ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ಸns ಶ್ರೀ ತತ್ವ ಸಂಗ್ರಹ ರಾಮಾಯಣಂ ರಾಮ ಭಕ್ತಿಯಿ ಸ್ಯಾಚೇತ್‌ ನಿಸ್ಪೃಹಾಃ ಕರ್ಮಜೇ ಭಲೇ ! ವಿವಿತೃ ಭವತ್ವಂ ಯಜ್ಞದಾನತಪೋವುತೈಃ || ೬೫ ಯದಿ ಭಕ್ತಿಯಿ ದೃಢಾ ರಾಮ ಭಾರ್ಯಾದಿಕೇ ಯಥಾ | ತದಾ ತದ್ವಿಷಯಂ ಜ್ಞಾನಂ ಜಾಯತೇ ನಾನ್ಯ ಸಾಧನೈ : ೬೬|| ತದ್ವಾನಮತ್ತರಾ ರಾಮ ಪನ್ಸಾನಾನ್ನೋನಿ ಮುಕ್ತಯೇ | ಅಸ್ತಿ ಚೇದಿಯನ್ನು ಮುಕ್ತಿರ್ವಷ್ಟನಕರ್ಮಣಾ |೬೭| ತಯಿ ಸನ್ಮಸ್ತ ಭಾರೋ ಯಃ ಸಏವ ತವ ತತ್ಯವಿತ್ | ನ್ಯಾ ಸಸ್ತಸ್ಮಾನ್ನಾಸಮೇಷಾಂ ಇತಿ ಶುತೋರರೀಕೃತಃ |೬|| ನ ತಂ ವ್ಯಾಭಾಷಣೈರ್ಲಭೋ ನ ಬುದ್ದಾ ನ ಬಹುಮುತೈಃ | ಯಂ ತಂ ನೃಪೇ ದಯಯಾ ತೇನ ಅಭೌನಿ ರಾಘವ ||೬|| ನ ನರೇಣಾಪರೇಣ ತಂ ಬೋಧೋನಿ ತಯ್ಯಬುದ್ದಿನಾ ಕಿಂ ತು ಭಕ್ತರೇವ ಬೋಧೃತಿ ತತಸ್ಯ ಭಕ್ತವತ್ಸಲಃ | ೬೦ || ಹೇರಾಮ! ನಿನ್ನಲ್ಲಿ ಸರಿಯಾದ ಭಕ್ತಿಯುಂಟಾದರೆ, ಕರಫಲದಲ್ಲಿ ನಿಸ್ಪೃಹರಾದ ಮಹಾ ತ್ಮರು ಯಜ್ಞ ದಾನ ವ್ರತ ತಪಸ್ಸುಗಳಿಂದ ನಿನ್ನ ಸ್ವರೂಪಜ್ಞಾನಕ್ಕಾಗಿ ಪ್ರಯತ್ನ ಪಡುವರು || ರಾಮ' ಪತ್ನಿಪುತ್ರಾದಿಗಳಲ್ಲಿ ಪ್ರೀತಿಯಿರುವಂತೆ ನಿನ್ನಲ್ಲಿ ದೃಢವಾದ ಭಕ್ತಿಯುಂಟಾದ ಪಕ್ಷದಲ್ಲಿ, ಆಗ ನಿನ್ನ ವಿಷಯಕವಾದ ಜ್ಞಾನವೂಂಟಾಗುವುದಲ್ಲದೆ, ಇತರವಾದ ಯಾವ ಸಾಧ ನದಿಂದಲೂ ನಿನ್ನ ಸ್ವರೂಪವನ್ನು ತಿಳಿಯಲಾಗುವುದಿಲ್ಲ ||೬|| ರಾಮಭದ್ರ! ನಿನ್ನ ಸ್ವರೂಪವನ್ನು ತಿಳಿದುಕೊಳ್ಳುವುದು ಹೊರತು, ಮೋಕ್ಷಕ್ಕೆ ಮತ್ತಾವ ಮಾರ್ಗವೂ ಇರುವುದಿಲ್ಲ ಯಾವುದಾದರೊಂದು ಮಾರ್ಗವು ಇರುವಪಕ್ಷದಲ್ಲಿ, ಆಕಾಶಕ್ಕೂ ಬಂಧನವೂ ಮೋಕ್ಷವೂ ಉಂಟಾಗಬೇಕಾಗುವುದು ||೬೭|| ಹೇಸ್ವಾರ್ಮಿ! ಯಾವನು ನಿನ್ನಲ್ಲಿ ಸಕಲಭಾರವನ್ನೂ ಸಮರ್ಪಿಸುವನೂ, ಅವನೇ ನಿನ್ನ ತತ್ವವನ್ನು ಅರಿಯುವನು ಹೀಗಿರುವುದರಿಂದಲೇ, ಶ್ರುತಿಯಕೂಡ, 'ತಸ್ಮಾನ್ಯಾ ಸಮೇಷಾಂ ತಪಸಾಮತಿರಿಕ್ತಮಾ ಹು' ಎಂದು, ನ್ಯಾಸವೇ ಸತ್ಯೋತ್ತಮವೆಂಬುದಾಗಿ ಒಪ್ಪುತಿರುವುದು || - ಹೇರಾಘವ! ನೀನು ವ್ಯಾಖ್ಯಾನಾದಿಗಳಿಂದ ಲಭ್ಯನಲ್ಲ ಒದ್ದಿ ಯಿಂದಲೂ ಲಭ್ಯನಲ್ಲ. ಬಹುವಿಧವಾದ ಶಾಸ್ತ್ರಾಭ್ಯಾಸಗಳಿಂದಲೂ ಲಭ್ಯನಲ್ಲ ನೀನು ದಯೆಯಿಂದ ಯಾವನನ್ನು ಅನು ಗ್ರಹಿಸುವೆಯೋ, ಅವನೊಬ್ಬನಿಂದಲೇ ಲಭ್ಯನಾಗಿರುವೆ ||೬೯|| ನಿನ್ನಲ್ಲಿ ಮನಸ್ಸನ್ನಿಡದಿರುವ ಇನ್ನಾವ ಮನುಷ್ಯನಿಗೂ ನಿನ್ನ ಜ್ಞಾನವು ಸುಲಭವಲ್ಲ, ಮತ್ತೇನೆಂದರೆ, ಕೇವಲ ಭಕ್ತರಿಂದಮಾತ್ರವೇ ನೀನು ಸುಖವಾಗಿ ತಿಳಿಯಲ್ಪಡುವೆ. ಅದುಕಾರ ಣವೇ, ನೀನು ಭಕ್ತವತ್ಸಲನೆಂದು ಹೊಗಳಿಸಿಕೊಳ್ಳುವೆ ||೭೦||