ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ೨೫ ಅರಣ್ಯಕಾಂಡಃ ಅಥ ಶ್ರೀಮದರಗಿಕ ದಶಮಃ ಸಗಣ8. ಇ@gm945 ಶಿಶಿವಉವಾಚ ತತೋ ದೇವಾಃ ಸಗನ್ಧರ್ವಾ ಸಿದ್ಧಾಕ್ಷ ಪರಮರ್ಷಯಃ | ಬಾಣ೦ ಪುರತಃ ಕೃತ್ವಾ ರಾಘವಂ ದಷ್ಟು ಮಾಗತಾಃ | ೧|| ರಾಮಾತ್ಮಕಂ ತಸ್ತತ್ರ ಜಗತ್ ಸ್ಥಾವರಜಬ್ ಮ್ | ದದೃಶುರ್ದೇವಸಂಭಾಸ್ಕ ಮುನಿಭಿ' ಸಹ ಚಾರಣೈಃ ||೨|| ಉಪಾಸಕಾಶ್ಚಾನುರಕ್ತಾತಿ ಸೀತಾಲಕ್ಷ್ಮಣಸಂಯುತವು 1 ರತ್ನಸಿಂಹಾಸಸಾಸೀಸಂ ಕ್ಷೇತಚ್ಛತಾವೃತಾನನ |೩|| ವಸಿಷ್ಠವಾಮದೇವಾಭ್ಯಾಂ ಭರತೇನ ಯವೀಸಾ || ತವಕ್ಕಂ ವಿಶಾಲಾಕ್ಷಂ ನೀಲಜೀಮತಸನ್ನಿಭಮ್ || ೪ ರಾಜಾನೋ ವೀರಧರ್ಮಸ್ಥಾಃ ಮಹಾವೀರಂ ಧನುರ್ಧರ್ರರ್ | ವೀರಶಿ ಬನ್ನು ರಾಬ್ಧಂ ಚ ಶತ್ರುಸಬ್ಧದುರಾಸದಮ್ |೫|| ಅರಣ್ಯಕಾಂಡದಲ್ಲಿ ಹತ್ತನೆಯ ಸರ್ಗವು. ++ + + + ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು - ಎಲ್‌ ಪಾಶ್ವತಿ ಪೂರೋಕ್ತ ರೀತಿಯಾಗಿ ಖರಾದಿಗಳು ಪಂಚವಟಿಗೆ ಒಂದ ಒಳಿಕ, ಗಂಧ ರೈರೂ ಸಿದ್ದರೂ ಮಹರ್ಷಿಗಳಕಡ ಬ್ರಹ್ಮನನ್ನು ಮುಂದಿಟ್ಟು ಕೊಂಡು ಶ್ರೀ ರಾಮನನ್ನು ನೋಡುವುದಕ್ಕಾಗಿ ಅಲ್ಲಿಗೆ ಬಂದರು ||೧|| ಅನಂತರ, ಸಿದ್ಧ ಚಾರಣಾದಿಗಳೊಡಗೂಡಿರುವ ದೇವತೆಗಳು, ಅಲ್ಲಿ ಸ್ವಾವರಜಂಗಮಾತ್ಮ ಕವಾದ ಜಗತ್ತಲ್ಲವೂ ರಾಮರೂಪವಾಗಿರುವಂತೆ ಕಂಡರು ||೨|| ಅವನಲ್ಲಿ ಅನುರಾಗಯುಕ್ತರಾಗಿರುವ ಉಪಾಸಕರು, ಶ್ರೀರಾಮನನ್ನು, ಸೀತಾಲಕ್ಷ್ಮಣ ಯುಕ್ತನಾಗಿ ರತ್ನ ಸಿಂಹಾಸನದ ಮೇಲೆ ಶ್ವೇತಚ್ಛತ್ರದ ಕೆಳಗಡೆ ಕುಳಿತುಕೊಂಡು ವಸಿಷ್ಠ ವಾಮ ದೇವರಿಂದಲೂ ಅನುಜನಾದ ಭರತನಿಂದಲೂ ಉಪಾಸಿತನಾಗಿ ಮಂದಹಾಸಮಾಡುತ ವಿಶಾಲ ವಾದ ಕಣ್ಣುಗಳನ್ನೂ ನೀಲಮೇಘಶ್ಯಾಮಲವಾದ ದೇಹವನ್ನೂ ಧರಿಸಿರುವಂತೆ ನೋಡಿದವ ರಾದರು ||೩-೪|| - ವೀರಧರ್ಮವನ್ನು ಅವಲಂಬಿಸಿರುವ ರಾಜರುಗಳು, ಮಹಾವೀರನಾಗಿಯ ಧನುರ್ಧಾರಿ ಯಾಗಿಯ ವೀರಲಕ್ಷ್ಮಿ ಸಮಲಿಂಗಿತನಾಗಿಯೂ ಶತ್ರು ಸಮೂಹಕ್ಕೆ ಅಪ್ರದೃಷ್ಯನಾಗಿಯೂ ಇರುವಂತ ಶ್ರೀರಾಮನ ದರ್ಶನವನ್ನು ಮಾಡಿದರು ||೫||