ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ಕಾಮಾಯಣಂ fಸರ್ಗ ಏವಂ ಪ್ರಿಯೇ ರಾಮಭಕ್ತಃ ಶ್ರುತ್ಯುಕ್ತಂ ಯಸ್ಕನಾಯಕಮ್ | ವಿಲಿಯ್ಯ ಪೂಜಯೇತಾತ್ ತನ್ಮಧೈ ಪೀಠಮರ್ಚಯೇತ್ ||೨೧|| ಸಸ್ಯಾಗತೋ ವಾಮಭಾಗೇ ಗುರಾನಭ್ಯರ್ಚ ದಕ್ಷಿಣೇ | ಗಣೇಶಂ ಶಾರದಾಂ ದುರ್ಗಾ೦ ಕ್ಷೇತ್ರಪಾಲಂ ಸಮರ್ಚಯೇತ್ | ಆಧಾರಶಕ್ತಿಮಾರಭ್ಯ ಪೀರಯನ್ನಾನಮರ್ತಯೇತ್ ||| ಅಥ ಕಾರ್ಮಶಿಲಾರೂಢಾಂ ಶರಚ್ಚ ನಿಭಾನನಾಮ | ಆಧಾರಶಕ್ತಿಂ ಪಯಜೇತ್ ಪಜದಯಧಾರಿಣೀ ||೨೩|| ಮರ್ಧ್ಯೆ ತಸ್ಯಾಂ ಸಮಾಸೀನಂ ಕಾರ್ಮ೦ ನೀಲಾಭಮರ್ಚಯೇತ್ | ಊರ್ಧ್ವ ಬ್ರಹ್ಮಶಿಲಾಸೀನಃ ಅನನ್ಯಂ ಕುನ್ಹ ಸನ್ನಿಭಮ್ | ಯಜೇಟ್ಸ್ಕ್ರಧರಂ ರ್ಮ ಧಾರಯನಂ ವಸುನ್ದರಾಮ್ |೨೫| ತಮಾಲಶ್ಯಾಮಲಾಂ ರ್ತ ನೀಲೇಶ್ಲೀವರಸನ್ನಿಭಮ್ | ಅಭ್ಯರ್ಚಯೇದಸುಮತೀಂ ಸ್ಸುರತ್ಸಾಗರಮೇಖಲಾ | ೨೬ || ರುವ ಸಮಸ್ತ ಕರ್ಮಗಳೂ ಮನುಷ್ಯರಿಗೆ ನಿಷ್ಪಲಗಳಾಗುವುವ, ಅಲ್ಲದೆ, ದುಃಖಹೇತುಗಳಾ ಗಿಯೂ ಪರಿಣಮಿಸುವುವು || ೨೦ || ಎಲೌ ಪ್ರಿಯೇ! ಪಾರ್ವತಿ' ರಾಮಭಕ್ತನಾದವನ್ನು ಹೀಗ ವೇದೋಕ್ತವಾಗಿರುವ ರಾಮ ಯಂತ್ರವನ್ನು ಬರೆದು, ಪ್ರಧಮತಃ ಇದನ್ನು ಪೂಜಿಸಬೇಕು, ಬಳಿಕ, ಈ ಯಂತ್ರದ ಮಧ್ಯದಲ್ಲಿ ಪೀರವನ್ನಿಟ್ಟು ಅದನ್ನೂ ಪೂಜಿಸಬೇಕು ||೨೧|| ತನ್ನ ಮುಂದುಗಡೆ ಎಡಭಾಗದಲ್ಲಿ ಗುರುಗಳನ್ನು ಪೂಜಿಸಿ, ಬಲಭಾಗದಲ್ಲಿ ದುರ್ಗಾ ಗಣ ಪತಿ ಕ್ಷೇತ್ರಪಾಲ ಸರಸ್ವತಿಗಳನ್ನು ಪೂಜಿಸಬೇಕು ಆಮೇಲೆ ಕ್ರಮವಾಗಿ ಆಧಾರಶಕ್ತಿ ಮೊದ ಲುಗೊಂಡು ಪೀರಯಂತ್ರಗಳವರೆಗೂ ಪೂಜಿಸಬೇಕು ||೨೨|| ಅನಂತರ, ಕೂರ್ಮಾಸನದಮೇಲೆ ಶರಚ್ಚಂದ್ರಮುಖಿಯಾಗಿಯ ಕೈಯಲ್ಲಿ ಎರಡು ಕಮ ಲಗಳನ್ನು ಧರಿಸಿದವಳಾಗಿಯೂ ಇರುವ ಆಧಾರಶಕ್ತಿಯನ್ನು ಅರ್ಚಿಸಬೇಕು ಆಮೇಲೆ, ಇದರ ಮೇಲುಗಡೆ ಕುಳಿತಿರುವ ನೀಲವರ್ಣನಾದ ಕೂರ್ಮನನ್ನೂ ಆರಾಧಿಸಬೇಕು ||೨೩-೨೪| ಆ ಕೂರ್ಮದ ಮೇಲುಗಡೆ, ಬ್ರಹ್ಮ ತೀರದಲ್ಲಿ ಉಪವಿಷ್ಟನಾಗಿಯ ಕುಂದಪುಷ್ಪದಂತೆ ಶುಭ್ರವರ್ಣನಾಗಿಯ ಚಕ್ರಧರನಾಗಿಯೂ ಭೂಮಿಯನ್ನು ಧರಿಸಿರುವನಾಗಿಯ ಇರುವ ಆದಿಶೇಷನನ್ನು ಆರಾಧಿಸಬೇಕು |೨೫|| ಈ ಆದಿಶೇಷನ ಮೇಲುಗಡೆ ತಮಾಲವೃಕ್ಷದಂತೆ ಶ್ಯಾಮಲವರ್ಣಳಾಗಿಯ ನೀಲೋ ತಲದಂತೆ ಪ್ರಕಾಶಮಾನಳಾಗಿಯ ಸಮುದ್ರಕಾಂಚಿಯಾಗಿಯೂ ಇರುವ ಶ್ರೀ ಭೂಮಿದೇವಿ ಯನ್ನಾ ರಾಧಿಸಬೇಕು || ೨೬||