ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ [ಸ ಶ್ರೀ ತತ್ವ ಸಂಗ್ರಹ ರಾಮಾಯಣಂ ನಮೋ ಬುಹ್ಮಣ್ಯದೇವಾಯ ರಾಮಾಯಾಸುಣ್ಣ ಮೇಧಸೇ | ಉತ್ತಮತ್ತೊಕದ್ದುರ್ಯಾಯ ವ್ಯಸ್ತ ದಣ್ಣಾರ್ಪಿತಾಬ್ಧಯೇ ||೨೩|| ಇವರದಳ ಶ್ಯಾಮೋ ರಾಮೋ ರಾಜೀವಲೋಚನಃ | ವರ್ತತೇ ಮಾನಸೇ ಯಸ್ಯಾಃ ತಾಂ ಸೀತಾಂ ಪ್ರಣಮಾಮ್ಯಹಮ್ ||೨೪|| ರಾಮಮೇವಂ ನಮಸ್ಕೃತ್ಯ ತಿಃ ಪ್ರದಕ್ಷಿಣಮಾಚರೇತ್ ||೨೫|| ತತಃ ಸ್ತುತಾ ಯಥಾಶಕ್ಕೆ ಶ್ರುತಿಸ್ಮತ್ಯಾದಿಮನ್ಯಕ್ಕೇ | ಉಪಚಾರೈಃ ಪ್ರಪೂಜೈವಂ ತೀರ್ಥ೦ ಕೃತ್ಯ ಯತ್ತತಃ | ತತಃ ಸಮ್ಮೋಕ್ಷ ಚಾತ್ಮಾನಂ ಶ್ರೀರಾಮಂ ಪ್ರಾರ್ಥಯೇತ್ ಸುಧೀಃ || ಸತ್ಯಪಿ ಭೇದಾಗಮ ನಾಥ ತವಾಹಂ ನ ಮಾನಕೀನಮ್ | ಸಮುದ್ರ ಹಿ ತರಬ್ಬಿ ಕಚನ ಸಮುದೊ ನ ತಾರಬ್ಧ ||೨೭|| ತದಾತ ಯಾ ಸರ್ವಗತಾ ಹತಾ ತೇ ಧ್ಯಾನೇನ ಚೇತಃಪರತಾ ಹತಾ ತೇ | ಸ್ತುತ್ಯಾನುಯಾ ವಾಕ್ಷರತಾ ಹತಾ ತೇ ಕ್ಷಮಸ್ಸ ಸರ್ವಂ ಮಮ ದೇವದೇವು! ಬ್ರಾಹ್ಮಣಹಿತನಾಗಿಯ, ಅಕುಂರಿತಮತಿಯಾಗಿಯ, ಉತ್ತಮಶ್ರಕರಲ್ಲೆಲ್ಲ ಅಗ್ರಗ ಣ್ಯನಾಗಿಯ, ಸಕಲವನ್ನೂ ತ್ಯಜಿಸಿ ತನ್ನನ್ನು ನಮಸ್ಕರಿಸತಕ್ಕವರಿಗೋಸ್ಕರವಾಗಿ ತನ್ನ ಪಾದ ವನ್ನು ಕೊಟ್ಟಿರತಕ್ಕವನಾಗಿಯ ಇರುವ ಶ್ರೀರಾಮಚಂದ್ರನಿಗೆ ನಮಸ್ಕಾರವು ||೨೩|| ಇಂದೀವರದಳಶ್ಯಾಮಲಾಂಗನೂ ರಾಜೀವನೇತ್ರನೂ ಆದ ಶ್ರೀರಾಮನು ಯಾವಳ ಹೃದ ಯದಲ್ಲಿ ಸರ್ವದಾ ವಾಸಮಾಡಿಕೊಂಡಿರುವನೋ, ಅಂತಹ ಸೀತಾದೇವಿಗೆ ನಾನು ನಮಸ್ಕಾರ ಮಾಡುವೆನು ||೨೪|| ಈರೀತಿಯಾಗಿ ಸ್ತೋತ್ರಮಾಡುತ ರಾಮನನ್ನು ನಮಸ್ಕರಿಸಿ, ಮರಾವೃತ್ತಿ ಪ್ರದಕ್ಷಿಣ ವನ್ನು ಮಾಡಬೇಕು ಅನಂತರ, ಶ್ರುತಿಸ್ಮತ್ಯಾದಿ ಮಂತ್ರಗಳಿಂದ ಯಧಾಶಕ್ತಿಯಾಗಿ ಸ್ತೋತ್ರ ಮಾಡಿ ಈರೀತಿಯಾಗಿ ಪ್ರಯತ್ನ ಪೂರ್ವಕವಾಗಿ ಉಪಚಾರಗಳಿಂದ ಪೂಬಿಸಿ, ಅನಂತರ ತೀರ್ಥ ವನ್ನೂ ಸ್ವೀಕರಿಸಿ ತನ್ನ ಮೇಲೆ ಪ್ರೋಕ್ಷಿಸಿಕೊಂಡು, ವಿವೇಕಿಯಾದವನು ಶ್ರೀರಾಮನನ್ನು ಹೀಗೆ ಪ್ರಾರ್ಥಿಸಬೇಕು || ೨೫-೨೬|| ಹೇ ನಾಧ ! ಯದ್ಧಪಿ ಜೀವನಿಗೂ ಈಶ್ವರನಿಗೂ ಭೇದವಿಲ್ಲವೆಂದು ಶಾಸ್ತ್ರಸಿದ್ದಾಂತ ವಿರುವುದು, ಹೀಗಿದ್ದರೂ, ನಾನು ನಿನ್ನ ಶೇಷಭೂತನೇ ಹೊರತು-ನೀನು ನನಗೆ ಶೇಷಭೂತನಲ್ಲ. ತರಂಗವು ಸಮುದ್ರದ್ಧಾದೀತೇ ಹೊರತು, ಸಮುದ್ರವೆಂದಿಗೂ ತರಂಗಪ್ಪಾಗಲಾರದಲ್ಲವೆ! |೨೭|| ಸ್ವಾಮಿಯೇ ನೀನು ಸರ್ವಗತನಾಗಿರುವೆ, ಆದರೆ, ನಿನ್ನ ಕ್ಷೇತ್ರಕ್ಕೆ ಯಾತ್ರೆಹೋಗುವದ ರಿಂದ ನಿನ್ನ ಸರ್ವಗತತ್ವಕ್ಕೆ ನ್ಯೂನತೆಯುಂಟು ಮಾಡಿದಂತಾಗುವುದು.. ನೀನು ಚಿತ್ರಕ್ಕೆ ಅಗೆ ಚರನಾದವನು, ಆದರೆ ನಿನ್ನನ್ನು ಹೃದಯದಲ್ಲಿ ಧ್ಯಾನಮಾಡುವುದರಿಂದ ನಿನ್ನ ಚಿತ್ತಾಗೋಚರ