ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಳತಿ {ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಪ್ರಥಮಾದಿದಳಾನೇನು ಹನಾಮಸ್ತಂ ಚ ಸೂರ್ಯಜಮ್ | ಭರತಂ ಚಾಪಿ ಪೌಲಸ್ಯ ಲಕ್ಷ್ಮ೫೦ ಚಾಬ್ದಂ ಕ್ರಮಾತ್ | ಶತ್ರುಘ್ನು ಜಾಮ್ಬವನ್ನ೦ ಚ ಚತುರ್ಥಾವರಣೇ ಯಜೇತ್ ||೫೯ ದೃಷ್ಟಿ, ಜಯನಂ ವಿಜಯಂ ಸುರಾಷ್ಟ್ರ ರಾಷ್ಟ್ರವರ್ಧನಮ್ | ಅಶೋಕಂ ಧರ್ಮಪಾಲಂ ಚ ಸುಮನ್ನಂ ಪa ಮಾವೃತ || ೬-೮|| ದ್ವಿತೀಯಾಪ್ಟದಳೋಪಾರ್ಯೆ ಮನ್ಶಿಣ: ಪೂಜ್ಯ ವನ್ಯ ವಿತ್ | ರ್ಗ ಪ್ರಜ್ಞಾವೃತ್‌ ಪಕಾತ್ ಯಜೇದ್ವಾದಶಪತ ಕೇ ||೧|| ವಸಿಷ್ಠಂ ವಾಮದೇವಂ ಚ ಜಾಬಾಲಿಂ ಗೌತಮಂ ಕಮಾತೆ' ' ಭರದ್ವಾಜಂ ಕೌಶಿಕಂ ಚ ವಾಲ್ಮೀಕಿ ನಾರದಂ ತಥಾ ||೬|| ಸನಕಂ ಚ ಹನನಂ ಚ ಸನಾತನಮುನಿಂ ಯಜೇತ್ | ಸನತ್ಕುಮಾರಂ ಪ್ರಾಗಾದಿ ರಾಮನನ್ನ ಪರ್ರಾ ಮುರ್ನೀ ||೬|| ಸಪ್ತಮಾವರಣೇ ಸತ್ತಾತ್ ಪೊಡಾಬೇರ್ಚಯೆತ್ ಸುಧೀಃ | ನಳಂ ನೀಲಂ ಚ ಗವಯಂ ಗವಾಕ್ಷಂ ಗನ್ಮಾದನವ' | ಶರಭಂ ಚ ಕವಿಂ ಮೈನಂ ದೀವಿದಂ ಚ ಕೃಮಾದ್ಯಜೇತ್ ||8|| ಕಿರೀಟಂ ಕುಣ್ಣಲೇ ಶ್ರೀಮತ' ಶಿವಂ ಕೌಸ್ತುಭಂ ತಥಾ | ಕಬ್ಬಲಿ ಚಕ್ರ ಗದಾಂ ಪದ್ಮಂ ಪೋಡಶಾಬೇರ್ಚಯೇತ್ ತತಃ |೬೫||

  • ತತ್ ತತಃ ।

~ ~ = = ಈ ಅಷ್ಟದಳ ಪದ್ಮದ ಪೂರ್ವಾದಿದಳಗಳ ಅಗ್ರಭಾಗದಲ್ಲಿ, ಹನೂಮಂತ ಸುಗ್ರೀವ ಭರತ ವಿಭೀಷ - ಲಕ್ಷ್ಮಣ ಅಂಗದ ಶತ್ರುನ್ನು ಜಾಂಬವಂತರನ್ನು ಕ್ರಮವಾಗಿ ಪೂಜಿಸಬೇಕು ಇದು ಚತುರ್ಧಾವರಣ ಪೂಜೆಯು ||೫೯|| ದೃಷ್ಟಿ ಜಯಂತ ಏಜಯ ಸುರಾಷ್ಟ್ರ ರಾಷ್ಟ್ರವರ್ಧನ ಅಶೋಕ ಧರ್ಮಪಾಲ ಸು ಮಂತ್ರ-ಇವರುಗಳನ್ನು ಪಂಚಮಾವರಣದಲ್ಲಿ ಪೂಜಿಸಬೇಕು ಏಲ್‌ ಪಾರ್ವತಿ! ಚಕ್ರದಲ್ಲಿ ಎರಡನೆಯ ಅಷ್ಟದಳ ಪದ್ಮದ ಪತ್ರಗಳಲ್ಲಿ ಈ ಮಂತ್ರಿಗಳನ್ನು ಪೂಜಿಸಿ, ಬಳಿಕ ಮಂತ್ರಜ್ಞನಾದ ಪೂಜಕನು ದ್ವಾದಶದಳಪದ್ಮದಲ್ಲಿ ಷಪ್ಪಾವರಣ ಪೂಜೆಯನ್ನು ಋಷಿಗಳನ್ನು ಉದ್ದೇಶಿಸಿ ಮಾಡಬೇಕು ||೬೦-೬೧|| ವಸಿಷ್ಠ ವಾಮದೇವ ಜಾಬಾಲಿ ಗೌತಮ ಭರದ್ವಾಜ ವಿಶ್ವಾಮಿತ್ರ ವಾಲ್ಮೀಕಿ ನಾರದ ಸನಕ ಸನಂದನ ಸನಾತನ ಸನತ್ಕುಮಾರರೆಂಬ ರಾಮಮಂತ್ರ ಜಪತತ್ಪರರಾದ ಮಹರ್ಷಿಗಳನ್ನು ಷಷ್ಠಾವರಣದಲ್ಲಿ ಪೂಜಿಸಬೇಕು |೬೨-೬೩|| ಅನಂತರ, ಷೋಡಶದಳಪದ್ಮದ ದಳಗಳಲ್ಲಿ, ನಳ ನೀಲ ಗವರು ಗವಾಕ್ಷ ಗಂಧಮಾದನ ಶರಭ ಮೈಂದ ದ್ವಿವಿದರೆಂಬ ಕಪಿಗಳನ್ನೂ, ಕಿರೀಟ ಕುಂಡಲ ಶ್ರೀವತ್ಸ ಕೌಸ್ತುಭ ಶಂಖ ಚಕ್ರ ಗದಾ ಪದ ಗಳನೂ ಆರಾಧಿಸಬೇಕು ಇದು ಸಸ್ಯಮಾವರಣ ಪೂಜೆಯು ||೬೪-೬೫||