ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ - ಅಥ ಏಕಾದಶೋಧ್ಯಾಯಃ - ಮೈತ್ರಯಃ || ನಿಮ್ಮ ಗದಾ ಮೇವ ಮೃಣಾಂ ಧನುವಿ ಧ್ರುವಃ | ಸಂದಧೇ 5 | ಮುಪಸ್ಸಈ ಯನ್ನಾರಾಯಣ ನಿರ್ಮಿತಂ lo! ಸಂಧಿ ಯಮಾನ ಏರ್ತ ಮಾಯ ಗುಹಕ ನಿರ್ಮಿತಾಃ ! ಹಿಪಂ ಏನೇನು ರ್ವಿದುರ ! ಕೇಶಾ ಜ್ಞಾನೋದಯ ಯಥಾ೨!! ತಾರ್ಪಮಸ್ತಂ ಧನುವಿ - + - - - - -ಏಕಾದಶಾಧ್ಯಾಯಂ ಕ! ದನುಜಕುಲಂ ಮರಿದುದನು | ಮನುಭೂಗತಿ ಕಂಡು ಎದ್ದು ನೆಡಗೈತುತಂ | ವಿನಯದೆ ತತ್ಸವ ನರುಹು ( ತನುವಿಂ ಧ್ರುವ ನೆನಪ ಯುದ್ಧ ಮುಂ ನಿಲ್ಲಿಸಿದಂ | ಮೈತ್ರೇಯನು ಹೇಳುತ್ತಾನೆ:-ಧ್ರುವಃ - ಧವನ್ನು ವಿವ೦.೩೦ತು ಬಷೀಣಾಂ - ಋಷಿಗಳು ಗದತ೦-ಹೇಳುತ್ತಿರಲು, ನಿಮ್ಮ-ಕೇಳಿ, ಉಪಸ್ಸಈ-ಆಚಮನಮಾಡಿ, ಯಃ'-ಯಾವುದು, ನಾರಾ... ತಂ . ನಾರಾಯಣನಿಂದ ನಿರ್ಮಿಸಲ್ಪಟ್ಟಿತೋ, ಅಂತಹ, ಅಗ್ರ - ಅಸ್ತ್ರವನ್ನು, ಧನು-ಧನುಸ್ಸಿನಲ್ಲಿ, ಸಂ ವಧೆ-ತೊಟ್ಟನು | ೧ | ಹವಿದುರ . ಎಲೈ ವಿದುರನೆ ಏರ್ತ - ಈ ನಾರಾಯಣಾಸ್ತ್ರವು, ಸಂಧಿ ಯಮುನೇಸತಿ - ತೊಡಲ್ಪಡಲು, ಗುಹಕನಿರ್ಮಿತಳಿ - ಯಕ್ಷರಿಂದ ನಿರ್ಮಿತಗಳಾದ, ಮಯಃ - ಮ ಯಗಳು, ಜ್ಞಾನೋದಯ - ಜ್ಞಾನವುಂಟಾದಮೇಲೆ, ಕೇಶಾಯಥ) . (ಶಗಳಂತೆ, ಕಿರುಂ – ಬೇಗನೆ ಏನೇತು-ಹಾಳಾದುವು | ೨ | ತಸ್ಯ-ಆ ಧ್ರುವನು, ಧನುವಿ - ಧನುಸ್ಸಿನಲ್ಲಿ, ಆರ್ಘಾಂ - ನಾರಾಯ ಉಗ್ರನನ್ನು, ಪ್ರಯಂಬತಃ - ಪ್ರಯೋಗಿಸಲು, ಸುವರ್ಣ ಪುಂಖಾಃ • ಚಿನ್ನದ ಅಲಗುಗಳುಳ, ಕಲಹಂ ಸವಾನಸಃ - ಹಂಸಗಳಂತ ರೆಕ್ಕೆಗಳುಳ್ಳ ಬಾಣಗಳು, ಬನಿಸ್ತುತಾಕಿ . ಹೊರಗೆ ಬಂದು, ಭೀಮರವಾಸಿಭಯಂಕರ ಧ್ವನಿಗಳುಳ, ಶಿಖಂಡಿನಃ - ನವಿಲುಗಳು ವನ೦ಯಥ) - ಎನವನೆಗುದಿಯಲ್ಲಿ, ದೀಪಲಂ -ಹನ್ನೊಂದನೆಯ ಅಧ್ಯಾಯ-ಮನೂಪದೇಶದಿಂದ ಧ್ರುವನು ಯುದ್ಧವನ್ನು ನಿಲ್ಲಿಸಿದುದುಅನಂತರದಲ್ಲಿ ಮೈತ್ರೇಯನು ವಿದುರನಿಗೆ ಹೇಳುತ್ತಾನೆ, ಅಯವಿದುರನ ! ಅಂತು ಹರಸುತ್ತಿರುವ ಮಹರ್ಷಿಗಳ ನುಡಿಗಳನ್ನು ಕೇಳಿ ಧವರಾಯನು, ಆಚಮನಮಾಡಿ ನಾರಾ ಯಣಮೂರ್ತಿಯಿಂದ ನಿರ್ಮಿತವಾದ ನಾರಾಯಣಾಸ್ತ್ರವನ್ನು ಧನುಸ್ಸಿನಲ್ಲಿ ತೊಟ್ಟನು. Hall ಆ ಆಸವನ್ನು ತೊಟ್ಟ ಕೂಡಲೇ, ಜ್ಞಾನೋದಯವಾದೊಡನೆಯೇ ಸಂಸಾರದುಃಖಗಳು ತೊಲಗುವಂತೆ, ರಾಕ್ಷಸನಿರ್ಮಿತಗಳಾದ ಆ ಮಾಯೆಗಳೆಲ್ಲವೂ ನಾಶವಾದುವು ೨೧ ಅಲ್ಲ ದೆ ಅವನು ನಾರಾಯಣಸ್ತವನ್ನು ಸಂಧಾನಮಾಡಿ ಬಿಡಲು, ಚಿನ್ನದ ಅಲಗುಗಳಿಂದ ಹೊ ಆಯುತಾ ಹಂಸದಗರಿಗಳಿಂದ ಕೂಡಿರುವ ಅನೇಕಬಾಣಗಳು ಅದರಿಂದ ಹೊರಟು,