ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅLY ಅಯೋಧ್ಯಾಕಾಂಡಃ ಇತ್ಯುಃ ಸೋಥ ಬಲಿಭುಕ್ ಬ್ರಹ್ಮಾನಂ ರಘುನನ್ನನಮ್ || ಉಪೇತ್ಯ ಸಹಸಾ ಭೂಮೌ ನಿರಪಾತ ಭಯಾತುರಃ |೬೦೦ | ಪಲಾಯಿತವಧಂ ಕೃತ್ವಾ ಯಶೋನಾಶೋ ಭವೇದಿತಿ | ತಮುಹ ವಾನುಯಾ 0ನಿಮಂ ಬಾವ್ಯಗತ್ ಪುನಃ | ಪ್ರಾಣಸಂಶಯಮಾಪನ್ನ ದೃಷ್ಟಾ ನೀತಾ ತು ವಾಯಸಮ್ || ತಾ ಹಿತಾಹೀತಿ ಭರ್ತಾರಂ ಉವಾಚ ದಯಯಾ ವಿಭುಮ್ |೩೪|| ತಥಾವಿ ರಾಮೋ ದುರ್ವತಂ ಶುದ್ಧಾನದೊಹಕಾರಿಣಮ್ | ದಯಾಪರೊಪಿ ತಂ ವೀಕ್ಷ ಹೌದಾಸೀನ್ಯನ ವರ್ತತೇ |೩೫| ಉದಾಸೀನಂ ಪತಿಂ ದೃಪ್ಲಾ ಕಾಕಂ ಚ ಭಯವಿಹ್ವಲಮ್ || ತಜ್ಞರಃ ಪಾದಯೋಸಸ್ಯ ಯೋಜಯಾಮಾಸ ಜಾನಕೀ (| ತಮುತ್ತಾ ಪ್ಯ ಕರೇಣಾಥ ಕೃಪಯಾ ರಘುನನ್ನನಃ | ರರಕ್ಷಾಸ್ ನಿಜಾಸುಯ ತದೇಕಾಕ್ಷಿ ದದ್ ನೃಪಃ |೬೭| ವಯಸೋಪಿ ಪುನರ್ನತಾ ಸೀತಾಯ್ಕೆ ರಾಘುವಾಯ ಚ | ಸ್ವರ್ಲೋಕಂ ಪ್ರಯಯ ಹೃಪೈ ರಾಘವೇಣಾಭಿಪಲಿತಃ |&V | ಅನಂತರ, ಬ್ರಹ್ಮನಿಂದ ಹೀಗೆ ಹೇಳಲ್ಪಟ್ಟ ಆ ವಾಯಸನು, ಶ್ರೀರಾಮನ ಸನ್ನಿಧಿಗೆ ಬ೦ದು, ಭತುರನಾಗಿ ತಟ್ಟನೆ ಭೂಮಿಯಮೇಲೆ ಬಿದ್ದನು |೨| ಶ್ರೀರಾಮನ ಬಾಣವೂ ಕೂಡ, ಪಿಲಾಯಿತ (ಓಡಿಹೋದವನು) ವಧವನ್ನು ಮಾಡಿದರೆ ಕೀರ್ತಿಹಾನಿಯಾಗುವುದೆಂದು ಯೋಚಿಸಿ, ಅವನನ್ನು ಹೊಡೆಯದೆಯೇ, ಅವನ ಹಿಂದುಗಡೆಯೇ ಪುನಃ ಬಂದು ಸೇರಿತು (೬೩| ಆಗ ಸೀತಾದೇವಿಯು, ಪ್ರಾಣಸಂಶಯಕ್ಕೊಳಪಟ್ಟಿರುವ ಕಾಕಾಸುರನನ್ನು ನೋಡಿ, ದಯೆಯಿಂದ, ಸರ್ವಲೋಕವಿಭುವಾದ ತನ್ನ ಪತಿಯನ್ನು ಕುರಿತು : ಸ್ವಾಮಿ! ತಾಹಿ ಹಿ' ಎಂದು ಪ್ರಾರ್ಥಿಸಿದಳು 14೪|| ಆದರೂ ಕೂಡ, ಶ್ರೀರಾಮನು, ಮಹಾದಯಾನಿಧಿಯಾಗಿದ್ದರೂ, ಪ್ರತಿ ಹೆಕಾರಿ ಯಖದ ದುರ್ವೃತ್ರನಾದ ಅವನನ್ನು ನೋಡುತ, ಉದಾಸೀನನಾಗಿಯೇ ಇದ್ದನು 14೫. ಹೀಗೆ ತನ್ನ ಪತಿಯು ಉದಾಸೀನನಾಗಿರುವುದನ್ನೂ, ಕಾಕನು ಭಯದಿಂದ ನಡುಗುತಿರು ವದನ್ನೂ ಕಂಡು, ಸೀತಾದೇವಿಯು ತನ್ನ ಕೈಯಿಂದ ಆ ಕಾಗೆಯ ತಲೆಯನ್ನು ಹಿಡಿದು ಕೂ೦ಡು ರಾಮನ ಪಾದದಮೇಲೆ ಇರಿಸಿದಳು ೬೬ ಆನಂತರ, ಶ್ರೀರಾಮನು ಕೃಪೆಯಿಂದ ಅವನನ್ನು ಎಬ್ಬಿಸಿ, ಅವನನ್ನು ರಕ್ಷಿಸಿದನು; ತನ್ನ ಅಸ್ತ್ರಕ್ಕೆ ಅವನ ಒಂದು ಕಣ್ಣನ್ನು ಆಹಾರವಾಗಿ ಕೊಟ್ಟು ಬಿಟ್ಟನು ||೩೭| ಆ ವಾಸನು, ಮತ್ತೆ ಸೀತೆಗೂ ರಾಮನಿಗೂ ನಮಸ್ಕಾರವರಿ, ರಾಮನಿಂದ ರಕ್ಷಿತ ನಾಗಿ, ಸಂತೋಷದಿಂದ ಸ್ವರ್ಗಲೋಕಕ್ಕೆ ಹೊರಟುಹೋದನು ೧೬vt. 34