ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9L4 |ಸಗ ಸಂಗ್ರಹ ರಾಮಯಣಂ ತತೋ ರಾಮಂ ಸುಖಾಸೀನಂ ವಿಷ್ಟರೇ ಮುನಿರಬ್ರವೀತ್ ॥೧೨) | ಜಾತಂ ಸರ್ವಂ ಮಯಾ ರಾಮ ಇದಾಗಮನಕಾರಣಮ್ | ಭಾರ್ಯಾ ಮೇತೀವ ಸಂವೃದ್ದಾ ಹೈನಸೂಯೇತಿ ವಿಶ್ರುತಾ |೧೩|| ತಪಶ್ಚರ ಸುಚಿರಂ ಧರ್ಮಜ್ಞಾ ಧರ್ಮವತ್ಸಲಾ | ಅನ್ನಸಿದ್ಧತಿ ತಾಂ ಸೀತಾ ಪಠ್ಯಪ್ಪರಿನಿಷದನ |೧೪|| ಏವಂ ಬವಾನಿಂ ತನ್ನಂ ತಥೇತುಕಾ ಸ ರಾಘವಃ| ಸೀತಾಂ ಪ್ರೊವಾಚ ಧರ್ಮಜ್ಞಂ ಇದಂ ವಚನಮುತ್ತಮಮ್ | ಶ್ರೇಯೋರ್ಥಮಾತ್ಮನಃ ಶೀಘ್ರ ಅಭಿಗಚ ತಪಸ್ಸಿನೀಮ್ [೧೫ ಸೀತಾ ಶ್ವೇತದ್ವಚಃ ಶ್ರುತ್ಯಾ ರಾಘುವಸ್ಯ ಹಿತೈಷಿಣಃ | ತಾಮುತ್ರಿಪಂ ಧರ್ಮಜ್ಞ ಅಭಿಚಕಾಮ ಮೈಥಿಲೀ ೧೬ ಶಿಥಿಲಾಂ ಪಲಿತಾಂ ವೃದ್ದಾಂ ಜರಾಸಾಣ್ಣುರಮರ್ಧಜಾಮ್ | ಸತತಂ ವೇಪಮಾನಾಬ್ ಂ ಪ್ರವಾತೇ ಕದಳೀಂ ಯಥಾ [೧೭॥ ಅಭಿವಾದ್ಯ ಚ ವೈದೇಹೀ ತಾಪಸೀಂ ತಮನಿತಾಮ್ || ಬದ್ಧಾಲಿಪಟ ಹೃಪ್ಲಾ ಪರ್ಯ ಹೃತ್ಪದನಾಮಯಮ್ Inv ಸಂಧ್ಯಯನವೀದ್ದಪ್ಪಾ ನೀತೇ ಧರ್ಮಮವೇಕ್ಷಸೇ ||೧೯|| ತ್ಯಾ ಜ್ಞಾತಿಜನಂ ನೀತೇ ಮಾನವೃದ್ಧಿಂ ಚ ಭಾಮಿನಿ | - - - -- ಅನಂತರ, ಆಸನದಮೇಲೆ ಸುಖವಾಗಿ ಕುಳಿತುಕೊಂಡ ಶ್ರೀರಾಮನನ್ನು ಕುರಿತು • ರಾಮ ! ನೀನು ಇಲ್ಲಿಗೆ ಬಂದುದಕ್ಕೆ ಕಾರಣವೆಲ್ಲವೂ ನನಗೆ ಗೊತ್ತಾ ಇತ್ತು. ಅನಸೂಯೆ ಯೆಂದು ಪ್ರಸಿದ್ದ ಳಾದ ನನ್ನ ಪತ್ನಿಯು, ಅತಿವೃದ್ಧಳಾಗಿಯೂ ಧರಜ್ಞಳಾಗಿಯೂ ಧನಿಷ್ಠಳಾ ಗಿಯ ತಪಶ್ಚರಣತತ್ಪರಳಾಗಿಯ ಒಳಗಿರುವಳು. ಅಯ್ಯ ! ಅರಿವಿಷದಕನೆ ! ಅವಳನ್ನು ನಿನ್ನ ಪತ್ನಿಯಾದ ಸೀತೆಯು ನೋಡುವಳಾಗಲಿ ” ಎಂದು ಹೇಳಿದನು ೧೨-೧೪|| ಹೀಗೆ ಹೇಳುತ್ತಿರುವ ಆ ಮುನಿಯನ್ನು ಕುರಿತು ಹಾಗೆಯೇ ಆಗಲೆಂದು ಹೇಳಿ, ಆ ರಾಮ ನು, ಸೀತೆಯನ್ನು ನೋಡಿ ' ನಿನಗೆ ಶ್ರೇಯಃಪ್ರಾಪ್ತಿಯಾಗುವುದಕ್ಕಾಗಿ ಮಹಾತಪಸ್ವಿನಿಯಾದ ಅನಸೂಯೆಯನ್ನು ಸೇವಿಸುವಳಾಗು ' ಎಂದು ಅತ್ಯುತ್ತಮವಾದ ಮಾತನ್ನು ಹೇಳಿದನು ||೧೫| ಜನಕರಾಜಸುತuದ ಸೀತೆಯು, ಹಿತಾಕಾಂಕ್ಷಿಯಾದ ರಾಮನ ಈ ಮಾತನ್ನು ಕೇಳಿ, ಧರಳಾದ ಆ ಅನಸೂಯೆಯ ಹತ್ತಿರಕ್ಕೆ ಹೋದಳು |೧೬|| `ಮೈಯೆಲ್ಲ ಜರ್ಜರವಾಗಿಯೂ, ನರೆ ಹಿಡಿದವಳಾಗಿಯೂ, ಮುಪ್ಪಿನಿಂದ ಕೂದಲೆಲ್ಲ ಬೆಳ್ಳಿ ಗಾದವಳಾಗಿಯೂ, ಹೆಚ್ಚು ಗಾಳಿಯುಳ್ಳ ಪ್ರದೇಶದಲ್ಲಿರುವ ಬಾಳೆಯಗಿರದಂತ ಸತ್ಯದ ನಡು ಗುತಿರುವಳಾಗಿಯೂ ಇರುವ ಮಹಾತ್ಮಳಾದ ಅನಸೂಯೆಯನ್ನು ನಮಸ್ಕರಿಸಿ, ಕೈಮಗಿದು ಕಂಡು, ಸಂತೋಷದಿಂದ ಅವಳನ್ನು ಕುಶಲಪ್ರಶ್ನೆ ಮಾಡಿದಳು ೪೧೭-೧vu ಅನಂತರ, ಧರಚಾರಿಣಿಯಾದ ಮಹಾತ್ಮಳಾದ ಆ ಸೀತೆಯನ್ನು ನೋಡಿ, ಸಂತುಷ್ಟಳಾದ ಅನು ಸೂಯೆಯು,ಸೀತೇ! ನೀನು ಧರದೃಷ್ಟಿಯುಳ್ಳವಳೆಂದು ಹೇಳುತ,ಮತ್ತೆ ಈರೀತಿಯಾಗಿ ಹೇಳಿದಳು