ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ದೀರ್ಘಭಾಜೆ ಪಡಪೋದು ಲಿಖೇದೀಹಂ ಹೃದಾದಿಭಿಃ | ಕೋಶಾರ್ಶ್ ರಮಾಮಾಯೇ ತದಗೇನು ಮಾಲಿಖೇತ್ ||೩| ಕ್ರೋಧಂ ಕೋಣುಗ್ರಾಮ ಲಿಖ್ಯ ಮಂತ್ಯ ಭಿತೋ ಗಿರವ | ವೃತ್ತಯಂ ಸಾಷ್ಟಪತ್ರಂ ಸರೋಜಂ ವಿಲಿಖೇತ್ ಸ್ವರ್ರಾ 18 ಕೇಸರೇ ಚಾಷ್ಟಪತೇ ಚ ವರ್ಗಾಷ್ಟಕಮಧೇ ಲಿಖೇತ್ ||೫|| (೧) ಸಾಧಕನ ಹೆಸರನ್ನು ಬರೆಯಬೇಕು ಪ್ರಣವಯುಕ್ತವಾದ ಬೀಜಾಕ್ಷರದ ಉಭಯಪಾರ್ಶ್ವಗಳ ಆಯ : ಕುರು ಕುರು' ಎಂದು ಬರೆಯಬೇಕು ಬೀಜಕ್ಕೂ ಸಾಧ್ಯ ಮಧ್ಯದಲ್ಲಿ ಶ್ರೀಂ ? ಎಂದು ಲಕ್ಷ್ಮೀಬೀಜವನ್ನು ಬರೆಯಬೇಕು ಯಂತ್ರಲೇಖನದಲ್ಲಿ ವಿಚಕ್ಷಣನಾದ ಉಪಾಸಕನು, ಇವೆಲ್ಲವನ್ನೂ , ಪೂಕ್ತ ರೀತಿಯಾಗಿರುವ ಬೀಜಾಕ್ಷರಯುಕ್ತವಾದ ಎರಡು ಪ್ರಣವಗಳಿಂದ (೨) ವೇಷ್ಟನಮಾಡಬೇಕು ||೧- 1 ಒಳಿಕ, ಸಟ್ಟಣದಳಗಳ ಮಧ್ಯದಲ್ಲಿ ರಾಂ ರೀಂ' ಇತ್ಯಾದಿ೦ತಿಯಾಗಿ ದೀರ್ಘಯುಕ್ತ ವಾಗಿರುವ ಬೀಜಾಕ್ಷರವನ್ನು (೩) ಹೃದಯಾದಿಗಳೊಡನೆ ಒರೆಯಬೇಕು ಷಷ್ಟೋಣಗಳ ಪಾರ್ಶ್ವದಲ್ಲಿ ಲಕ್ಷ್ಮಿ ಬೀಜವಾದ ಶ್ರೀಂ' ಎಂಬ ವರ್ಣವನ್ನೂ, ಮಾಯಾಬೀಜವಾದ : ಕ್ರೀಂ' ಎಂಬ ವರ್ಣವನ್ನೂ ಬರೆಯಬೇಕು ಕೋಣಗಳ ಆಗ್ರಭಾಗದಲ್ಲಿ ಮನ್ಮಧಬೀಜವಾದ ಕ್ಲೀಂ ' ಎಂಬ ವರ್ಣವನ್ನು ಬರೆಯಬೇಕು || ೨|| ಮಂತ್ರಜ್ಞನಾದ ಉಪಾಸಕನು, ಕೋಣಾಗ್ರಗಳ ಮಧ್ಯಗಳಲ್ಲಿ ಕ್ರೋಧಬೀಜವಾದ ಕುಂ ಕಾರವನ್ನು ಬರೆದು, ಅದರ ಉಭಯಪಾರ್ಶ್ವಗಳಲ್ಲಿಯೂ ಸರಸ್ವತೀಬೀಜವಾದ (ಎಂ' ಎಂಬವರ್ಣ ವನ್ನು ಬರೆಯಬೇಕು ಆಮೇಲೆ, ಷಟ್ಟೋಣದ ತುದಿಯಲ್ಲಿ ಒಂದು, ಷಷ್ಟೂಣಕ್ಕೂ ಅಷ್ಟದಳ (೧) ಸಾಧಕನೆಂದರೆ, ಉಪಾಸನೆ ಮಾಡತಕ್ಕವನು ಇವನ ನಾಮಧೇಯವೂ ಒಬ್ಬೊಬ್ಬನದೊಂದೊಂದು ಇರುವ ಕಾರಣ, ಇದನ್ನೂ ಸರಸಾಮಾನ್ಯವಾಗಿ ಅನುಕೂಲಿಸುವಂತ * ಮಮ ' ಎಂದು ಬರೆಯುವುದು ಸಾಂಪ್ರದಾ ಯಿಕವು (೨) ವೆಚ್ಚನಮಾಡುವುದೆಂದರೆ, ಸುತ್ತಲೂ ಬರೆಯುವುದೆಂದರ್ಥವು ಇಲ್ಲಿ 6 ಓಮ್ ಕಾಂ ಓಮ್ • ಎಂಬು ದಾಗಿ ಎಂಟು ದಿಕ್ಕುಗಳಲ್ಲಿಯೂ ಬರೆಯಬೇಕೆಂದು ತಾತ್ಸಲ್ಯವು ೩) ರಿಂ ಹೃದಯಾಯ ನಮಃ' ಇತ್ಯಾದಿ ರಿತಿಯಾಗಿ ಬರೆಯಬೇಕು ಅದರಲ್ಲಿಯೂ, ಜ್ಞಾನಶ, ರಾದಿಗಳನ್ನು ಸೇರಿಸಿಯೇ ಉಚ್ಚರಿಸಬೇಕೆಂದು ಮಂತ್ರಶಾಸ್ತ್ರವು ಹೇಳುತ್ತಿರುವ ಕಾರಣ, ಕ್ರಮವಾಗಿ ರಂ ಜ್ಞಾ ನಾಯ ಹೃದಯ ನಮಃ, ರೀಂ ಐಶ್ವರಾಯ ಶಿರಸೇ ಸ್ವಾಹಾ, ರೂಂಶಕ್ಕೆರಿಖಾಂ ವಷಟ್, ರೈಂ ಬಲಾಯ ಕವಚಾಯಹುಮ್, ರೌಂತಜಸೇ ನೇತ್ರತ್ರಯಾಯ ವೌಷಟ್ , ರವೀನ್ಯಾಯ ಅಸ್ತ್ರಾಯ ಭಟ್ • ಎಂದು, ಇತ್ಯಾದಿ ಪಟ್ನಣಗಳಲ್ಲಿ ಬರೆಯಬೇಕೆಂದು ಶಾಸ್ತ್ರ ಸಿದ್ಧವಾದ ತಾತ್ಪರವು