ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಣ್ಯಕಾಂಡಃ ೬೧ ತದ್ಧನುಸ್ ಚ ತೂರ್‌ ಕರಂ ಖಡ್ಗಂ ಚ ಮಾನದ ; ಜಯಾಯ ಪ್ರತಿಗ್ರಜ್ಜಪ್ಪ ತವೈತತ ಪೂರ್ವಮಾಯುಧಮ್ | ೩ || ಏವಂ ದತ್ತಾ ಮಹಾತೇಜಾಃ ಸಮಸ್ತಂ ತಟ್ಟಿರಾಯುಧಮ್ || ಕೃತಾಳ್ಳಲಿರುವಾಚೇದಂ ಅಗಸ್ಕೊ ಭಗರ್ವಾ ಪುನಃ || ೬೪|| ಇತಿ ಶ್ರೀಮದರಣ್ಯ ಕಾಣೋ ಅಗಸ್ಯದತ್ತ ಧನುರ್ಬಾಣಾದಿ ಪ್ರತಿಗ್ರಹಣಕಥನಂ ನಾಮ ಪದ್ಧತಿ ಸರ್ಗಃ ಸರಿಗೂ ರಕ್ಷಕನಾದ ಶ್ರೀರಾಮನೆ! ಈಗ ನೀನು ಮುಂದೆ ಅನೇಕರಾದ ರಾಕ್ಷಸರನ್ನು ಗೆಲ್ಲುವುದಕ್ಕಾಗಿ ಆ ಧನುಸ್ಸನ್ನೂ ಆ ಅಕ್ಷಯತೂಣೀರಗಳನ್ನೂ ಆ ಬಾಣವನ್ನು ಆ ಖಡ್ಗವನ್ನ ಸ್ವೀಕರಿಸುವನಾಗು ಇದು ನಿನಗೆ ಪೂತ್ವದಲ್ಲಿ ಆಯುಧವಾಗಿದ್ದಿತು ||೬||

  • ಹೀಗೆಂದು ಹೇಳಿ, ಪೂಜ್ಯನಾದ ಅಗಸ್ಯಮುನಿಯು, ದಿವ್ಯವಾದ ಆ ಆಯುಧಗಳನ್ನೆಲ್ಲ ಶ್ರೀರಾಮನಿಗೆ ಸಮರ್ಪಿಸಿ, ಮತ್ತೆ ಕೈಮುಗಿದುಕೊಂಡು ಶ್ರೀರಾಮನನ್ನು ಕುರಿತು ಮಾತನಾಡಿ

ದನು ||೬೪|| ಇದು ಅರಣ್ಯ ಕಾಂಡದಲ್ಲಿ ಅಗಸ್ಯದತ್ತ ಧನುರ್ಬಾಣಾದಿ ಪ್ರತಿಗ್ರಹಕಧನವಂಬ ಆರನೆಯ ಸರ್ಗವು