ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಅರಣ್ಯಕಾಂಡ ವಯಂ ಗಚ್ಚಾ ಮ ಹೇ ದೇವ ಜ್ಞಾನಾತ್ ತ್ವಾಮೇವ ರಾಘವ | ನಾಮರೂಪೇ ವಿಹಾಯಾತು ಸರಿತಃ ಸಾಗರಂ ಯಥಾ |೩೭|| ತಮೇವ ಸರ್ವಲೋಕಾನಾಂ ಈಶ್ವರಃ ಪರಮೇಶರ | ತ್ವಂ ಹರ್ತಾ ಚೈವ ಕರ್ತು ಚ ಭರ್ತಾ ಸರ್ವಶರೀರಿಣಾಮ್ ||೩|| ಅನ್ಯರ್ಯಾಮೀ ಸರ್ವಸಂಕ್ಷೀ ಭಗರ್ವಾ ಭೂತಭಾವನಃ | ಪರಮಾತ್ಮಾ ಪರಂ ಜ್ಯೋತಿ ನಿತ್ಯ ಕೇವಲೋವ್ಯಯ ||೯|| ಇತ್ಯುದೀರಿತಮಾಕಂ ರಾಮಃ ಕಮಲಲೋಚನಃ | ವ್ಯವಸಾ ಮಕರೋದ್ದೇವಃ ತಾಸಾಂ ತೇಷಾಮಪಿ ಪ್ರಭುಃ || ೪೦ || ಕೃಷ್ಣಾವತಾರೇ ಭವತಾ ಕಾಮಃ ಪೂರ್ಣೆ ಭವಿಷ್ಯತಿ || ಯಯಂ ತು ಗೋಪಿಕಾಭೂತ್ವಾ ಸರ್ವಾ೯ ಕಾಮಾನವಾಪ್ಪ ಧ 8೧।। ಗಾವೋ ಭವನ್ನು ಸರ್ವಾಸ ಮುನಿರತ್ನ ಶುಚಿವುತಾಃ | ನಿತ್ಯಂ ಪಯಃಪ್ರದಾನೇನ ಯಯಮಂಹಸ್ತರಿಠ್ಯಥ ೪೨। - ೪ ಎಲೈ ರಘುನಾಯಕನ' ನದಿಗಳು ತಮ್ಮ ಹೆಸರೂ ರೂಪವೂ ಅಳಿದು ಹೋಗುವಂತೆ ಸಮುದ್ರದಲ್ಲಿ ಸೇರಿ ಹೇಗ ಐಕ್ಯ ಹೊಂದುವುವೋ, ಹಾಗೆ ನಾವು ತತ್ವಜ್ಞಾನದಿಂದ ನಮ್ಮ ನಾಮ ರೂಪಗಳನ್ನು ಬಿಟ್ಟು ಬಿಟ್ಟು ನಿನ್ನಲ್ಲಿಯೇ ಲಯಹೊಂದನವ || ೩೨ || ಎಲೈ ಪರಮವಿಭು ರ' ಸಕಲಲೋಕಗಳಿಗೂ ನೀನೇ ಈಶ್ವರನು, ನೀನೇ ಸಂಹಾರಕನು, ಸೃಷ್ಟಿ ಕರನೂ ನೀನೆಯೇ ಸಕಲಪ್ರಾಣಿಗಳನ್ನೂ ಸಂರಕ್ಷಿಸತಕ್ಕವನೂ ನೀನೆಯೇ ||೩೨|| ನೀನು, ಸತ್ವಭೂತಗಳಲ್ಲಿಯ ಅಂತರಾಮಿಯಾಗಿರುವೆ, ಸೀನೇ ಸತ್ಯಸಾಕ್ಷಿಯಾದವನು ಸಕಲಪ್ರಾಣಿಗಳಿಗೂ ಸೃಷ್ಟಿ ಸ್ಥಿತಿ ಲಯಕರ್ತೃವಾದ ಭಗವಂತನೂ ನೀನೇ ನೀನು, ಪರಮಾತ್ಮನ ಪರಜ್ಯೋತಿಯ ನಿತ್ಯನೂ ಕೇವಲನ ಅವ್ಯಯನೂ ಆಗಿರುವೆ || ೩೯ || ಈರೀತಿಯಾಗಿ ಆ ಮುನಿಗಳಿಂದ ಹೇಳಲ್ಪಟ್ಟು ದನ್ನು ಕೇಳಿ, ಸತ್ವ ಸಮರ್ಥ ನಾದ ಕಮಲ ನಯನನಾದ ಶ್ರೀರಾಮನು, ಆ ಮುನಿಗಳಿಗೂ ಅವರ ಪತ್ನಿಯರಿಗೂ ಹೀಗೆ ಒಂದು ವ್ಯವಸ್ಥೆಯನ್ನು ಮಾಡಿದನು ||೪|| ಮುಂದೆ ಕೃಷ್ಣಾವತಾರದಲ್ಲಿ ನಿಮ್ಮಗಳ ಇಷ್ಟಾರ್ಧವು ಸಂಪೂರ್ಣವಾಗುವುದು ಆಗ ನೀವುಗಳು ಗೋಪಿಕಾಸ್ತ್ರೀಯರಾಗಿ ಹುಟ್ಟಿ ಸಮಸ್ತ ಕಾಮಗಳನ್ನೂ ಪಡೆಯುವಿರಿ ||೧|| ಪರಿಶುದ್ದ ವಾದ ವ್ರತವುಳ್ಳ ಈ ಮುನಿಪತ್ನಿ ಯರೆಲ್ಲರೂ ಗೋವುಗಳಾಗಿ ಹುಟ್ಟಲಿ ಎಲೈ ಮುನಿಪತ್ನಿ ಯಿರಾ! ಪ್ರತಿದಿನವೂ ಹಾಲು ಕೊಡುವುದರಿಂದ, ನೀವು ಈ ಪಾಪವನ್ನು ಕಳೆದು ಕೊಳ್ಳು ಎರಿ ||೪೨||