ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ |ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಅಲತ್ಯ ತತಃ ಕುಮೃ ಗನ್ಗದ್ರಪ್ಪಾಕ್ಷತಾದಿಭಿಃ | ದಶವಾರಂ ತು ಗಾಯತಾ ಭಿಮನ್ಯ ಕಲಶೋದಕವ | ಪ್ರಣವಂ ದ್ವಾದಶಾವೃತ್ತಾ ಪೋಜ್ಞರನ್ನಭಿಮನ್ನಯೆರ್ ೩೧|| ತತಕ್ಷ ಧೇನುಕರಿಗಾರುಡಾಖ್ಯಾಃ ಸುದರ್ಶಯೇತ್ ೩೨ ಕೋಮಿತ್ಯ ಬುಕಬೀಜೇನ ತೀರ್ಥಾನ್ಯಾಕೃಷ್ಣ ಮಣ್ಣಲಾತ್' |೩೩|| ಬ್ರಹ್ಮಾಸ್ಕೋದರತೀರ್ಥಾನಿ ಕರೈಕ ಸ್ಮಸ್ಥಾನಿ ತೇ ರವೇ | ತೇನ ಸತ್ಯೇನ ಮೇ ದೇವ ತೀರ್ಥಂ ದೇಹಿ ದಿವಾಕರ ; ೩೪|| ಯಸ್ಯ ಕೇಶೇಷ ಜೇಮತಾಃ ನದ್ಯ: ಸರ್ವಾ ಸಲ್ಲಿಸು | ಕುಕ್ಸ್ ಸಮುದ್ರಾಕ್ಷತಾರಃ ತಸ್ಕೃ ತೋಯಾತ್ಮನೇ ನಮಃ |೩೫|| ಕಲಶಸ್ಯೆತಿ ಮನ್ನೇ ಖಗೋದಇತಿ ಮನ್ಮತಃ | ಇಮಂದಇತಿ ಮನೇಣ ಯಾಃ ಪವತಇತಿ ಮನ್ಮತಃ ||೩೬|| ಸರ್ವೆ ಸಮುದವನ್ನೇ ಗುಕ್ಕಿ ಚ ಯಮುನೇತಿ ಚ | ಇತ್ಯಾದಿಮ ಸಮ್ಮಕಲಶಂ ಸ್ಥಾಪಯೇದ್ಭುಧಃ | ಸಮಾಹಿತಮನಾಭೂತ್ಸಾ ಧ್ಯಾಯೇತ್ ತೀರ್ಥಾಧಿದೇವತಾಮ್ ||೩೭|| - ಒಳಿಕ ಕಲಶವನ್ನು ಗಂಧ ಪ್ರಪ್ಪ ಅಕ್ಷತೆ ಮೊದಲಾದುವುಗಳಿಂದ ಅಲಂಕರಿಸಿ, ಹತ್ತು ಸಲ ಗಾಯತ್ರಿಯಿಂದ ಅಭಿಮಂತ್ರಣೆಮಾಡಿ, ಹನ್ನೆರಡು ಸಲ ಪ್ರಣವವನ್ನು ಉಚ್ಚರಿಸಿ, ಕಲಶೋ ದಕವನ್ನು ಅಭಿಮಂತ್ರಿಸಬೇಕು ಅನಂತರ, ಧೇನುಮುದ್ರ ಶಂಖಮುದ್ರೆ ಚಕ್ರಮುದ್ರೆ ಗರುಡ ಮುದ್ರೆಗಳನ್ನು ತೋರಿಸಬೇಕು || ೩೧-೩೨|| ಪ್ರಾಜ್ಞನಾದ ಆರಾಧಕನು, “ ಕೂಂ' ಎಂಬ ಅಂಕುಶ ಬೀಜದಿಂದ ಸಮಸ್ತ ತೀರ್ಧ ಗಳನ್ನೂ ಆಯಾ ಸ್ಥಳಗಳಿಂದ ಆಕರ್ಷಿಸಿ, ಅನಂತರ ಬ್ರಹ್ಮಾಸ್ಕೋದರ-ಎಲೆ ಸೂರನ ! ಈ ಬ್ರಹ್ಮಾಂಡ ಮಧ್ಯದಲ್ಲಿರುವ ಸಮಸ್ಯೆ ತೀರ್ಧಗಳೂ ನಿನ್ನ ಕಿರಣಸ್ಪರ್ಶದಿಂದ ಪರಿಶುದ್ಧವಾಗು ವುವು ಹೇದಿವಾಕರ 1 ದೇವ ! ಆ ಸತ್ಯದಿಂದ ನನಗೆ ತೀರ್ಧವನ್ನು ಕೊಡುವನಾಗು ' ಎಂಬ ಮಂತ್ರದಿಂದಲೂ- ೯ ಯಸ್ಯ ಕೇಶೇಷ-ಯಾವನ ಕೇಶಗಳಲ್ಲಿ ಮೇಘಗಳೂ, ಸಕಲವಾದ ಅವಯವ ಸಂಧಿಗಳಲ್ಲಿ ನದಿಗಳೂ, ಉದರ ಭಾಗದಲ್ಲಿ ಚತುಸ್ಸಮುದ್ರಗಳೂ ಇರುವುವೋ, ಅಂತಹ ಜಲಸ್ವರೂಪನಾದ ಪರಮಾತ್ಮನಿಗೆ ನಮಸ್ಕಾರವು ' ಎಂಬ ಮಂತ್ರದಿಂದಲೂ - ಕಲಶಸ್ಯ ಮುಖೇವಿಷ್ಣು' ಎಂಬ ಮಂತ್ರದಿಂದಲೂ ವಿಮುಗೈದೂಧ ಯಜುಲ್ವೇದಃ' ಎಂಬ ಮಂತ್ರ ದಿಂದಲೂ ಯಾಃ ಸವತೇ ' ಎಂಬ ಮಂತ್ರದಿಂದಲೂ ಸಕ್ಸಸಮುದ್ರ' ಎಂಬ ಮಂತ್ರ ದಿಂದಲೂ• ಗಂಗೇಚ ಯಮುನೇಚೈವ' ಎಂಬ ಮಂತ್ರದಿಂದ ಇನ್ನೂ ಇತರವಾದ ಮಂತ್ರಗಳಿಂದಲೂ ಅಭಿಮಂತ್ರಿಸಿ, ಕಲಶಸ್ಥಾಪನೆಮಾಡಬೇಕು ಒಳಿಕ ಸಮಾಹಿತಚಿತ್ತನಾಗಿ, ತೀರ್ಥಾಧಿದೇವತೆಯನ್ನು ಹೀಗೆ ಧ್ಯಾನಿಸಬೇಕು ||೩೩-೩೭||