ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ho ಶ್ರೀ ತತ್ವ ಸಂಗ್ರಹ ರಾಮಾಯಣ fಸರ್ಗ ಸ ಪುಣ್ಯಕರ್ಮಾ ಭವನೇದ್ವಿಜರ್ಪಭಃ ಪಿತಾಮಹಂಸಾನುಚರಂ ದದರ್ಕಹ | ಪಿತಾಮಹಶ್ಚಾಪಿ ಸಮೀಕ್ಷೆ ತಂ ದ್ವಿಜಂ ನನನ್ನ ಸುಸ್ವಾಗತಮಿತ್ಯುವಾಚ || ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ ಶ್ರೀರಾಮಬ್ರಹ್ಮಾನಂದ ಸರಸ್ವತೀಸಂಕಲಿತೇ ನಾನಾರಾಣಾದಿ ನಿಮ್ಮ ತತ್ಯಸ ಗ್ರಹ ಭೂತೇ ಶ್ರೀ ತತ್ಯಸಂಗ್ರಹ ರಾಮಾಯಣೇ ಶ್ರೀಮ ದರಣ್ಯ ಕಾಣೇ ಶರಭ" ಸ್ಯ ಬ್ರಹ್ಮಲೋಕ ಗಮನಂ ನಾಮ ಪ್ರಥಮಃ ಸರ್ಗಃ ಅನಂತರ, ಪುಣ್ಯ ಕರ್ಮನಾದ ಆ ಶರಭಂಗಮುನಿಯು, ಬ್ರಹ್ಮ ಲೋಕದಲ್ಲಿ ಅನುಚರರೊಡ ಗೂಡಿರುವ ಬ್ರಹ್ಮದೇವನನ್ನು ಕಂಡವನಾದನು ಬ್ರಹ್ಮದೇವನೂ ಕೂಡ, ಆ ಮಹಾನುಭಾವ ನಾದ ಶರಭಂಗಮುನಿಯನ್ನು ಕಂಡು, ಬಹಳ ಸಂತೋಷಪಟ್ಟನು , ಸ್ವಾಗತವನ್ನೂ ಕೇಳಿದನು|| ಇದು ಶ್ರೀಪರಮಹಂಸ ಪರಿವ್ರಾಜಕಾಚಾರ್ಯ ಶ್ರೀರಾಮಬ್ರಹ್ಮಾನಂದ ಸರಸ್ವತೀ ಸ೦ಕಲಿತವಾದ ನಾನಾಪುರಾಣಾದಿ ನಿಷ್ಠ ತತ್ವ ಸಂಗ್ರಹ ಭೂತವಾದ ಶ್ರೀ ತತ್ವ ಸಂಗ್ರಹರಾಮಾಯಣದ ಅರಣ್ಯ ಕಾಂಡದಲ್ಲಿ ಮೊದಲನೆಯ ಸರ್ಗವ.