ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಪರತತ್ತ್ವಂ ತಥಾ ಚಿತ್ರ ವಿದ್ಯಾತತ್ತ್ವಂ ಸುನಿರ್ಮಲಮ್ || ನಿರಜ್ಞನಾಳ್ಯಂ ತಂ ಚ ನಿಷ್ಕಳಂ ಚ ತಥಾರ್ಶಯೇತ್ ॥ ೩॥ ತತ್ಕಾವ್ಯಭ್ಯರ್ಚ್ಯ ವಿಧಿವತ ಪರಶಕ್ತಿಸ್ತಥಾರ್ಚಯೇತ್ ೩೬॥ ವಿಮಲೋತ್ಕರ್ಷಿಣೀ ಜ್ಞಾನಾ ಕ್ರಿಯಾ ಯೋಗಃ ಚ ಪಞ್ಚಮೀ ; ಪ್ರಸ್ತ್ರೀ ಸತ್ಯಾ ತಥೇಶಾನಾನುಗ್ರಹಾ ನವ ಶಕ್ತಯಃ ೩೪ ತಥೋಂ ನಮೋ ಭಗವತೇ ವಿಷ್ಣವೇ ತದನನ್ನರಮ್ | ಸರ್ವಭೂತಾತ್ಮನೇ ಚೇತಿ ವಾಸುದೇವಾಯ ಚೇತೃಪಿ ||೩೫| ತತಃ ಸರ್ವಾತ್ಮಕಾಯೇತಿ ಯೋಗಪೀರಾತ್ಮನೇ ನಮಃ | ಮೂಲಯಕ್ಕನ ಚಾನೇನ ದದ್ಯಾತ್ ಪುಪ್ಪಾ ಇಲಿಂ ಪುನಃ || ೩೬ ಪರುಷಸ್ಯ ತು ಸೂಕ್ತ ಪೋಡಶರ್ಕ್ಟಿ ಕ್ರಮಾತ್ ಸುಧೀಃ | ಆವಾಹನಾದಿರ್ಕಾ ಸರ್ವಾ೯ ಉಪಚಾರ್ರಾ ಪ್ರಕಲ್ಪ ಯೇತ' ೩೭! ಚೈತನ್ಯವಿಗ್ರಹಂ ರಾಮಂ ಸ್ಥಿತಂ ಹೃದಯಪಬ್ಬಜೇ | ಶ್ವಾಸಮಾರ್ಗೆ ಣಾಗತಂ ತಂ ಚೆನ್ನಯೇತ್ ಕುಸುಮಾ ಞಿ (೩vi. ಆಮೇಲೆ, ವಿಚಿತ್ರವಾದ ಪರತತ್ವ ನಿರವಾದ ವಿದ್ಯಾತತ್ವ ನಿರಂಜನತತ್ವ ನಿಷ್ಠಳತತ್ವಗ ಳನ್ನು ಅರ್ಚಿಸಬೇಕು ||೩೨|| ಹೀಗೆ ತತ್ವಗಳನ್ನು ಪೂಜಿಸಿ, ಬಳಿಕ ಯ ಧಾವಿಧಿಯಾಗಿ ಪರಶಕ್ತಿಗಳನ್ನು ಪೂಜಿಸಬೇಕು ವಿಮಲಾಶಕ್ತಿ ಉತ್ಕರ್ಷಿಣೀಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಯೋಗಶಕ್ತಿ ಪ್ರಸ್ತ್ರೀಶಕ್ತಿ ಸತ್ಯಶಕ್ತಿ ಈಶಾನಶಕ್ತಿ ಅನುಗ್ರಹಶಕ್ತಿ, ಇವುಗಳ ನವಶಕ್ತಿಗಳು || ೩೩ -೩ • || . ಬಳಿಕ “ ಓಂನಮೋ ಭಗವತೇ ವಿಷ್ಣವೇ ಸತ್ವ ಭೂತಾತ್ಮನೇ ವಾಸುದೇವಾಯ ಸಖ್ಯಾತ ಕುಯ ಯೋಗಪೀರಾತ್ಮನೇ ನಮಃ ' ಎಂಬ ಮಂತ್ರದೊಡನೆ ಮಲ ಮಂತ್ರವನ್ನೂ ಸೇರಿಸಿ : ಈ ಮಂತ್ರದಿಂದ ಒಂದಾವೃತ್ತಿ ಪುಷ್ಪಾಂಜಲಿಯನ್ನು ಸಮರ್ಪಿಸಬೇಕು || ೩೫-೩೬|| ಅನಂತರ, ಪ್ರಾಜ್ಞನಾದ ಆರಾಧಕನು, ಪುರುಷಸೂಕ್ತದ ಹದಿನಾರು ಮಂತ್ರಗಳಿಂದ ಕ್ರಮವಾಗಿ ಆವಾಹನ ಮುಂತಾದ ಉಪಚಾರಗಳನ್ನು ಸಮರ್ಪಿಸಬೇಕು ||೩೭|| ಬಳಿಕ ಪುಷ್ಪಾಂಜಲಿಯನ್ನು ಸಮರ್ಪಿಸುವಾಗ, ಕೇವಲ ಚೈತನ್ಯಶರೀರನಾದ ಶ್ರೀರಾ ಮನು ಶಿಕ್ಷಿಸಮಾರ್ಗದಿಂದ ಪ್ರವೇಶಿಸಿ ಹೃದಯಕಮಲದಲ್ಲಿರುವಂತೆ ಧ್ಯಾನಿಸಬೇಕು ||೩೮|