ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಬಾಲಕಾಂಡ, ಯಾ ಪ್ರೀತಿಜಾಯತೇ ವಿಪ್ರ ಸ್ಥಾಪನೈರ್ಮಮ ಮಾಮಕಾಃ | ದೇವಾಲಯ್ದಿರಾಭರಣೈಃ ತಾವತ್ ಪ್ರೀತಿರ್ನ ಜಾಯತೇ |೩೯ ಪ್ರಿಯಂ ನವಾನುಜಾನೀಯಾತ್ ಮಾಂ ವಿದ್ಯಾದಿಪರೂಪಿಣಮ್ | ವಿದ್ರೋಹೇ ಮಹ್ಯಮೇವ ದೈಹೋ ಭವತಿ ನೃತ್ಯಕಾಃ |80| ಆಯುಃ ಶ್ರಿಯಂ ಯಶೋ ಧೈರ್ಯಂ ಲೋಕಾನಾಶಿಪಏವ ಚ | ಹನಿ ಶ್ರೇಯಾಂನಿ ಸರ್ವಾಣಿ ಪುಂಸಾಂ ಮಹದತಿಕ್ರಮಃ ||| ಇತೀರಯಿತ್ಸಾ ರ್ತಾ ಸರ್ವಾ೯ ಸನಕಾದಿಮುನೀಂಸ್ತತಃ | ಉವಾಚ ವಚನಂ ವಿಷ್ಣುಃ ಸಾರ್ಯ ಶೃಕ್ಷಯಾ ಗಿರಾ |೨| ಅದ್ಯ ವೈಕುಣ್ಯ ಲೋಕಸ್ಯ ಏಷ್ಠಾ ಭವತಿ ಪಾವನೀ || ಯೇಷಾಂ ವಃ ಪಾದರಜಸಾ ಸಂಯುಕ್ತಂ ಮರಂ ಮಮ |೩| ಯನ್ಮನೀಷಿಪದಾಜರಜಃಕಣಪವಿತಮ್ | ತದೇವ ಭವನಂ ನೋ ಚೇತ್ ಭಕಾರಸತ್ರ ಲುಪ್ಯತೇ 188y ಮನ ಕೃತ್ಯಕೃತಂ ಕಾರ್ಯ೦ ಮಯ್ಯನ ವಿಹಿತಂ ದ್ವಿಜಾಃ | ಎಲೈ ನನ್ನ ಸೆವಕರಾ ! ಬ್ರಾಹ್ಮಣರನ್ನು ಉದ್ಧಾರಮಾಡುವುದರಿಂದ ನನಗೆ ಎಷ್ಟು ಪ್ರೀತಿ ಯುಂಟಾಗುವುದೋ, ದೇವಾಲಯಗಳನ್ನು ಕಟ್ಟಿಸುವುದರಿಂದಲೂ ನನಗೆ ದಿವ್ಯಾಭರಣವನ್ನು ಸಮರ್ಪಿಸುವುದರಿಂದಲೂ ಅಷ್ಟು ಪ್ರೀತಿಯುಂಟಾಗುವುದಿಲ್ಲ |೩೯|| - ಎಲೈ ನೃತ್ಯರಾ! ಬ್ರಾಹ್ಮಣನು ನನಗೆ ಕೇವಲ ಪ್ರೀತಿಪಾತ ನೆಂದು ತಿಳಿಯಬೇಕು. ನನ್ನ ನ್ನು ಬ್ರಾಹ್ಮಣರೂಪಿಯೆಂದರಿಯಬೇಕು, ಬ್ರಾಹ್ಮಣರಿಗೆ ದ್ರೋಹಮಾಡಿದರೆ, ನನಗೂ ದೊ ಹಮಾಡಿದಂತಾಗುವುದು ೪೦|| ಪ್ರಪಂಚದಲ್ಲಿ ಮಹಾತ್ಮರನ್ನು ಉಲ್ಲಂಘಿಸಿ ನಡೆಯುವಿಕೆಯ, ಮನುಷ್ಯರ ಆಯುಸ್ಸನ್ನೂ ಸಂಪತ್ತನ್ನೂ ಧೈರವನ್ನೂ ಪುಣ್ಯಲೋಕಗಳನ್ನೂ ಸಕಲವಾದ ಇಷ್ಟಾರ್ಥಗಳನ್ನೂ ಸಮಸ , ಶ್ರೇಯಸ್ಸು ಗಳನ್ನೂ ನಾಶಪಡಿಸುತ್ತದೆ ೪೧ ಎಲ್ ಪಾರತಿ ಅ ಮಹಾವಿಷ್ಣುವು, ಜಯವಿಜಯರನ್ನು ಕುರಿತು ಈರೀತಿಯಾಗಿ ಹೇಳಿ, ಬಳಿಕ ಸನಕಾದಿ ಸಕಲಮುನಿಗಳನ್ನು ಸಮಾಧಾನಪಡಿಸುತ, ಹೀಗೆ ಮೃದುಮಧುರವಾದ ಮಾತನ್ನು ಹೇಳಿದನು ೧೪೨|| ಎಲೈ ದ್ವಿಜಿಷ್ಟರಾ ! ಈಗ ತಮ್ಮಗಳ ಪಾದಧೂಳಿಯಿಂದ ನನ್ನ ಮನೆಯು ಯುಕ್ತವಾ ಯಾದಕಾರಣ, ಈ ವೈಕು೦ಠಲೋಕದ ಸ್ಥಿತಿಯೇ ಪವಿತ್ರತಮವಾಯು ೪al. ಯಾವ ಭವನವ, ಮಹಾತ್ಮರ ಪಾದಕಮಲಧೂಳಿಯಿಂದ ಪರಿಶುದ್ದ ಮಾಡಲ್ಪಡುವುದೋ, ಅದೇ ಭವನ ಹಾಗಲ್ಲದಿದ್ದರೆ, ಅದರಲ್ಲಿರುವ ಭಕಾರಕ್ಕೆ ಲೋಪಬರುವುದು. (ಭವನವು ವನ ಮಗುವುದು) 19Y ಅಯ್ಯಾ ಬ್ರಾಹ್ಮಣರಾ! ನನ್ನ ನೃತ್ಯರಿಂದ ಮಾಡಲ್ಪಟ್ಟ ಕಾರವು ನನ್ನಿಂದಲೇ ಮಾಡಲ್ಪ