] ತಂ ದೃಪ್ಲಾ ಯಮೀನಾಂ ಶ್ರೇಷ್ಠಂ ಅಪೂರ್ವಂ ರಾಘವಾನ್ನಿಕೇ | ದಶುರ್ವಿಸ್ಮಿತಾಕಾರಂ ರಾಮಂ ಚ ವರದಾಯಿನಮ್ | ಅಮಲ್ದಾನನ್ದ ಸನ್ನಿಹಾ ಮುನಯ ಸ್ಪಚ್ಛ ಮಾನಸಃ ॥೩೩ ವೇಶ,ಪುಟಗಳಾದ ಸುಗಿವ ವಿಭೀಷಣ ಮುಂತಾದವರಿಂದಲೂ-ಮುಲಾಮಯವಾದ ಛತ್ರ ವನ್ನು ಹಿಡಿದುಕೊಂಡಿರುವ ಭರತನಿಂದಲೂ-ಒಂದು ಕೈಯಲ್ಲಿ ಧನುಸ್ಸನ್ನು ಹಿಡಿದುಕೊಂಡು ಮತ್ತೊಂದು ಕೈಯಿಂದ ಬೀಸಣಿಕೆಯನ್ನು ಬೀಸುತಿರುವ ಲಕ್ಷಣನಿಂದಲೂ ಸೇವಿಸಲ್ಬಡುತಿರು ವನಾಗಿಯೂ , ನೀಲೋತ್ಪಲಕ್ಕೂ ದೂರಾದಳಕ ಸದೃಶವಾದ ದೇಹವುಳ್ಳವನಾಗಿಯೂ, ಮಧುರವಾದ ಮಂದಹಾಸವುಳ್ಳವನಾಗಿಯೂ, ಅತಿಸ ಶಸ್ತವಾದ ಅವಯವಸ ದೇಶವುಳ ವನಾಗಿಯೂ, ವಿಶಾಲನೇತ್ರನಾಗಿಯ, ದೀರ್ಘಭುಜನಾಗಿಯ, ಹಾರ ಅಂಗದ ಮಕುಟ ಮುಂತಾದ ವಿwತ್ರರಾಭರಣಗಳನ್ನು ಧರಿಸಿದವನಾಗಿಯೂ, ವೀರಲಕ್ಷ್ಮೀಸಸಮೇತನಾಗಿಯೂ ವೀರರಸವಿಗ್ರಹನಾಗಿಯೂ, ರಣಧೀರನಾಗಿಯೂ, ವೀರಸನಸ್ಥಿತನಾಗಿಯೂ, ಸಕಲ 08 ಶಿವನಾಗಿಯೂ, ಮುಂದಕಕುಸುಮುರಿಚಿತನಾಗಿಯ, ದಿವ್ಯಗಂಧಲಿಕ್ಕಾಗಿಯ, ನೀಲ ಎಂದ ಮುಂಗುರುಳುಗಳoದ ಅಚ್ಚಾದಿತವಾದ ಮುಖವುಳ್ಳವನಾಗಿಯೂ, ಸನಕಾದಿಮುನಿ ಳಿಂದ ಸ್ತುತಿಸಲ್ಪಡುತಿರುವನಾಗಿಯೂ, ಸರ್ವಲಕ್ಷಣಸಂಪೂರ್ಣನಾಗಿಯೂ, $wಸು, ಹರಕಯು ಇರುವ ಶ್ರೀರಾಮಚಂದ್ರನನ್ನು ಸರ್ವದು ಧ್ಯಾನಿಸುತಿದ್ದರು-19 ಈರೀತಿಯಲ್ಲಿರುವ ಅಪುರ್ವನಾದ ವಎನಿಶ್ರೇಷ್ಠನನ್ನು ಶ್ರೀರಾಮನ ಸನ್ನಿಧಿಯಲ್ಲಿ ಕಂಡು, ಅವನ ಹತ್ತಿರವೇ ವರವನ್ನು ಕೊಡುವುದಕ್ಕೆ ಸಿದ್ಧನಾಗಿರುವ ಆದ್ಯುತ್ಕಾರನಾದ ಶ್ರೀರಾಮನನ್ನೂ ಸೇರಿಹರು; ಹೀಗೆ ಇವರಿಬ್ಬರನ್ನೂ ಸ್ವಪ್ನದಲ್ಲಿ ಸೋರಿದ ಮಹನಿರಲ ಹೃದಯದ ಆ ಮುನೀಶ್ವರರು, ಅಗ ತ್ಯಧಿಕವಾದ ಆನಂದದಿಂದ ಕಂಡwadರು ಉa