ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M] ಬಾಲಕಾಂಡಕಿ, ಒ ದ ತತ್ಕಾಲಸಮವಾದ ರ್ಭಾತ್ ತಸ್ಯಾಂ ಜಾತಿ ಮಹಾಬಲೌ | ರಾವಣ ದಶಕಭೂತ ಕುಮ್ಮಕರ್ಣೋಥ ರಾಕ್ಷಸಃ [೧೯] ತಯರವರಜಾ ಕನ್ಯಾ ಜಾತಾ ಶೂರ್ಪಣಖಾಹ್ನಯಾ |oo! ಕಸ್ಮಿಂಶಿ ದರ್ಮಕಾಲೇ ತು ತೇವಾವುವರಜೋಭವತ್ | ವಿಭೀಷಣೆ ವಿಷ್ಣು ಭಕ್ತಃ ಸತ್ಯರ್ವಾ ಧರ್ಮವರ್ಾ ಶುಚಿಃ |೨೧| ಕುಮ್ಮಕರ್ಣೆ ಮಹಾಕಾಯ ತ್ರಿಶತಂ ಯೋಜನೋನ್ನ ತಃ | ರಾವಣೋ ವಿಕೃತಾಕಾರೋ ಬೃಹದಾ ತೊ ಬಭೂವ ಹ |೨೦| ರಾವಣಕುವ್ಯ ಕರ್ಣಶ್ಚ ಗಾ ಗೋಕರ್ಣಮಲಮ್ | ಮಾಗ್ರ ತಪಸಾ ಮಾಂ ತು ಪೂಜಯಾಮಾಸತುಃ ಪ್ರಯೇ |೨೩|| ಕುಮ್ಮಕರ್ಣಸ್ತಥಾ ಯತೇ ನಿತ್ಯಂ ಧರ್ಮಸಈ ಸ್ಥಿತಃ || ತತಾಪ ಗಿಟ್ನಕೇ ಕಾಲೇ ವೀರಃ ಪಞ್ಚಾಗಿ ಮಧ್ಯಗ ||| ಏವಂ ವರ್ಸಸಹಸ್ರಾಣಿ ದಶ ತಸತಿಚಕಮುಃ || ವಿಭೀಷಣವಮೇವ ಧರ್ಮಾರ್ಥಂ ಕೃತವಾಂಸ್ತಪಃ ||೨೫| ದಶವರ್ಪಸಹಸಂ ತು ನಿರಾಹಾರೋ ದಶಾನನಃ | ಗತೇ ವರ್ಷಸಹಸ್ರ ತು ಶಿರಶಾ ಗ್ರೇ ಹುಷಾವ ಸಃ |೨೬||

ಆ ಕಾಲದಲ್ಲಿ ಸಂಭವಿಸಿದ ಗರ್ಭದದೆಸೆಯಿಂದ, ಅವಳಲ್ಲಿ ಇಬ್ಬರು ಮಹಾಬಲಿಷ್ಠರಾದ ಮಕ್ಕಳು ಹುಟ್ಟಿದರು. ಅವರಲ್ಲಿ ಒಬ್ಬನು ದಶಕಂಠನಾದ ರಾವಣನು ; ಮತ್ತೊಬನು ಕುಂಭ ಕರ್ಣನು. ರೂ ರಾಕ್ಷಸರು. ಇವರಿಬ್ಬರಿಗೂ ತಂಗಿಯಾಗಿ, ಶೂರ್ಪಣಖೆಯೆಂಬ ಕನ್ಯಕೆ ಹುಟ್ಟಿದಳು 11ರ್೧ -೨೦|| ಯಾವುದೋ ಒಂದು ಧರ್ಮಮಯವಾದ ಸಮಯದಲ್ಲಿ, ಇವರೆಲ್ಲರಿಗೂ ತಮ್ಮನಾದ-ವಿಷ್ಣು ಭಕ್ತನಾಗಿಯೂ ಸತ್ಯವಂತನಾಗಿಯ ಧರವಂತನಾಗಿಯೂ ಶುಚಿಯಾಗಿಯೂ ಇರುವ-ವಿಭೀ ಷಣನೆಂಬವನು ಹುಟ್ಟಿದನು ರಿ೨೧ - ಮಹಾದೇಹನಾದ ಕುಂಭಕರ್ಣನು, ಮುನ್ನೂರು ಯೋಜನದಷ್ಟು ಎತ್ತರವಾಗಿ ಬೆಳೆದಿ ದ ನು, ಕೇವಲ ವಿಕಾರವಾದ ಆಕಾರವುಳ್ಳ ರಾವಣನೂ ಮಹಾದೇಹನೇ ಆಗಿದ್ದನು ||೨೨| ಎರೌ ಪ್ರಿಯೆ ! ರಾವಣನೂ ಕುಂಭಕರ್ಣನೂ ಗೋಕರ್ಣ ಕ್ಷೇತ್ರಕ್ಕೆ ಹೋದವರಾಗಿ, ಅತ್ಯುಗ್ರವಾದ ತಪಸ್ಸಿನಿಂದ ನನ್ನ ನ್ನು ಪೂಜಿಸಿದರು ೦೨೩ ಹಾಗೆಯೇ ನಿಯಮಶೀಲನಾಗಿರುವ ಮಹಾವೀರನಾದ ಕುಂಭಕರ್ಣನು, ನಿತ್ಯವೂ ಧಕ್ಕೆ ಮಾರ್ಗದಲ್ಲಿರುತ, ಗ್ರೀಷ್ಟ ಕಾಲದಲ್ಲಿ ಪಂಚಾಗ್ನಿ ಮಧ್ಯದಲ್ಲಿ ನಿಂತುಕೊಂಡು ತಪಸ್ಸು ಮಾಡಿದನು |೨೪೦ ಹೀಗೆ ತಪಸ್ಸು ಮಾಡುತಿರುವ ಆ ರಾವಣನಿಗೆ, ಹತ್ತು ಸಾವಿರ ವರ್ಷಗಳು ಕಳೆದುಹೋ ದುವು. ವಿಭೀಷನೂ ಹೀಗೆಯೇ ಧರ್ಮ ಸಂಪಾದನಾರ್ಥವಾಗಿ ತಪಸ್ಸು ಮಾಡುತ್ತಿದ್ದನು ||೨೫|| ರಾವಣನು ಹತ್ತು ಸಾವಿರ ವರ್ಷಕಾಲ ನಿರಾಹಾರನಾಗಿ ತಪಸ್ಸು ಮಾಡುತ, ಒಂದೊಂದು ಸಾವಿರವರ್ಷ ಕಳೆದಾಗ ಒಂದೊಂದು ತಲೆಯನ್ನು ಕತ್ತರಿಸಿ ಅಗ್ನಿ ಯಲ್ಲಿ ಹೋಮಮಾಡಿದನು ?