ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ, [ಸಗ ಶ್ರುತಾನಿ ತಾನ್ಯಶೇಷೇಣ ಮನೋ ನ ಸಸ್ಯ ವಾಗತಮ್ | ಸ್ಪಷ್ಣಂ ಭವೇನೋ ಯೇನ ತನುಶಾಯಂ ವದಸ್ಸ ಮೇ ||೨೦| ಕಮುಪಾಸ್ಯ ಲಭೇನ್ನು ಕಿಂ ಕ್ರಿಯಯಾ ವಾ ಕಯಾ ವಿಭೋ || ಮುಮುಕ್ಷುಸ್ತಕಪೀಶಾನ ವದ ಮೇ ಭವಭಞ್ಞನ |೨೧|| ಇತಿ ಶ್ರೀ ಬಾಲಕಾಣೋ ಶಿವಸಭಾವರ್ಣನ ಪಾರ್ವತೀಕೃತಪ್ರಶ್ನೆ ಕಥನಂ ನಾನು ಪದ್ಧಃ ಸರ್ಗಃ, ಕಿಸಿದ್ದ ನಾನು ಅವುಗಳೆಲ್ಲವನ್ನೂ ಸಮಗ್ರವಾಗಿ ಕೇಳಿರುವೆನು. ಆದರೂ, ನನ್ನ ಮನಸ್ಸು ಸ್ವಾ ಓಪಡೆಯಲಿಲ್ಲ. ಅದು ಕಾರಣ, ಯಾವುದರಿಂದ ಮನಸ್ಸು ಸ್ವಸ್ಥವಾಗುವುದೋ-ಅಂತಹ ಉಪಾಯವನ್ನು ತಾವು ನನಗೆ ಹೇಳಬೇಕು ೧೨೦11 ಹೇ ವಿಭೋ ! ಈಶ್ವರ ! ಮತ್ತು ಮುಕ್ತಿಹೊಂದಲಪೇಕ್ಷಿಸುವವನು, ಯಾರ ಉಪಾಸನೆ ಮಾಡಿ ಮುಕ್ತಿಯನ್ನು ಹೊಂದುವನು ? ಅಥವಾ, ಯಾವ ಕರವನ್ನು ಆಚರಿಸಿದರೆ ಮುಕ್ತಿ ಸಿಕ್ಕುವುದು ? ಹೇ ಸಂಸಾರಪಾಶಚ್ಛೇದಕ ! ಅದನ್ನೂ ತಾವು ದಯೆಯಿಟ್ಟು ಅಪ್ಪಣೆಕೊಡಿ ಸಬೇಕು |೨೧|| ಇದು ಬಾಲಕಾಂಡದಲ್ಲಿ ಶಿವಸಭಾವರ್ಣನೆಯೆಂಬ ಆರನೆಯ ಸರ್ಗವು