ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ fಸರ್ಗ ಶ್ರೀ ತಿತ್ವ ಸಂಗ್ರಹ ರಾಮಾಯಣ ಪುಪ್ಪಾಕ್ಷತಾದಿಭಿಃ ಪೂಜ್ಯಾಃ ಶ್ರೀರಾಮಾರದೇವತಾಃ | ಪಡ್ಡಾರಪುರತಃ ರ್ಸ್ವಾರ್ನ್ವ ಪ್ರಮಥಾನರ್ಚಯೇತ್ ಸುಧೀಃ ||೧೮|| ದ್ವಾರಕ್ರಿಯೆ ನಮಶೆರ್ಧ್ವ೦ ದೇಹಳ್ಯ ತದಧಸ್ತತಃ | ದ್ವಾರಸ್ಯ ಶೋಭನಸ್ಯಾಥ ಶಾಖಯೋರ್ದಕ್ಷವಾಮಿ ||೧೯|| ಧಾತ್ರೆ ವಿಧಾತ್ರೆ ಗಜ್ಞಾ ಯಮುನಾಹೈ ಚ ಪೂರ್ವತ | ಓಂ ಭದ್ರಾಯ ಸುಭದಾಯ ಗೋದಾಂ ಕೃಪ್ಲಾಂ ಚ ದಕ್ಷಿಣೇ ||೨೦|| ಓಂ ಚಣಣ್ಣಾಯ ಪ್ರಚಣಣ್ಣಾಯ ರೇವಾಂ ತಾಪೀಂ ಚ ಪಶ್ಚಿಮೇ | ಬಲಾಯ ಎಲಾಯೇತಿ ವಾಣೀಂ ವೇಣೀಂ ತಧೋತರೇ | ಶಜ್ಜಿ ಪದ್ಮನಿಧಿದ್ದ ಚತುರ್ದ್ಘಾರೇಮ ಪೂಜಯೇತ್ ||೨೧|| ದ್ವಾರೇಪೈವಂ ಸುಸಮ್ಮಜ್ಯ ಗೃಹೋಪರಿ ತತೋ ಯಜೇತ ! ಗೃಹೇಶಾಯ ಗೃಹಾಯಾಥ ಕುಲದೇವೈ ನಮೋನಮಃ ||೨೨|| ನಿಸ್ವಾರ್ಯ ವಿಘ್ನು ಸಬ್ದಾಂತಿ ಪಾಣಿಭಾತಂ ಸಮಾಚರೇತ್ ||೨೩|| ದೇಹವರ್ಶ ದಕ್ಷ ಪಾದಪೂರ್ವಂ ಪ್ರವಿಶ್ಯ ಚ | ಶೇಷಾಯ ವಿದ್ಯಾಪೀರಾಯ ವಾಸ್ತು ಪ್ರಂಸೇ ನಮೋರ್ಚಯೇತ್ |೨೪|| ಶ್ರೀರಾಮಚಂದ್ರನ ದ್ವಾರಪಾಲಕದೇವತೆಗಳನ್ನು ಗಂಧ ಪ್ರಷ್ಟಾಕ್ಷತಾದಿಗಳಿಂದ ಪೂಜಿಸಿ, ಆರು ದ್ವಾರಗಳ ಪುರೋಭಾಗದಲ್ಲಿಯೂ ಅವರವರ ಗಣದೇವತೆಗಳನ್ನೂ ಅರ್ಚಿಸಬೇಕು ||೧೮| ಆ ಬಳಿಕ, ದಿವ್ಯವಾದ ಆಲಯದ್ವಾರದ ಎಡ ಬಲ ಭಾಗಗಳಲ್ಲಿ ದ್ವಾರಯ್ಯ ನಮಃ ' ಎಂದು ಊರ್ಧ್ವಭಾಗದಲ್ಲಿಯೂ ಈ ದೇಹಳ್ಯನಮಃ ' ಎಂದು ಅಧ್ಯಭಾಗದಲ್ಲಿಯ ಪೂಜಿಸಬೇಕು ||೧೯|| ಓಂ ಧಾತ್ರೇನಮಃ, ಎಧಾನಮಃ, ಗಂಗಾಯ್ಯನಮಃ, ಯಮುನಾಯ್ಯನಮಃ | ಎಂದು ಪೂರ್ವದ್ವಾರದಲ್ಲಿಯೂ, “ ಓಂ ಭದ್ರಾಯನಮಃ, ಸುಭದ್ರಾಯನಮಃ, ಗೋದಾವ ರೈನಮಃ, ಕೃಷ್ಣಾಯ್ಕೆನಮಃ ' ಎಂದು ದಕ್ಷಿಣ ದ್ವಾರದಲ್ಲಿಯ, “ ಓಂ ಚಂಡಾಯ ನಮಃ, ಪ್ರಚಂಡಾಯನಮಃ, ರೇವಾಯ ನಮಃ, ತಾಪೈನಮಃ ' ಎಂದು ಪಶ್ಚಿಮ ದ್ವಾರ ದಲ್ಲಿಯ, ಒಂ ಬಲಾಯನಮಃ, ಪ್ರಬಲಾಯನಮಃ, ವಾಣೈ ನಮಃ, ವೇಣೈ ನಮಃ | ಎಂದು ಉತ್ತರ ದ್ವಾರದಲ್ಲಿಯ ಪೂಜಿಸಬೇಕು, ಮತ್ತು, ನಾಲ್ಕು ದ್ವಾರಗಳಲ್ಲಿಯೂ ಶಂಖ ಪದ್ಮ ಗಳೆಂಬ ಎರಡು ವಿಧಿಗಳನ್ನೂ ಪೂಜಿಸಬೇಕು||೨೦-೨೧|| ಹೀಗೆ ದ್ವಾರಗಳಲ್ಲಿ ಪೂಜಮಾಡಿ, ಬಳಿಕ ಆಲಯದ ಮೇಲುಭಾಗದಲ್ಲಿ “ ಗೃಹೇಶಾ ಯನಮಃ, ಗೃಹಾಯನಮಃ, ಕುಲದೇವೈನಮಃ, ಎಂಬ ಮಂತ್ರಗಳಿಂದ ಅರ್ಚನೆಮಾಡಬೇಕು! ಬಳಿಕ ಅಸ್ತ್ರಾಯಪಟ್' ಎಂದು ಉಚ್ಚರಿಸುತ ವಿಘ್ನ ನಿಸ್ವಾರಣೆಮಾಡಿ, ಮೂರು ಆವೃತ್ತಿ ಪಾಣಿಘಾತ (ಚಪ್ಪಾಳೆ) ವನ್ನು ಆಚರಿಸಬೇಕು ಆಮೇಲೆ, ದೇಹಳಿಯ ಸ್ವರ್ಶವಾಗದಂತೆ