ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ) ೪೬ ఆరణ్య తిండికీ ಯಚ್ಚನಿತರಿತೃ ವಧೋದಕೇನ ತೀರ್ಥೇನ ಮರ್ಧ್ಯೆ ವಿದೃತೇನ ಶಿವಃ ಶಿವೋಭೂತ್ | ಧ್ಯಾ ತುರ್ಮನಕ್ಕಮಲಶೈಲನಿಕೃಷ್ಟವಜ್ರ ಧ್ಯಾಯ ಜಿರಂ ಭಗವತಶ್ಚರಣಾರವಿದ್ದವ ||೨೦|| ಶ್ರೀರಾಮಚ, ರಘುಪುವ ರಾಜವರ್ಯ ರಾಜೇ ರಾಮ ರಘುನಾಯಕ ರಾಘವೇಶ ರಾಜಾಧಿರಾಜ ರಘುನನ್ನ ರಾಮಭದ) ದಾಸೋಹಮದ್ಯ ಭವತಃ ಶರಣಾಗತೋi೨೧|| ಯಸ್ಯಾಮಲಂ ನೃಪಸದಸ್ಸು ಯಶೋಧುನಾಸಿ ಗಾಯನುಷ್ಟು ಮೃಪಯೋ ದಿಗಿಭೇನ ಪಟ್ಟವ' | ತನ್ನಾ ಕಪಾಲವಸುಪಾಲಕಿರೀಟಪುಷ್ಟಂ ಪಾದಮ್ಮಜಂ ರಘುಪತೇಃ ಶರಣಂ ಪ್ರಪದ್ಯ ||೨೨| ಲಕ್ಷ್ಮಿಯನ್ನು ಕೂಡ ಬಟ್ಟು ಒಟ್ಟು ಪಿತೃವಾಕ್ಯ ಪರಿವಾಲನೆಗಾಗಿ ಅರಣ್ಯಕ್ಕೆ ಹೊರಟುಹೋಯ್ಕೆ, ಅರಣ್ಯದಲ್ಲಿ ಕಾಂತೆಯಿಂದ ಪ್ರಾರ್ಥಿತವಾದ ಮಾಯಾಮೃಗವನ್ನು ಬೆನ್ನಟ್ಟಿಕೊಂಡು ಹಯ್ಯೋ, ಅಂತಹ ಪಾದಕಮಲವನ್ನು ವಂದಿಸುವೆನು ||೧೯|| ಯಾವ ಪರಮಾತ್ಮನ ಪಾದಗಳ ರೌಟದಿಂದ ಸಿಸ್ಕೃತವಾದ ಗಂಗಾನದಿಯ ಜಲವನ್ನು ತಲೆಯಲ್ಲಿ ಧರಿಸಿಕೊಂಡು ಶಿವನು ಶಿವ(ಮಂಗಳಕರ ನಾದನೋ, ಯಾವ ಪಾದಕಮಲವು ಧ್ಯಾನ ಮಾಡತಕ್ಕವರ ಮನಸ್ಸಿನಲ್ಲಿರುವ ಪಾಪವೆಂಬ ಪರ್ವತಕ್ಕೆ ವಜ್ರಪ್ರಾಯವಾಗಿರುವುದೋ, ಅಂತಹ ಭಗವಂತನ ಚರಣಕಮಲವನ್ನು ನಾನು ಚಿರಕಾಲ ಧ್ಯಾನಿಸುವೆನು ||೨೦|| ಶ್ರೀರಾಮಚಂದ್ರ ರಘುಪುಂಗವ ರಾಜವಂದ್ಯ' ರಾಜೇಂದ್ರ' ರಾಮ ! ರಘುನಾಯಕ' ರಾಘವೇಶ! ರಾಜಾಧಿರಾಜ ರಘುನಂದನ' ರಾಮಭದ್ರ' ನಿನ್ನ ದಾಸನಾದ ನಾನು ಈಗ ನಿನಗೆ ಶರಣಾಗತನಾಗಿರುವನು || ೨ | ದಿಗ್ಗಜಗಳಿಗೆಲ್ಲ ಫಾಲಪ್ರದೇಶದಲ್ಲಿ ರಜತಪಟ್ಟವಾಗಿರುವ ನಿಮ್ಮಲವಾದ ಪಾಪನಾಶಕವಾದ ಯಾವ ಮಹಾನುಭಾವನ ಚರಣಕಮಲದ ಯಶಸ್ಸನ್ನು, ಈಗಲೂ ರಾಜಸಭೆಗಳಾ ಋುಷಿಗಳೂ ಗಾನಮಾಡುತಿರುವರೋ, ಅಂತಹ-ದಿಕ್ಷಾಲಕರ ಕಿರೀಟಗಳಿಂದ-ಕೃಷ್ಟವಾದ ಶ್ರೀರಘುಪತಿಯ ಪಾದಕಮಲವನ್ನು ನಾನು ಮರೆಹೊಗುವೆನು ||೨೨:1