ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಅರಣ್ಯಕಾಂಡ ಇತಿ ನೀತಾವಚಃ ಕುತ್ತಾ ಭೂದೇವಿ ಸ್ತುತಮಾನಸಾ || ಸೀತಾಯಾದರ್ಶನಂ ಕರ್ತು೦ ಪ್ರತ್ಯಕ್ಷಂ ಸಮಪತ ||೧೦|| ದೃಶ್ಯಾ ತಾಂ ಜನನೀಂ ನೀತಾ ಪತಿನಿದ್ರಾಭಯಾರ್ದಿತಾ | ಉಪವಿಷ್ಟೆವ ಭೂದೇವೆ ನಮಶ್ಚ ಕೃತಾಇಲಿಃ || ೧೩ || ಭೂದೇವೀ ಸೂಸುತಾಂ ದೃಷ್ಟಾ: ವನಮಧ್ಯೆ ಪತಿವ್ರತಾಮ್ | ಗುಣರತ್ನಾಂ ಶಾನ್ತಿ ಮತೀ೦ ಸಮನವ ವಿವ್ಯಥೇ ||೧೪|| ಭೂದೇವೀ ವಚನಂ ಶಾಹ ಸೀತಾದುಃಖವಿನಾಶನಮ್ ||೧೫|| ಪತಿವ್ರತಾನಾಂ ನಾರೀಣಾಂ ಆಪದಃ ಸನ್ನಿ ಪ್ರತಿಕ ! ತಯಾ ತುಲ್ಯಗುಣಾಂ ನಾರೀ೦ ನ ಹಿ ಪಶ್ಯಾಮಿ ಭೂತಲೇ | ನೀತೇ ಕಮಲಪತ್ರಾಕ್ಷಿ ನ ಈ ವ್ಯಥಿಕುಮರ್ಹಸಿ || ೧೬ || ಪಾದಚಾರೇಣ ತೇ ಭರ್ತುಃ ಅನೀತ್ ಪಾದೇ ತು ವೇದನಾ | ಯಸ್ಯ ದರ್ಶನಮಾನ ಮನಸ್ಕ ವ್ಯಭಿತಂ ಭಗಮ್ ||೧೭|| ಯಾವನು ಯೋಗ್ಯನಾದವನೋ, ಅಂತಹ ಸುಕುಮಾರಮರಿಯು-ಈಗ ನೆಲದಮೇಲೆ ಕರಿನ ವಾದ ಹುಲಿಯ ಚರದಲ್ಲಿ ಮಲಗಿಕೊಂಡಿರುವನಲ್ಲ ! ||೮-೧೧|| ಹೀಗೆ ವಿಲಪಿಸುತಿರುವ ಶ್ರೀಸೀತಾದೇವಿಯ ಮಾತನ್ನು ಕೇಳಿ ಮನಸ್ಸು ಕರಗಿದವಳಾದ ಭೂದೇವಿಯು, ಅವಳ ದರ್ಶನವನ್ನು ಮಾಡುವುದಕ್ಕೂಸ್ಕರ ಪ್ರತ್ಯಕ್ಷವಾಗಿ ಒ೦ದಳು ||೧೨|| ಆಗ ತನ್ನ ತಾಯಿ ಬಂದುದನ್ನು ನೋಡಿ, ಸೀತಾದೇವಿಯು, ತನ್ನ ಪತಿಗೆ ನಿದ್ರಾಭಂಗ ವಾದೀತೆಂಬ ಭಯದಿಂದ, ತಾನು ಕುಳಿತಿದ್ದ ಸ್ಥಳದಲ್ಲಿಯೇ ಕೈಮುಗಿದು ಭೂದೇವಿಗೆ ನಮಸ್ಕಾ ರಮಾಡಿದಳು ||೧೩|| ಅನಂತರ ಭೂದೇವಿಯು, ಪತಿವ್ರತಾಶಿರೋಮಣಿಯಾಗಿಯ ಸುಗುಣರತ್ನಾ ಲಂಕೃತ ಗಿಯೂ ಇರುವ ಸೀತೆಯು ಅರಣ್ಯ ಮಧ್ಯದಲ್ಲಿ ಕೇಶಪಡುತ್ತಿದ್ದರೂ ಇಷ್ಟು ಸಹನೆಯುಳ್ಳವಳಾಗಿ ಗಿರುವುದನ್ನು ಕಂಡು, ತನ್ನ ಮನಸ್ಸಿನಲ್ಲಿಯೆ ವ್ಯಥೆಪಟ್ಟಳು ಬಳಿಕ ಸೀತೆಯ ದುಃಖವು ಶಾಂತ ವಾಗುವುದಕ್ಕಾಗಿ ಹೀಗೆ ಮಾತನಾಡಿದಳು ||೧೪-೧೫|| ಎಲ್‌ ಪುತ್ರಿ ! ಲೋಕದಲ್ಲಿ ಪತಿವ್ರತೆಯರಾದ ಸ್ತ್ರೀಯರಿಗೆಲ್ಲ ಸಾಮಾನ್ಯವಾಗಿ ವಿಪತ್ತು ಗಳು ಇದ್ದೇ ಇರುವುವು ಆದರೂ, ನಿನಗೆ ಸಮಾನವಾದ ಗುಣವುಳ್ಳ ಸ್ತ್ರೀಯನ್ನು ಈ ಭೂಮಿ ಬೆಳಗಾಗಿ ನಾನು ಎಲ್ಲಿಯೂ ನೋಡಿಲ್ಲ ಎಲ್ ಕಮಲಲೋಚನೆಯಾದ ಸೀತೆಯೇ ! ಈಗ ನೀನು ಹೀಗೆ ವ್ಯಧೆಪಡುವುದು ಉಚಿತವಲ್ಲ ||೧೬|| ನಿನ್ನ ಪತಿಯ ಪಾದಗಳಿಗೆ ಅರಣ್ಯ ಸಂಚಾರದಿಂದ ವಿಶೇಷವಾಗಿ ವೇದನೆಯುಂಟಾಗಿರು ವುದು; ಇದನ್ನು ನೋಡಿದಮಾತ್ರದಿಂದಲೇ ನಿನ್ನ ಮನಸ್ಸು ಹೀಗೆ ಅತ್ಯಂತವಾಗಿ ವ್ಯಥೆಪಡುತಿರು ವುದು |೧೭||