ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಗನ್ ಶ್ರೀ ತತ್ವ ಸಂಗ್ರಹ ಕಾಮಾಯಣಂ ಅಸದೇವೇಡನಗೌಭೂದಿತ್ಯಕೇ ಜ್ಞಾತೃರೂಪಿಣಮ್ | ಜ್ಞಾತಾಪಿ ಸಾಕ್ಷಿಣ ತಾಂ ತು ಪೊಚುಸ್ತೆ ಮಾಯಯಾ ಹರೇ || ೫೪।। ಹೃಷೀಕೇಶೇಂದ್ರಿಯಾಣಿ ತ್ವಂ ವೇ ರಾಘವ ತಾನಿ ತು | ನ ತ್ವಾಂ ವಿದುಃ ಸರ್ವದೃಶಂ ಕಥಂಚಿತ್ ಪರತಃ ಪರಮ್ | ೫೫ ವಿದಿತಾವಿದಿತಾಭ್ಯಾಂ ತ್ವಾಂ ಆತ್ಮಾನಮಪರಂ ಜಡಾಃ | ಕಾಯಮಾನಾಃ ಕಥಂ ರಾಮ ಪತ್ರಾಗೈಏನೋ ವಿದುಃ || ೫೬ || ಅಣೋರವಾನರೋ ರಾಮ ಮಹತಾಂ ಚ ಮಹತ್ತರಃ | ಮಧ್ಯಾನಾಮಪಿ ಮಧ್ಯಸ್ಥ ಮುರ್ಲಭೋ ಯೋ ಜಡಾತ್ಮಭಿಃ ॥೭॥ ನ ಸ್ತ್ರೀ ನ ಷಣೆ ನ ಪುರ್ಮಾ ನ ದೇವೋ ನ ನರೋ ಮೃಗಃ | ತಥಾಪಿ ಸರ್ವತಃ ಸ್ಥಿತ್ಸಾ ಸರ್ವಂ ಪ್ರೇರಯಸಿ ಪ್ರಭೋ |v || ಬಹ್ಮಕ್ಷತ್ರಾದಿಕಂ' ವಿಕ್ಷಂ ಭೋಜನಂ ತೇನ ಕೋನ್ನತಃ | ಉಪಸೇಚನಭೂತೋತ್ರ ತ್ವಾಂ ಕೋ ವಾ ವೇದ ರಾಘವ || ೯ || ಹೇಹರೇ! ಮತ್ತೆ ಕೆಲವರಾದರೋ, ನೀನು ಸತ್ವ ಸಾಕ್ಷಿಯಾಗಿಯ ಸತ್ವಜ್ಞನಾಗಿಯೂ ಇರುವೆಯೆಂದು ತಿಳಿದಿದ್ದರೂ ಕೂಡ, ನಿನ್ನ ಮಾಯಾಮಹಿಮೆಯಿಂದ ೯ ಈ ಪ್ರಪಂಚವು ಮೊದಲಿರಲೇ ಇಲ್ಲ' ಎಂದು ಹೇಳುವರು ||೫೪| ಎಲೈಹೃಷೀಕೇಶನ! ಎಲೈ ರಾಘವನೆ! ನಿನಗ ಸಕಲವಾದ ಇಂದ್ರಿಯಗಳೂ ಗೋಚರವಾಗು ವುವು, ಪರಾತ್ಪರನಾಗಿಯ ಸತ್ವಜ್ಞನಾಗಿಯೂ ಇರುವ ನಿನ್ನನ್ನು ಅವುಗಳು ಗೋಚರಪಡಿಸಿಕೊ ಕೃಲಾರವು ||೫|| ಹೇರಾಮ! ಲೌಕಿಕ ವಿದ್ಯೆಯಿಂದಲೂ ಅವಿದ್ಯೆಯಿಂದಲೂ ತಮಗೆ ತೋರಿದಂತೆ ಹೇಳುತಿ ರುವ ಈಷಣತ್ರಯಯುಕ್ತರಾದ ಜಡಾತ್ಮರು, ನಿನ್ನನ್ನು ಹೇಗೆ ಪ್ರತ್ಯಕ್ಷವಾಗಿ ತಿಳಿಯಬಲ್ಲರು?|| ರಾಮ ! ಜಡಾತ್ಮರಿಗೆ ದುರ್ಲಭನಾಗಿರುವ ನೀನು, ಅಣುವಿಗಿಂತ ಅಣುವಾದವನು, ಮಹತ್ತಿಗಿಂತ ಮಹತ್ತಾದವನು, ಮಧ್ಯಗಳಲ್ಲೆಲ್ಲ ಮಧ್ಯನಾದವನು ||೭|| ಹೇಪ್ರಭೋ ! ನೀನು ಸ್ತ್ರೀಯೂ ಅಲ್ಲ, ಪುರುಷನೂ ಅಲ್ಲ, ನಪುಂಸಕನೂ ಅಲ್ಲ. ಆದರೂ, ಸತ್ವ ಸ್ಥಳದಲ್ಲಿಯ ಇದ್ದುಗೊಂಡು, ಎಲ್ಲಕ್ಕೂ ಪ್ರೇರಕನಾಗಿರುವೆ ||೫೮|| ಹೇರಾಘವ ಬ್ರಹ್ಮ ಕ್ಷತ್ರಿಯ ಮೊದಲಾದ ಚಾತುಹ್ಮರ್ಣ್ಯ ವಿಶಿಷ್ಟವಾಗಿರುವ ಈ ವಿಶ್ವವ, ನಿನಗೆ ಭೋಜನಪ್ರಾಯವಾದುದು, ಯಮನು ಕೊನೆಯಲ್ಲಿ ಆಚಮನೀಯಪ್ಪಾ ಯನಾಗುವನು ಹೀಗಿರುವುದರಿಂದ, ನಿನ್ನನ್ನು ಯಾರು ತಾನೆ ಅರಿಯುವರು? ||೫೯||