ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಅತಿರುವಾಚ. ಜಾನೀನಃ ಕ್ಷತ್ರಿಯ ಸರ್ವ ಸೋದರಂಭರಿಕಾನಲಮ್ | ರಾಜಶಟ್ರೊದ್ದ ತಮರ್ದ ಕರ್ತವ್ಯಾರ್ಥವಿಹಿಂಸಕ೯ 8೬! ತ್ಯಂ ಕಾರಣಕbರೋಸಿ ಪರಮಾತ್ಮಾಸಿ ರಾಭವ || ಸರ್ವದೇವಮಯಃ ಶ್ರೀಮr ಸರ್ವಲೋಕನಮಸ್ಕೃತಃ || ರಮನೇ ಯೋಗಿನೋ ರ್ಯ ಪರಾನನ್ದ ಚಿದಾತ್ಮನಿ || ಇತಿ ರಾಮಪದೇನ ತ್ವಂ ಪರಬ್ರಹ್ಮಾಭಿಧೀಯಸೇ || ಸಾಕ್ಷಾತ್ಕಾರನ್ನು ತೇ ನೃಣಾಂ ದುರ್ಲಭೋ ಯಮಿನಾಮಪಿ | ತವ ಪದರ್ಚನಾದ್ರಾಮ ಕೃತಾರ್ಥಾ'ವಯವಿರ Fl ಇತ್ಯುಕ್ ಕ್ಲಾಳಯಾಮಾಸ ಪಂದ್ ಪಾತ್ರರೇ ಮುನಿಃ | ಅನಸೂಯಾಪದತ್ತನ ವಾರಿಣು ಶಮಹಾರಿಣಾ [no) ತತೀರ್ಥ೦ ಪಾಣಿನಾ ಪೀತಾ ಪ್ರೋಕ್ಷಾತ್ಮಾನಂ ಸ್ವಯಂ ಸಕಾ೯ || ಮೇನೇ ಕೃತಾರ್ಥವಾತ್ಮಾನಂ ರಾಮಪಾದಾಭಿಷೇಚನಾತ್ [nn – ಇದನ್ನು ಕೇಳಿ ಅತ್ರಿಮುನಿಯು ಹೇಳುವನು:- ಅಯ್ಯಾ ! ಮಹಾನುಭಾವನೆ! ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುವ ಕ್ಷತ್ರಿಯರನ್ನೆಲ್ಲ ನಾವು ಬಲ್ಲವ ಅವರು, ದೊರೆಯೆಂಬ ಹೆಸರಿನಿಂದಲೇ ಗತ್ವ ಪಡುತ, ಕತ್ರವ್ಯಪರಾಲ್ಕುಖರಾಗಿ ರವರು 8& ಹೇ ರಾಘವ! ನೀನು ಕಾರಣಶರೀರನಾಗಿರುವೆ; ಪರಮಾತ್ಮನಾಗಿರುವೆ; ಸತ್ವ ದೇವನ ಯನ್ನೂ, ಮಹಾಕಾ೦ತಿಸಂಪನ್ನನೂ, ಸತ್ವಲೋಕನಮಸ್ಕೃತನೂ ಆಗಿರುವೆ ೬| • ಪರಾನಂದಚಿದಾತ್ಮನಾದ ಯಾವನಲ್ಲಿ ಯೋಗಿಗಳು ಸದಾ ರಮಿಸುವರೋ, ಅವನೇ ರಾಮನು ' ಎಂಬ ವ್ಯತ್ಪತ್ತಿಯನ್ನನುಸರಿಸಿ, ರಾಮನೆಂಬ ಶಬ್ದದಿಂದ, ಪರಬ್ರಹ್ಮನಾದ ನೀನು ಹೇಳಲ್ಪಡುವ 1VI ಅಯ್ಯ! ರಾಮ! ಯೋಗನಿಷ್ಠರಾದ ಪುರುಷರಿಗೂ ಕೂಡ ನಿನ್ನ ಸಾಕ್ಷಾತ್ಕಾರವು ದುರ್ಲ ಭವ. ಹೀಗಿರುವುದರಿಂದ, ಈ ಪರಮೇಶ್ವರ! ನಿನ್ನ ಪಾದಪೂಜನದಿಂದ ನಾವು ಈಗ ಕೃತಕ ತರಾದವು. (ಎಂದು ಅತಿಮುನಿಯು ಹೇಳಿದನು) ೧೯೧) - ಹೀಗೆ ಹೇಳಿ, ಅತಿಮುನಿಯು, ರಾಮನ ಪಾದಗಳನ್ನು ಒಂದು ಪಾತ್ರೆಯೊಳಗಿಟ್ಟು, ಅನಸೂಯೆಯಿಂದ ಸಮರ್ಪಿಸಲ್ಪಟ್ಟ ಶ್ರಮಹರವಾದ ಜಲದಿಂದ ಪಾದಚಾಳಿನೆಮಾಡಿದನು | ಆ ತೀರ್ಥವನ್ನು ಹಸ್ತದಿಂದ ಪ್ರಾಶನಮಾಡಿ, ತನ್ನ ಮೇಲೂ ಅನಸೂಯೆಯಮೇಲೂ ತನ್ನ ಶಿಷ್ಟರಮೇಲೂ ಶ್ರೀಕ್ಷಿಸಿ, ರಾಮಪಾದಪ್ಪಾಳನೆಮಾಡಿದುದರಿಂದ ತಾನು ಕೃತಕೃತ್ಯ ನಾದನೆಂದು ತಿಳಿದುಕೊಂಡನು ೧೧l