ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, ೧೫ಳಿ wwwwwwwwwww ಪ್ರಯುಂಜತ ಸುವರ್ಣಪುಂಖಾಕಿ ಕಲಹಂಸವಾಪಸಃ | ನಿಸ್ಸು ತಾ ಆವಿವಿಕು ರ್ದೀಪಪ್ಪಲಂ ಯಥಾವನಂ ಭೀಮರವಾ ಶಿಖಂಡಿನಃ ||೩|| ತ ಗಧಾರೈಃ ಪ್ರಥನೇ ಶಿಲೀಮುಖಿ ರಿತಸ್ತತಃ ಪುಣ್ಯಜನಾ ಉಪದ್ರುತಾಃ| ತಮಭ್ಯಧಾರ್ವಕವಿತಾ ಉಡಾಯುಧಾ ಸ್ಟುಪರ್ಣ ಮುನ್ನದ ಫಣಾ ಇವಾs ಹಯಃ 1911 ಸರ್ತಾ ಹೃಪ 3 ರಭಿಧಾನತೆ ಮೃಧೇ ವಿಕೃತಭಾಹೂ ರು ಶಿರೋಧಾದಿರ್ರನಿನಾಯ ಲೋಕ೦ ಪರ ವರ್ಕವಂಡಲಂ ವುಜಂ ತಿ ನಿರ್ಭಿ ದ ಯ ವರ್ಧರೇತಸಃ lAll ರ್ತಾ ಹಗ್ಗವಾನಾ ನಭಿವೀಕ್ಷ ಗುಡ್ಡಕಾ ನನಾಗದ ಸ್ಥಿತರಥೇನ ಭೂರಿಕಃ | ಚಿತ್ರಾನಪದಿಂ ಕೃಪಯಾ ಪಿತಾಮಹೋ ಮನು ಜಗಾದೋಪಗತ ಗೃಹರ್ಪಿಭಿಃ ||೬|| ಅಲಂ ವತ್ಸಾತಿ -



---


- ಶತ್ರುಸೈನ್ಯವನ್ನು, ಆವಿನಿಕುಳ-ಹೊಕ್ಕುವು, || ೩ || ಪುತ್ರನೇ - ಯುದ್ದ ದಲ್ಲಿ, ತಿಗ್ನ ಧುರೈ - ಹರಿ ತವಾದ ಕೊನೆಯುಳ್ಳ, ತೈವುಶೈs - ಆ ಬಾಣಗಳಿ೦ದ, ಉಪದುರ್ತು - ಹೊರೆಯಲ್ಪಟ್ಟ, ಪುಣ್ಯ ಜನಾಃ- ರಾಕ್ಷಸರು, ಕುಪಿತುಃ - ಕೋಪಗೊಂಡು, ಉದಾ ಯುಧಃ - ಆಯುಧಗಳನ್ನು ಹಿಡಿದು, ಉನ್ನ ದ್ದ ಫಣ8-ಹೆಡೆಯನ್ನೆತಿದ, ಅಹಂವ - ಸರ್ರಗಳಂತ, ತು-ಆಧುವನನ್ನು, ಆತ ತಃ - ಎಲ್ಲೆಲ್ಲಿ ಯ, ಅಧೈಧರ್ವ- ಬೆನ್ನಟ್ಟಿ ರು || ೪ | ಸತಿ-ಆ ಧವನು, ಅಭಿಧವತಃ - ಎದುರುಬದ್ಧ, ದೃಷ ಕೈ 8 - ಬಾಣಗಳಿಂದ, ನಿಕೃತ....ಕತ್ತರಿಸಲ್ಪಟ್ಟ, ತೋಳು, ತೂಕ, ಕೊರಲು, ಹೊಟ್ಟೆಗಳುಳ್ಳ ತr-ಅವರನ್ನು, ಮೃಧೆ - ಯುದ್ದದಲ್ಲಿ ಊರ್ಧ್ವರೇತಸಃ - ಜಿತೇಂದ್ರಿಯರು, ಅರ್ಕಮಂಡಲಂ.ಸೂ ರ್ಯಮಂಡಲವನ್ನು, ನಿರ್ಭಿ" - ಭೇದಿಸಿ, ಯ೦-ಯವಲೋಕವನ್ನು, ವುರಂತಿ - ಹೋಂದುವರೆ, ಪರಂ-ಉತ್ತಮವಾದ, ತಂಲೋಕಂ - ಆ ಲೋಕಕ್ಕೆ, ನಿನಾಯ - ಕಳುಹಿದನು !! • || ಚಿತ್ರರಥನಚಿತ್ರವಾದ ರಥಗತಿಯುಳ್ಳ ಧ್ರುವನಿಂದ, ಭೂರಿಶ; - ಗುಂಪಾಗಿ, ಹನ್ಮಾನ - ಕೊಲ್ಲಲ್ಪಡುತ್ತಿರುವ, ಅನಾಗಸಃ - ನಿರಪರಾಧಿಗಳಾದ, ತr- ಆ, ಗುಹ್ಯ ರ್ಕ - ಯಕ್ಷರನ್ನು, ಅಭಿವೀಕ್ಷ-ಕಂಡು, ಪಿತಾ ಮಹಃ•9ಜ್ಞನಾದ, ಮನುಃ - ಮನುವು, ಋಷಿಭಿಸ್ಸಹ - ಯತಿಗಳಡನೆ, ಉಪಗತಃ - ಬಂದು, ಕೃಪ ಭಯಂಕರವಾದ ನಾದವುಳ ನವಿರು ವನವನ್ನು ಹೋಗುವಂತ,ಆರ್ಭಟಿಸಿಕೊಂಡು ಶತ್ತು, ನವನ್ನು ಹೊಕ್ಕುನು ಗಿಟ್ಟಿಗೆ ಹರಿತವಾದ ತುದಿಗಳುಳ್ಳ ಆಬಾಣಗಳಿಂದ ಪೆಟ್ಟು ತಿಂದ ರಾಹ ಸರಳರೂ ಕುದ್ದರಾಗಿ, ತಮ್ಮ ತಮ್ಮ ಆಯುಧಗಳನ್ನು ಧರಿಸಿ, ರೋಷಗೊಂಡ ಹಾವುಗಳು ಹೆಡೆಗಳನ್ನೆತ್ತಿ ಗರುಡನನ್ನು ತರುಬಿಕೊಂಡು ಹೋಗುವಂತೆ, ಧ್ರುವ ನನ್ನು ಬೆನ್ನಟ್ಟಿಬಂದರು | 8 || ಆಗ ಧುವರಾಯನು, ಎದುರುಬಿದ್ದು ಬರುತ್ತಿರುವ ಆದಾನವರ ತೋಳು, ತೊಡೆ, ಕಂಠ,ಶಿರಸ್ಸು, ಹೊಟ್ಟೆ ಮೊದಲಾದ ಅಂಗಾಂಗಗಳನ್ನು ಬಾ ಣಗಳಿಂದ ಕತ್ತರಿಸಿ, ಜಿತೇಂದ್ರಿಯರಾದ ನೃಪ್ತಿಕಬ್ರಹ್ಮಚಾರಿಗಳು ಸೂರ್ಯಮಂಡಲದ ನ್ನು ಭೇದಿಸಿಕೊಂಡು ಯಾವ ಲೋಕಕ್ಕೆ ಹೋಗುವರೋ, ಆ ವೀರಸ್ವರ್ಗಕ್ಕೆ ಅವರನ್ನು ಕಳುಹಿಸಿದನು {! ಇಂತು ಮಹಾ ರಥಿಕನಾದ ಧುವನು, ನಿರಪರಾಧಿಗಳಾದ ಯಕ್ಷರನ್ನು ಹಿಂಡುಹಿಂಡಾಗಿ ಕೊಲ್ಲುತ್ತಿರುವುದನ್ನು ಕಂಡು, ದಯಾಳುವಾದ ವನುಚಕ್ರವರ್ತಿಯು ಮ ಹರ್ಷಿಗಳಿಂದೊಡಗೂಡಿ ಅಲ್ಲಿಗೆ ಬಂದು ಮೊಮ್ಮಗನಾದ ಧ್ರುವನಿಗಿಂತೆಂದನು | ಎಲ್ಲ 3=20