ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ [ಸರ್ಗ ಸ ತನುತ್ತಾ ಪ್ಯ ಮುನಿರಾಟ್ ರಾಮಮಾಲಿ ಭಕ್ತಿತಃ | ತದ್ಧಾತ್ರಸ್ಪರ್ಶನಾಹ್ಲಾದವನ್ನೇ ತುಜಲಾಕುಲಃ || ೫೬ ಗೃಹೀತ್ವಾ ಕರವಿಕೇನ ಕರೇಣ ರಘುನನನನ ! ಜಗಾಮ ಸ್ವಾಶಮಂ ಹೃಷ್ಟಮನಸಾ ಮುನಿಪುಬ್ದ ವಃ || ೫೭|| ಸುಖೋಪವಿಷ್ಟಂ ಸಮ್ಮಜ್ಯ ಪೂಜಯಾ ಬಹು ವಿಸ್ತರಮ್ || ಭೋಜಯಿತ್ಸಾ ಯಧಾನ್ಯಯ್ಯಂ ಭೋರ್ವನ್ಯರಥಾಬ್ರವೀತ್ | XV ಇದಂ ಧನುರ್ಮುಹದ್ದಿ ವ್ಯಂ ಮಹಾಪುರಂ ಮಹಾದ್ಯುತಿ | ವೈಷ್ಣವಂ ಪುರುಷವ್ಯಾಘ್ರ ನಿರ್ಮಿತಂ ವಿಶ್ವಕರ್ಮಣಾ || ೯ || ಅಮೋಘು; ಸೂರ್ಯಸಾತೋ ಬ್ರಹ್ಮದತ್ತ ಶರೋತ್ತಮಃ | ದತ್ತೋ ಮನು ಮಹೇನ್ಲೈ ಣ ತೂಣೀ ಚಾಕ್ಷಯ್ಯಸಾಯ | ಸರ್ಣ ನಿಶಿತೈರ್ಬಾತಿ ಜೂಲದ್ದಿ ರಿವ ಪಾವಕ್ಕೆ || ೬೦ || ಮಹಾರಜತಕೋಶೋಯಂ ಅಸಿಹೇಮವಿಭೂಷಿತಃ | ೬೧|| ಅನೇನ ಧನುಷಾ ರಾಮ ಹತ್ಯಾ ಸಂಖ್ಯೆ ಮಹಾಸುರ್ರಾ | ಆಜಹಾರ ಪುರಾ ವಿಷ್ಣುಶಿಯಂ ದೀಪಂ ದಿವ್ಕಸಾ ||೬|| ಬಳಿಕ ಆ ಮುನಿಶ್ರೇಷ್ಠನು ರಾಮನನ್ನು ಎಬ್ಬಿಸಿ, ಭಕ್ತಿಯಿಂದ ಅವನನ್ನು ಆಲಿಂಗಿಸಿ ಕೊಂಡು, ಅವನ ಶರೀರಸ್ಪರ್ಶದಿಂದುಂಟಾದ ಆನಂದದಿಂದ ಕಣ್ಣೀರು ಸುರಿಸಿತ, ಒಂದು ಕೈಯಿಂದ ಶ್ರೀರಾಮನನ್ನು ಕೈಯಲ್ಲಿ ಹಿಡಿದುಕೊಂಡು, ಹರ್ಷಯುಕ್ತವಾದ ಮನಸ್ಸಿನಿಂದ ತನ್ನ ಆಶ್ರಮ ದೊಳಗೆ ಪ್ರವೇಶಮಾಡಿದನು 11೫೬-೫೭|| ಅಲ್ಲಿ ಸುಖಾಸೀನನಾದ ಶ್ರೀರಾಮನನ್ನು ವಿಶೇಷವಾಗಿ ಪೂಜಿಸಿ, ಆರಣ್ಯಕವಾದ ಆಹಾರ ಗಳಿಂದ ಯಥಾಯೋಗ್ಯವಾಗಿ ಅವನಿಗೆ ಆತಿಧ್ಯವನ್ನು ಮಾಡಿ, ಅನಂತರ ಈರೀತಿಯಾಗಿ ವಿಜ್ಞಾಪಿಸಿದನು ||೫೮||.. ಎಲೈ ನರವ್ಯಾಘ್ರನೆ' ಮಹಾಸಾರವಾಗಿಯ ಮಹಾಪ್ರಕಾಶವಾಗಿಯೂ ವಿಶ್ವಕರ್ಮ ನಿಂದ ನಿರ್ಮಿತವಾಗಿಯೂ ಇರುವ ದಿವ್ಯವಾದ ಈ ವೈಷ್ಣವಧನುಸ್ಕೂ, ಬ್ರಹ್ಮದತ್ತವಾಗಿಯೂ ಸೂರ್ಯಸದೃಶವಾಗಿಯೂ ಇರುವ ಈ ಅಮೋಘಾಸ್ತ್ರವೂ, ಅಗ್ನಿ ಯಂತೆ ಪ್ರಜ್ವಲಿಸುತ್ತಿರುವ ಬಾಣಗಳಿಂದ ಪರಿಪೂರ್ಣವಾದ ಈ ಅಕ್ಷಯತೂಣೀರಗಳೂ, ದಿವ್ಯವಾದ ಬೆಳ್ಳಿಯ ಒರೆ ಯುಳ್ಳುದಾಗಿಯ ಸುವರ್ಣಾಲಂಕೃತವಾಗಿಯೂ ಇರುವ ಈ ಖಡ್ಡ ವೂ ಕೂಡ, ನಿನಗೆ ಕೊಡು ವುದಕ್ಕಾಗಿ ಮಹೇಂದ್ರನಿಂದ ನನಗೆ ಕೊಡಲ್ಪಟ್ಟಿರುವುವು |೫೫೯-೬೧! ಎಬೈರಾಮನೆ! ಪೂತ್ವದಲ್ಲಿ ಈ ಧನುಸ್ಸಿನಿಂದಲೇ ಶ್ರೀಮನ್ಮಹಾವಿಷ್ಣುವು ಕೂರರಾದ ರಾಷ್ಟ್ರ ಸರನ್ನು ಯುದ್ಧದಲ್ಲಿ ಕೊಂದು, ಉಜ್ವಲವಾದ ದೇವತೆಗಳ ಲಕ್ಷ್ಮಿಯನ್ನು ಹಿಂದಿರುಗಿ ತಂದನು ||