ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ೦ಗ್ರಹ ರಾಮಾಯಣಂ [ಸಗೆ ಚರಂ ವೈ ತಡಯಾಮಾಸ ಪಂಪಃ ಪಾಪೇನ ಕರ್ಮಣಾ || ಚಾಲಿತಸ್ಕನ ಮುಖತೇನ ಚಕಮ್ರ ಸ ತಥಾವಿಧಃ | ವಿಹಲೋ ವೇದನಾರ್ತ ಪೋವಾಚ ವಚನಂ ತದಾ |೨೩|| ವೇದನಾತಸ್ಯ ಮೇ ಯನ್ನು ಪುನಃ ಪೀಡಾಂ ಕರೋತಿ ವೈ | ಸ ತು ಸೂರ್ಯೋದಯಾದೂರ್ಧ್ವ೦ ವರಿಷ್ಯತಿ ನ ಸಂಶಯಃ |೨೪|| ಶ್ರುತ್ವಾ ಶಾಪಂ ತದಾ ಸಾದೀ ಪತಿನಾಶೇನ ವಿಹ್ವಲಾ || ಅವರೋಪ್ಯ ಪತಿಂ ಸೈನಾ ತ ವಿನಿಪ್ಪಸ್ಯ ಪುನಃಪುನಃ |೨೫| ಅತಿದುಃಖತರು ಸುನ್ನೀ ಮನಸ್ಯವ ವಿಚಿನ್ನ, ಸು | ಕರೌ ಪಾದೌ ಚ ವದನಂ ಪ್ರಕ್ಷಾಳ್ಯ ಪುನರಬ್ರವೀತ್ ॥೨೬ ಗೃಹೀತ್ಯಾ ಇದೇ ಶೇಪೋ ವಾಸ್ತು ಸೂರ್ಯೋದಯೋ ಭುವಿ | ಇತ್ಯುಕ್ಲಿ ವುದ್ಯವ್ಯ ಚಕ್ಷೇಪಾರ್ಘಂ ತದಾ ಸತೀ |೨೭| ಶ್ರುತಾ ಕಚ್ಚಾಪವಚನಂ ನೋದೀಯಾಯಾಥ ಭಾಸ್ಕರಃ ||೨vrd ಇನ್ನೊ ವಃ ಪಿತೃಪತಿಃ ಸೋಮೊಕೊ೯ ವರುಣಸ್ತಥಾ | ವಾಯುಃ ಕುಬೇರಈಶಾನಃ ದೇವಾಶ್ಚ ಪರಮರ್ಪಯಃ ||೯|| ವಿಸ್ಮಯಂ ಪರಮಂ ಜಗುಃ ದೃಪ್ಲಾ ಸಾಧ್ಯೆವತಂ ಮಹತ್ | ತ್ರೈಲೋಕ್ಯ ತಮಸಾ ವ್ಯಾಪ್ತ ಸ್ನಾನಸನ್ಹಾ ದಿವರ್ಜಿತೇ |೩೦| ಪಾಪನಾದ ಬ್ರಾಹ್ಮಣಾಧವನು, ದಾರಿಯಲ್ಲಿ ಶೂಲಕ್ಕೆ ಹಾಕಿದ್ದ ಒಬ್ಬ ಕಳನನ್ನು ತನ್ನ ಪಾಪ ಕರಶೇಷದಿಂದ ಕಾಣದೆ ತನ್ನ ತಲೆಯಿಂದ ಹೊಡೆದನು |೨೨| ಹೀಗೆ ಹೊಡೆಯಲ್ಪಟ್ಟ ಆ ಚೋರನು, ಆ ಏಟಿನಿಂದ ಅಕ್ಲಾಡಿಹೋದನು ; ಇದರಿಂದ ಅವ ನಿಗೆ ಯಾತನ ಹೆಚ್ಚಾಗಿ, ಅವನು ' ಮೊದಲೇ ಯಾತನೆ ಪಡುತ್ತಿದ್ದ ನನಗೆ ಈಗ ಯಾವನು ಇನ್ನೂ ಹೆಚ್ಚಾಗಿ ಯಾತನೆಯುಂಟುಮಾಡಿದನೋ, ಅವನು ಸೂಯ್ಯೋದಯವಾದೊಡನೆಯೇ ನಿಸ್ಸಂಶಯ ವಾಗಿ ಮರಣಹೊಂದುವನು ' ಎಂದು ಹೇಳಿಬಿಟ್ಟ ನು ೨೩-೨೪೦ - ಹೀಗೆ ಅವನು ಶಪಿಸಿದುದನ್ನು ಕೇಳಿ, ತನ್ನ ಪತಿಗೆ ನಾಶವುಂಟಾಗುವುದೆಂದು ಬಹಳ ಕಳ ವಳಪಟ್ಟ ಆ ಪತಿವ್ರತೆಯು, ತನ್ನ ಪತಿಯನ್ನು ಹೆಗಲಮೇಲಿಂದ ಕೆಳಕ್ಕಿಳುಹಿಸಿ, ಮತ್ತೆ ಮತ್ತೆ ನಿಟ್ಟುಸಿರುಬಿಡುತ, ಅತಿ ದುಃಖದಿಂದ ಮನಸ್ಸಿನಲ್ಲಿಯೇ ಯೋಚಿಸಿ, ಕೈ ಕಾಲುಗಳನ್ನು ತೊಳೆ ದುಕೊಂಡು, ಬೊಗಸೆಯಲ್ಲಿ ನೀರುಹಿಡಿದುಕೊಂಡು, ಭೂಮಿಯಲ್ಲಿ ಸದ್ಯೋದಯವೇ ಅಗಬೇ ಡವೆಂದು ಹೇಳಿ, ಆ ಅರ್ಥ್ಯವನ್ನು ಕೆಳಗೆ ಚೆಲ್ಲಿಬಿಟ್ಟಳು ೨೫ -೨೭| ಅನಂತರ, ಅವಳ ಶಾಪವಚನವನ್ನು ಕೇಳಿ ಸೂರನು ಉದಯಿಸಲೇ ಇಲ್ಲ. ಅಗ, ಇಂದ್ರ ಆಗಿ, ಯಮ ಚಂದ್ರ ಸೂರ ವರುಣ ವಾಯು ಕುಬೇರ ಈಶಾನ ಮೊದಲಾದವರೂ, ಸಮಸ್ತ ದೇವತಗಳೂ, ಸಮಸ್ತ ಮಹರ್ಷಿಗಳೂ, ಅವಳ ಪಾತಿವ್ರತ್ಯ ಮಹಿಮೆಯನ್ನು ನೋಡಿ, ಅತಿ ಯಾಗಿ ಅಸ್ಥರ ಪಟ್ಟರು ೧೨v-91 ಆಗ ಮೂರು ಲೋಕವೂ ಅಂಧಕಾರಾವೃತವಾಗಿ ೩ನಸಂಧ್ಯಾದಿ ವರ್ಜಿತವಾಗಿರಲಗಿ, ಸ್ವಾಹಾಕಾರ ಸ್ಪಧಾಕಾರ ವಷಟ್ಕಾರಗಳೆಲ್ಲವೂ ಕ್ಷಯಹೊಂದಲಾಗಿ, ಹವ್ಯಕವ್ಯಗಳಲ್ಲವೂ ಬಿಟ್ಟು