ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧] Sn ಅಯೋಧ್ಯಾಕಾಂಡ ಅವಿರುದ್ಧಂ ವನೇ ರಾಮಂ ಭಕ್ತಾ ತಮನುವರ್ತನೇ ೨೦|| ದುಶ್ಮೀಃ ಕಾಮವೃತ್ತೋ ವಾ ಧನ್ಯರ್ವಾ ಪರಿವರ್ಜಿತಃ | * Jಣಮಾರ್ತಭಾವಾನಾಂ ಪರಮಂ ದೈವತಂ ಪತಿಃ |೨೧|| ನಗರಸ ವನಸೋ ವಾ ಪಂಪೋ ವಾ ಯದಿ ವಾ ಶುಭಃ | ಯಾಸಾಂಸ್ಕಣಾಂ ಪ್ರಯೊ ಭರ್ತಾ ತಾಸಾಂಲೋಕಾಮಹೋದಯಾಃ| ನಾರ್ಯಃ ಸನ್ನಿ ಮಹಾಭಾಗಾ ಸಾಧ್ಯತಿ ಸತ್ತು ಲಸನ್ನವಾಃ | ಸತ್ಯವತಃ ಸತ್ಯಶೀಲಾಃ ಪತಿಸೇವಾಪರಾಯಣಾಃ | ೨೩? ಸರ್ವಲಕ್ಷಣಸನ್ನನ್ನಾಃ ಪರಿಶುದ್ದಾಃ ಪತಿವ್ರತಾಃ || ಮನಸಾ ಕರ್ಮಣಾ ವಾಚಾ ನಾತಿವರ್ತನಿ ತಾಃ ಪತಿಮ್ |io8| ಪತಿಸೇವಾಂ ಪ್ರಕುರ್ವನ್ನೂ ನಾನ್ಯತೆ ಕಾಂಕ್ಷ ವೈ ಸುಖಮ್ | ಪತಿಸೇವೈವ ತಾಸಾಂ ಹಿ ಸರ್ವಸಾದತಿರಿಚ್ಯತೇ |-ow! ಪತಿಸೇವ ನಾರೀಣಾಂ ಸರ್ವಭಾಗ್ಯಪ್ರದಾಯಿನೀ |೨೬| ನ ಶಯ್ಯಾಯಾಂ ನ ಗೇಹೇಮ ನ ಸುತಭಾತೃಬಣ್ಣು ಪ | ಸೀತೆ ! ಬಂಧುಗಳನ್ನೂ, ದೊರೆಮಗಳೆಂಬ ಅಭಿಮಾನವನ್ನೂ ಬಿಟ್ಟು ಬಿಟ್ಟು, ಅರಣ್ಯದಲ್ಲಿ ರಾಮನನ್ನು ಭಕ್ತಿಯಿಂದ ನೀನು ಅನುವರಿಸಿಕೊಂಡು ಬರುತ್ತಿರುವೆಯಲ್ಲ! ಇದು ಕೇವಲ ಧರಯುಕ್ತವಾದ ಕೆಲಸವು ೧೨೦| ದುಶೀಲನಾಗಿದ್ದರೂ, ಕಾಮವೃತನಾಗಿದ್ದರೂ, ಧನವರ್ಜಿತನಾಗಿದ್ದರೂ, ದೀನಸ್ವಭಾವ ರಾದ ಸ್ತ್ರೀಯರಿಗೆ ಪತಿಯೇ ಪರದೈವವು ||೨೧| ನಗರದಲ್ಲಿದ್ದರೂ, ಕಾಡಿನಲ್ಲಿದ್ದರೂ, ಪಾಪಿಷ್ಠನಾಗಿದ್ದರೂ, ಅಥವಾ ಪುಣ್ಯಶೀಲನಾಗಿ ದ್ದರೂ, ಯಾವ ಸ್ತ್ರೀಯರಿಗೆ ಪತಿಯು ಪ್ರಿಯನಾಗಿರುವನೋ, ಅವರಿಗೆ ಅನೇಕವಾದ ಪುಣ್ಯ ಲೋಕಗಳು ಸುಲಭವಾಗುವುವು 1991 ಮಹಾತ್ಮಯರಾಗಿಯೂ, ಮಹಾಪತಿವ್ರತೆಯರಾಗಿಯೂ, ಸತ್ಕುಲಪಷತೆಯರಾಗಿಯೂ, ಸತ್ಯವತಯರಾಗಿಯೂ, ಸತ್ಯಶೀಲೆಯರಾಗಿಯೂ, ಪಶುಃ ಪಾಪರಾಯಣಯರಾಗಿಯೂ, ಸರ್ವಲಕ್ಷಣಸಂಪನ್ನೆಯರಾಗಿಯೂ, ಪರಿಶುದೆಯರಾಗಿಯೂ ಇರುವ ಯಾವ ಸ್ತ್ರೀಯರಿರು ವರೋ, ಅವರು- ಮನಸ್ಸಿನಲ್ಲಿಯ ಕರದಲ್ಲಿಯ ವಾಕ್ಕಿನಲ್ಲಿಯೂ ಪತಿಯನ್ನು ಅತಿಕ್ರಮಿಸಿ ನಡೆಯುವುದಿಲ್ಲ ||೨೩-೨೪|| ಅವರು, ಸರ್ವದಾ ಪತಿಸೇವೆಯನ್ನು ಮಾಡುತ, ಮತ್ತಾವ ಸುಖವನ್ನು ಬಯಸುವುದಿಲ್ಲ. ಅವರಿಗೆ ಎಲ್ಲಕ್ಕಿಂತಲೂ ಪತಿಸೇವೆಯೇ ಅತ್ಯಧಿಕವಾಗಿರುವುದು. ಪತಿಸೇವೆಯೇ ಸ್ತ್ರೀಯರಿಗೆ ಸಕಲ ಸೌಭಾಗ್ಯವನ್ನೂ ಕೊಡತಕ್ಕುದು ||೨೫ -೨೬೧ ಆ ಪತಿವ್ರತೆಯರಿಗೆ, ಭೋಜನದಲ್ಲಿಯ ಇಚ್ಛೆಯಿಲ್ಲ; ವಸ್ತ್ರದಲ್ಲಿಯ ಇಚ್ಛೆಯಿಲ್ಲ; ಭೂಷಣದಲ್ಲಿಯೂ ಇಲ್ಲ; ಶಯ್ಕೆಯಲ್ಲಿಯೂ ಇಲ್ಲ; ಗೃಹದಲ್ಲಿಯೂ ಇಲ್ಲ; ಪತ್ರಭಾತೃಬಂಧು