ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಶ್ರೀ ತತ್ವ ಸಂಗ್ರಹ ರಾಮಾಯಣಂ (ಸರ್ಗ ತೇಷಾಂ ವಿಲಕ್ಷಣ ರಾಮ ತಂ ಸಾಕ್ಷೀ ಜನ್ಮಯೋವ್ಯದ 8 |೧೨| ಸೃಷ್ಟಿಲೀಲಾಂ ಯದಾ ಕರ್ತುಂ ಈಹಸೀ ರಘುನನ್ನ | ಅ ಕರೋಪಿ ಮಾಯಾಂ ವೈ ತದಾ ತ್ವಂ ಗುಣವಾನಿವ | ೧೩ || ರಾಮ ಮಾಯಾ ದ್ವಿಧಾ ಭಾತಿ ವಿದ್ಯಾ ವಿದ್ಯೆತಿ ತೇ ಸದಾ || ಪ್ರವೃತ್ತಿ ಮಾರ್ಗನಿರತಾಃ ಅವಿದ್ಯಾವಶವರ್ತಿನಃ ||೧೪|| ನಿವೃತ್ತಿಮಾರ್ಗನಿರತಾಃ ವೇದಾನಾರ್ಥವಿಚಾರಕಾಃ | ಇದ್ದಕ್ಕಿನಿರತಾಯ ಚ ತೇ ವೈ ವಿದ್ಯಾವಯಾಃ ಸ್ಮೃತಾಃ ||೧೫|| ಅವಿದ್ಯಾವಶಗಾಯೇ ತು ನಿತ್ಯಂ ಸಂಸಾರಿಣಶ್ಚ ತೇ | ವಿದ್ಯಾಭ್ಯಾಸರತಾಯೇ ತು ನಿತ್ಯಮುಕ್ತಾಸ್ತಏವ ಹಿ ೧೬॥ ಲೋಕೇ ತದ್ಭಕ್ತಿನಿರತಾಃ ತನ್ನನ್ನೊಪಾಸಕಾಞ್ಚ ಯಃ | ವಿದ್ಯಾ ಪ್ರಾದುರ್ಭವೇತ್ ತೇಷಾಂ ನೇತರೇಮಾ ಕದಾಚನ ||೬| ಅತಸ್ಯದ್ಭಕ್ತಿ ಸಮೃನ್ನಾಳಿ ಮುಕ್ತಾ ಏವ ನ ಸಂಶಯಃ | ಅತಸ್ಯಕ್ತಿಹೀನಾನಾಂ ಮೋಕ್ಷ ಪ್ರಶ್ನೆಪಿ ನೋ ಭವೇತ್ ||೧v||

  • ೩೦

ಎ ) 0 ಎಲೈ ರಾಮನೇ' ಚಿನ್ಮಯನಾಗಿಯ ಅವ್ಯಯನಾಗಿಯ ಇರುವ ನೀನು, ಇವುಗಳಿ ಗೆಲ್ಲ ಎಲಕ್ಷಣನಾಗಿಯೂ ಸಾಕ್ಷಿಯಾಗಿಯೂ ಇರುವ ಎಲೈ ರಘುನಂದನನೇ! ನೀನು ಯಾವಾಗ ಸೃಷ್ಟಿಯೆಂಬ ಲೀಲೆಯನ್ನು ಮಾಡಬೇಕೆಂದು ಅಪೇಕ್ಷಿಸುವೆಯೂ, ಆಗ ಗುಣತ್ರಯ ವಿಶಿಷ್ಟನಾಗಿರುವಂತೆ ಮಾಯೆಯನ್ನು ಅಂಗೀಕರಿಸುವೆ ||೧೨-೧೩|| ಎಲೈ ರಾಮಚಂದ್ರನೇ! ನಿನ್ನ ಮಾಯೆಯು ವಿದ್ಯೆಂದೂ ಅವಿದ್ಯೆಯಂದೂ ಎರಡು ತೆರನಾಗಿ ವಿರಾಜಿಸುವುದು ಇದರಲ್ಲಿ ಅವಿದ್ಯಾವಶರಾದವರು ಪ್ರವೃತ್ತಿ ಮಾರ್ಗದಲ್ಲಿ ನಿರತ ರಾಗುವರು ||೧೪|| ಯಾರು ನಿವೃತ್ತಿಮಾರ್ಗದಲ್ಲಿ ನಿರತರಾಗಿಯ ವೇದಾಂತಾರ್ಧವನ್ನು ವಿಚಾರವಾಡ ತಕ್ಕವರಾಗಿಯ ನಿನ್ನಲ್ಲಿ ಭಕ್ತರಾಗಿಯ ಇರುವರೋ, ಅವರು ವಿದ್ಯಾವಶರೆಂದು ಹೇಳ ಲ್ಪಡುವರು ||೧೫|| ಯಾರು ಅವಿದ್ಯಾವಶರಾದವರೋ, ಅವರು ನಿತ್ಯವೂ ಸಂಸಾರಿಗಳಾಗಿಯೇ ಇರುವರು ಯಾರು ವಿದ್ಯೆಯ ಅಭ್ಯಾಸದಲ್ಲಿ ನಿರತರಾಗಿರುವರೋ, ಅವರು ನಿತ್ಯಮುಕ್ತರಾಗಿರುವರು ||೧೬|| ಲೋಕದಲ್ಲಿ ಯಾರು ನಿನ್ನ ಭಕ್ತಿಯಲ್ಲಿ ನಿರತರಾಗಿಯ ನಿನ್ನ ಮಂತ್ರವನ್ನು ಉಪಾಸಿಸತ ಕವರಾಗಿಯ ಇಡುವರೋ, ಅವರಿಗಮಾತ್ರವೇ ವಿದ್ಯೆಯು ಪ್ರಾದುರ್ಭವಿಸುವುದು, ಇತರರಿಗೆ ಎಂದಿಗೂ ಪ್ರಾದುರ್ಭವಿಸುವುದಿಲ್ಲ ||೧೭|| ಹೀಗಿರುವಕಾರಣ, ನಿನ್ನಲ್ಲಿ ಭಕ್ತಿಯುಕ್ತರಾದವರು ಮುಕ್ತರಾದವರೇ ಸರಿ, ಇದರಲ್ಲಿ ಸಂಶಯವಿಲ್ಲ ನಿನ್ನಲ್ಲಿ ಭಕ್ತಿಯಿಲ್ಲದವರಿಗಾದರೋ, ಸ್ವಷ್ಟ ದಲ್ಲಿಯೂ ಮೋಕ್ಷವು ಸಂಭವಿಸು ವುದಿಲ್ಲ ||೧೮||