ಪುಟ:ಶ್ರೀ ತತ್ವಸಂಗ್ರಹ ರಾಮಾಯಣ ಅರಣ್ಯ ಕಾಂಡಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅರಣ್ಯಕಾಂಡಃ ೧೦) ೮೭ ಯಕ್ಷಗಣ್ಣರ್ವದೇವಾ ದದೃಶ್ ರಫುಸನ್ನಃ : ಮನ್ಧರಾದಿರಿವಾತ್ಯನಂ ಮಥ್ಯಮಾನೇರ್wವೇ ತದಾ ||೧೨|| ರಮ್ಯಾದ್ಯಪ್ಪರಸಂ ಸಜ್ಜಾಃ ದೃಷ್ಟಾ ಮೋಹಂ ಪ್ರಪದಿರೇ | ಧಿವಿತಂ ವೃಥಾ ಕಂ ನಾಸ್ತಿ ನಸ್ತಾದೃಶಃ ಪತಿಃ || ೧೩ || ಮರ್ಕಟಾಣವ ದೃಶ್ಯನೇ ದೇವಾಸ್ತಸ್ಯಾನಿಕೇ ದೃಶಾಮ್ | ಅಹೋಸ್ಯ ದೇಹಸನರ್ಯ೦ ಇತ್ಯುಕ್ಯಾ ವಚನಂ ಮಿಥಃ ||೧೪|| ಸೀತಾ ಜನ್ಮಸಹಸ್ರಮ ತಪಃ ಕಿಮಚರನ್ಮಹತ್ || ಪತಿಮೇತಾದೃಶಂ ಪಾಪ ಸ್ವರೂಪಾನನ್ದ ಕಾರಣಮ್ || ೧೫ ರಕ್ಟೋಬಲಂ ದದರ್ಶಾಗೋ ಪ್ರಳಯಾನಲಸನ್ನಿಭಮ' | ಬ್ರಹ್ಮಾದಹನೋದ್ಯುಕ್ತಂ ಸರಸ ವಿರಸಂ ಚ ಯತ್ ||೧೬|| ಖರಾದೀನಾಂ ತತಸ್ತೇಷಾಂ ರಕ್ಷಸನಂ ಭೀಮಕರ್ಮಣಾ | ದ್ವ ಯುದ್ದಮಭೂತ ತತ) ಸಹ ರಾಮೈಕ್ ಪೃಥಕ್ ಪೃಥಕ್' ||೧೬| ಕ್ರೀಡನ್ನಿವ ಮಹಾಬಾಹುಃ ಸಿಂಹೋ ಮತ್ತಗಜೈರ್ಯಥಾ | ಚಕಾರ ಕದನಂ ತತ್ರ ರಾಕ್ಷಸೈಃ ಸಹ ರಾಘವಃ ||೧೪|| ದೇವ ಯಕ್ಷ ಗಂಧತ್ವ ಮುಂತಾದವರಿಂದ, ಪೂತ್ವದಲ್ಲಿ ಸಮುದ್ರಮಥನಮಾಡಿದಾಗ ಸಮುದ್ರವನ್ನೆಲ್ಲ ಕಲಕುತಿದ್ದ ಮಂದರಪಕ್ವತದಂತೆ ಶ್ರೀರಾಮನು ನೋಡಲ್ಪಟ್ಟನು ||೧೨|| ರಂಭೆ ಮೊದಲಾದ ಅಪ್ಪರಸ್ತ್ರೀಯರ ಸಮಹವು, ಆ ರಾಮನನ್ನು ಕಂಡೊಡನೆಯೇ, ಪರ ಸ್ಪರವಾಗಿ 1 ವ್ಯರ್ಥವಾದ ನಮ್ಮ ಜೀವಿತವನ್ನು ಸುಡಬೇಕು ನಮಗೆ ಈ ರಾಮನಂತಹ ಪತಿಯ ಲ್ಲವಲ್ಲ! ಅವನ ಸಮೀಪದಲ್ಲಿ ಸಮಸ್ತದೇವತೆಗಳೂ ಕಪಿಗಳಂತೆ ನಮ್ಮ ಕಣ್ಣಿಗೆ ಕಾಣಿಸುತ್ತಿರು ವರು ಅಹಹ! ಇವನ ದೇಹಸೌಂದರ್ಯವೆಷ್ಟು ಹಚ್ಚಾಗಿರುವುದು! ಇಂತಹ ಅತ್ಯಾನಂದ ಪ್ರದ ನಾದ ಪತಿಯನ್ನು ಪಡೆದಿರುವ ಸೀತೆಯು, ಹಿಂದೆ ಸಾವಿರಾರು ಜನ್ಮಗಳಲ್ಲಿ ಯಾವ ದೊಡ್ಡ ತಪ ಸ್ಪನ್ನು ಮೂಡಿರುವಳೋ ತಿಳಿಯದು! ” ಎಂದು ಹೇಳಿಕೊಳ್ಳುತ, ಅತಿಯಾಗಿ ಮೋಹಹೊಂದಿ ಬಿಟ್ಟರು ||೧೩-೧೫|| ರಾಕ್ಷಸಸೈನ್ಯವು, ತಮ್ಮ ಮುಂದುಗಡೆ ಚರಾಚರಾತ್ಮಕವಾದ ಬ್ರಹ್ಮಾಂಡವನ್ನೆಲ್ಲ ಪ್ರಳ ಯಾಗ್ನಿಯಂತೆ ದಹಿಸುತ್ತಿರುವ ಶ್ರೀರಾಮನನ್ನು ನೋಡಿದವರಾದರು ||೧೬|| ಹೀಗೆ ಶ್ರೀರಾಮನು ಪ್ರತಿಯೊಬ್ಬರಿಗೂ ಅವರವರ ಹೃದಯ ಪರಿಪಾಕಾನುಗುಣವಾಗಿ ದರ್ಶನಕೊಟ್ಟ ಬಳಿಕ, ಮಹಾಭಯಂಕರವಾಗಿ ಯುದ್ಧ ಮಾಡತಕ್ಕವರಾದ ಆ ಖರಾದಿರಾಕ್ಷಸರಿಗೆ, ಪ್ರತಿಯೊಬ್ಬರಿಗೂ ಒಬ್ಬೊಬ್ಬನಂತ ಬೇರೆಬೇರೆಯಾಗಿ ರಾಮನೊಡನೆ ದ್ವಂದ್ವಯುದ್ಧವು ನಡೆಯಿತು|| ಆಗ ಮಹಾಬಾಹುವಾದ ಶ್ರೀರಾಮನು, ಸಿಂಹವು ಮದ್ದಾನೆಗಳೊಡನೆ ಆಟವಾಡುವಂತ ಆ ರಾಕ್ಷಸರೊಡನೆ ಆಟವಾಡುತ, ವಿಶೇಷವಾಗಿ ರಾಕ್ಷಸ ಸಂಹಾರಮಾಡಿದನು ||೧೮|