ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವಸಂಗ್ರಹ ರಾಮಾಯಣಂ [ಸದು ಅಜ್ಜಿ ರಂಗಾರಂ ಪ್ರಸ್ಯ ಸೀತಾ ಸಾ ತನುಮಧ್ಯಮ | ಚನ್ನ ರೇಖೆವ ಸತಿ ಭಾತಿ ಸಂಕ್ಷಾ ದಗ್ನಿಶಿಖಪನಾ {೫೧] ತಥಾ ತು ಭೂಷಿತಾಂ ಸೀತಾಂ ದದರ್ಶ ವದತಾಂ ವರಃ | ರಾಘವಃ ಪ್ರತಿದಾನೇನ ತಪಸ್ಸಿನ್ಯಾಜಹರ್ಷ ಚ ||೫|| ತತಂ ಶರ್ವರೀಂ ಪ್ರೀತಃ ಪುಣ್ಯಾಂ ಶಶಿನಿಭಾನನಃ | ಅರ್ಜೆತಸದಸ್ಯೆ ಶುದ್ಧ ಉವಾಸ ರಘುನನ್ದನಃ |೩|| ಇತಿ ಶ್ರೀ ನಾನಾಪುರಾಣಾಗಮಾದಿನಿಷ್ಠ ತಸಣ್ಣ ಹಭೂತೇ ಶ್ರೀತತ ಸಣ್ಣ ಹರಾಮಾಯಣೇ ಅಯೋಧ್ಯಾ ಕಾಣ್ ಪಾತಿವ್ರತ್ಯಮಹಿಮಾದಿವರ್wನಂ ನಾಮ ದ್ವಾತ್ರಿಂಶಃ ಸರ್ಗಃ, ಅಯೋಧ್ಯಾಕಾಃ ಸಮಾಃ ಓಮ್ ತತ್ ಸತ್. ಇke 4 ಹೀಗೆ ಕೃಶವಧ್ಯಳಾದ ಆ ಸೀತೆಯು, ಅನಸೂಯೆಯಿಂದ ಕೊಡಲ್ಪಟ್ಟ ಅಂಗರಾಗವನ್ನು ಸ್ವೀಕರಿಸಿ, ಚಂದ್ರಲೇಖೆಯಂತೆಯ ಅಗ್ನಿ ಜ್ವಾಲೆಯಂತೆಯ ಪ್ರಕಾಶಿಸುತ್ತಿದ್ದಳು ೧೫೧ ಈರೀತಿಯಾಗಿ ಅಂಕೃತಳಾಗಿರುವ ಸೀತೆಯನ್ನು ನೋಡಿ ಶ್ರೀರಾಮಚಂದ್ರನು, ಅನಸೂ ಯೆಯು ಪ್ರೀತಿಪೂರಕವಾಗಿ ಕೊಟ್ಟ ಅಂಗರಾಗಾದಿಗಳನ್ನು ಕಂಡು ವಿಶೇಷವಾಗಿ ಹರ್ಷಪಟ್ಟನು ಅನಂತರ, ಚಂದ್ರಸಮಾನಮುಖನಾದ ಶ್ರೀರಾಮನು, ಮಹಾಪ್ರೀತಿಸಮನ್ವಿತನಾಗಿ, ಪರಿ ಶುದ್ಧರಾದ ತಾಪಸರಿಂದ ಪೂಜಿಸಲ್ಪಟ್ಟು, ಆ ರಾತ್ರಿ ಅತ್ರಿಮುನಿಯ ಆಶ್ರಮದಲ್ಲಿಯೇ ವಾಸವು 0ದನು ೧೦೩ ಇದು ಶ್ರೀತತ್ವ ಸಂಗ್ರಹ ರಾಮಾಯಣದ ಅಯೋಧ್ಯಾಕಾಂಡದಲ್ಲಿ ಪಾತಿವ್ರತ್ಯಾದಿ ವರ್ಣನವೆಂಬ ಮುವ್ವತ್ತರಡನೆಯ ಸರ್ಗವು, ಇಂತು ಶ್ರೀಮದಖಿಲಮಹೀಮಂಡಲಮಂಡನಾಯಮಾನ ಕರ್ಣಾಟಕ ಜನಪದಾಧೀಶರ ಶ್ರೀ ಕೃಷ್ಣರಾಜ ಒಡೆಯರ್ ಬಹದೂರ್ ಜೆ. ಸಿ. ಎಸ್. ಐ. ಯವರ ಆಸ್ಥಾನಪಂಡಿತ ಸದ್ವಿದ್ಯಾಶಾಲಾಧ್ಯಕ್ಷ ಗುಂಡಶಾಸ್ತಿಯಿಂದ ವಿ ರ ಚಿ ತ ವಾ ದ ತತ್ಯಪ್ರಕಾಶವೆಂಬ ಶ್ರೀ ತತ್ಪಸಂಗ್ರಹ ರಾಮಾಯಂದ ಟೀಕಿನೊಳಗೆ ಅಯೋಧ್ಯಾಕಾಂಡವು ಸಂಪೂರ್ಣವು. ಓಮ್ ತತ್ ಸತ್

  • *

9