ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ರಾಘುವಸ್ಯ ವಚಃ ಶ್ರುತ್ವಾ ಲಕ್ಷ್ಮಣ್ ವಿಗತ೯ಮಃ | ಆರ್ಯ ಮೃದುಚರ್ಮಾಣಿ ನರುಚ್ಛಾಯಾಸು ಸತ್ಪ ರಮ್ : ೫। ಶೀತೋದಕ್ಕೆ ಮಾಲ್ಯಕ್ಷ ಫಲೈ ರಮೃತಗಭಿಃ | ರಾಮಂ ವಿಶ್ರಾಮಯಾಮಾಸ ವ್ಯಜನ್ಮರ್ವಿನರ್ಯ ಸುಖಮ್ ||೬|| ನೀತಾ ರಾಮಸಮೀಪೇ ತು ನಿಷಣ್ಣಾ ಪತಿದೇವತಾ | ಪದಸಂವಾಹನಂ ಚ ಸವ್ ಸಾಬ ನಿಧಾಯ ಚ ||೭|| ರಾಮಸ್ಯ ಶಾಸ್ತಮಾಲೋಕ್ಯ ಸುಜಾ ಮುಜಿತಸ್ಯ ಸಾ | ವ್ಯಾವಹಾರ ಮನಸ್ತಾಪಾತ' ಸಕಾಮಾ ಕೈಕಯಿ ಹೈಲಮ್ | ಭರತಃ ಕೈಕಯಿಪ್ರತ: ಪಾದುಕೇ ದೇ ಸಮಾಜರತ್ | ಅರಣ್ಯ ಬಹುದುಃಖಾನಿ ನ ಜಾನಾತೀದೃಶಾನಿ ಸಃ |ft ರಾಮಾಯ ಕ್ಷೇಮರ್ಕೃ ನ ಕೋತ ಪದೃಶ್ಯತೇ || ರಾಮಾಭಿಷೇಕಃ ಕೈಕೇಯ್ಯಾತಿ ಮಹಾಮೇರುಸವೋಭವತ್ ||೧೦|| ಪಯಃಫೋನನಿಭಾಯಾಂ ಯಃ ಶಯ್ಯಾಯಾಂ ಶಯನಕ್ಷಮಃ | ಸ ನಿದಾ)ತಿ ಮಹೀಸೃಷ್ಣ ಕರಿನೇ ವ್ಯಾಘ್ರಚರ್ಮಣಿ ||೧೧|| ಹೀಗೆ ಹೇಳಿದ ಶ್ರೀರಾಮನ ಮಾತನ್ನು ಕೇಳಿ, ಸ್ವಲ್ಪವೂ ಆಲಸ್ಯವಿಲ್ಲದಿರುವ ಲಕ್ಷ್ಮಣನು, ತಟ್ಟನೆ ಮರದ ನೆರಳಿನಲ್ಲಿ ಮೃದುವಾಗಿರುವ ಚರಗಳನ್ನು ಹಾಸಿ, ಹಿತವಾಗುವಂತೆ ಬೀಸಣಿಕೆ ಯಿಂದ ಬೀಸುತ, ತಣ್ಣಗಿರುವ ನೀರಿನಿಂದಲೂ ಪುಷ್ಪಮಾಲಿಕೆಗಳಿಂದಲೂ ಅಮೃತಕಲ್ಪವಾದ ಫಲ ಗಳಿಂದಲೂ ಶ್ರೀರಾಮನಿಗೆ ವಿಶ್ರಾಂತಿಯುಂಟುಮಾಡಿದನು ||೫-೬|| ಆಗ, ಮಹಾಪತಿಭಕ್ತಿಯುಕ್ತಳಾದ ಸೀತಾದೇವಿಯು, ಶ್ರೀರಾಮನ ಸಮೀಪದಲ್ಲಿ ಕುಳಿ ತುಕೊಂಡು, ಶ್ರೀರಾಮನ ಪಾದಕಮಲಗಳನ್ನು ತೊಡೆಯಮೇಲೆ ಇಟ್ಟು ಕೊಂಡು ಮೆಲ್ಲಗೆ ಒತ್ತಿದಳು ||೭|| ಕೇವಲ ಸುಖೋಚಿತನಾದ ಶ್ರೀರಾಮನು ವಿಶೇಷವಾಗಿ ಬಳಲಿಕೆ ಪಡುತಿರುವುದನ್ನು ನೋಡಿ, ಆ ಸೀತಾದೇವಿಯು ಹೀಗೆ ಹೇಳಿಕೊಂಡಳು – ಈಗ ಆ ಕೈಕೇಯಿಯ ಆಶೆಯು ಕೈಗೂ ಡಿತು! ಅವಳ ಮಗನಾದ ಭರತನು, ಅಣ್ಣನಲ್ಲಿ ಭಕ್ತಿ ತೋರಿಸುವನಂತೆ ನಟಿಸಿ, ನನ್ನ ನಾದನಿಗೆ ಅರ ಸಂಚಾರದಲ್ಲಿ ಸ್ವಲ್ಪ ಕೇಶಪರಿಹಾರಕವಾಗಿದ್ದ ಎರಡು ಪಾದಗಳನ್ನೂ ಅಪಹರಿಸಿಕೊಂಡು ಹೊರಟುಹೋದನು ಅರಣ್ಯದಲ್ಲಿ ಅನುಭವಿಸಬೇಕಾಗಿರುವ ಇಂತದ ದುಃಖಗಳನ್ನು ಬೇರೆ ಅವನು ಕಾಣನು ನಮ್ಮ ಶ್ರೀರಾಮಚಂದ್ರನಿಗೆ ಕ್ಷೇಮವನ್ನು ಟುಮಾಡುವಂತಹ ವುರುಷನೊಬ್ಬನೂ ಇಲ್ಲಿ ದೃಷ್ಟಿಗೆ ಬೀಳುವುದಿಲ್ಲ ಶ್ರೀರಾಮಚಂದ್ರನ ಪಟ್ಟಾಭಿಷೇಕವು, ಕೈಕೇಯಿಗೆ ಮೇರುಪಶ್ವತದಷ್ಟು ಭರವಾಗಿ ಕಾಣಿಸಿತು. ಹಾಲಿನ ನೊರೆಗೆ ಸಮಾನವಾಗಿರುವ ದಿವ್ಯವಾದ ಹಾಸಿಗೆಯಲ್ಲಿ ಮಲಗಲು