ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಪುರ ೧೫೫ 'ಉ ' *••••೦೧೧ - ೧೧೧ MM ಎm ಸತ್ಯ ಹರೇ ರನುಧ್ಯಾತ ಸ್ತತ್ಸುಂಸಾ ಮವಿ ಸಮ್ಮತಃ ಕಥಂ ತವರಿ ಕೃತವಾ ನನುರ್ಕ ಸತಾಂ ವತಂ |೨೨|| ತಿತಿಕ್ಷಯಾ ಕರುಣಯಾ ಮೈ ತಾ, ಚಾ 5 ಖಿಲಜಂತುಪು 1 ಸಮತ್ತೇನ ಚ ಸರ್ವಾತ್ಮಾ ಭಗರ್ವಾ ಸಂಪ್ರಸೀದತಿ ||೧೩|| ಸಂಪ್ತ ಸನ್ನೇ ಭಗವತಿ ಪುರುಷಃ ಪಕೃತ್ಯ ರ್ಗು ಸೈಃ ! ವಿಮಕ್ಕೂ ಜೀವನಿರ್ಮುಕ್ಕೂ ಬ್ರಹ್ಮ ನಿರ್ವಾಣ ಮೃಚ್ಛತಿ ॥ ಭೂತೈಃ ಪಂಚಭಿ ರಾರಬ್ ೯ತು ಗುಪ್ತ ಏವಹಿತಿ ರ್ವೃವಾ ಯಾ ಶೃಂಭೂತಿ ರ್ಯೋಷಿ ತ್ಪುರುಷಯೋ ರಿಹ |loa{! ಏವಂ ಪ್ರವರ್ತತೇ - ~- ಧ್ಯ-ಪೂಜಿಸಿ, ದುರಾರಾಧ್ಯ - ಪಡೆಯಲಸಾಧ್ಯವಾದ, ವಿಪ್ರೊ - ವಿಷ್ಣುವಿನ, ತಕ-ಆ, ಪರಮಂ ಪದಂ- ಮೋಕ್ಷಪದವನ್ನು, ಆಪ - ಹೊಂದಿದೆಯೋ || ೧೧ || ಸತ್ಸಂ • ಆ ನೀನು, ಹರೇಃ - ಹರಿಯ, ಅನುಧಾನಃ - ಹೃದಯದಲ್ಲಿರುವವನೂ, ತಪ್ಪುಂಸುಮಪಿ - ಆತನ ಭಕ್ತರಿಗೂ ಸಮ್ಮತಃ - ಇಪ್ಪನೂ ಆಗಿ, ಸತಾಂ , ಸಾಧುಗಳ, ವುತಂ - ನಿಯಮವನ್ನು, ಅನುಶಿಕ್ಷ - ಕಲಿತು, ಕಥಂ- ಹೇಗೆ, ಅವ ದಂ-ದುಷ್ಕಾರ್ಯವನ್ನು, ಕೃತರ್ವಾ - ವಾಗಿದೆ || ೧ || ತಿತಿಕ್ಷಯಾ - ಸೈರಣೆಯಿಂದಲೂ, ಕರು ಯಾ , ದಯೆಯಿಂದಲೂ, ಅಖಿಲಜಂತುಪು - ಸಕಲಪ್ರಾಣಿಗಳಲ್ಲಿಯ, ಮೃತ) ಚ - ಸ್ನೇಹದಿಂ ದಲೂ, ಸಮತೇನಟ - ನವಖುದ್ದಿ ಯಿಂದಲೂ, ಸರ್ವಾತಾ - ಸರ್ವಸ್ವರೂಪನಾದ, ಭಗರ್ವಾ. ಭಗವಂತನು, ಸಂಪ ಸೀದತಿ - ಪ್ರಸನ್ನನಾಗುವನು | ೧೩ | ಭಗವತಿ - ಭಗವಂತನು, ಸಂಪಸನ್ನಪ್ರಸನ್ನನಾಗಲು, ಪುರುಷಃ - ಪುರುಷನು, ಪ್ರಕೃತಿ - ಪ್ರಕೃತಿಸಲ ಬಂಗಗಳಾದ, ಗು - ಗುಣ ಗಳಿ೦ದ, ವಿಮುಕ್ಕ - ಬಿಡಲ್ಪಟ್ಟು, ಜೀವನಿರ್ಮುಕಃ - ಲಿಂಗ ಶರೀರದಿಂದ ಬಿಡುಗಡೆಯನ್ನು ಪಡೆದು, ನಿರ್ವಾಣಂ - ಸುಖರೂಪವಾದ ಬ್ರಹ್ಮ - ಬ್ರಹ್ಮವನ್ನು, ಯಚ್ಛತಿ - ಹೊಂದುತ್ತಾನೆ || ೧೪ || ಪಂಚಭಿ-ಐರು, ಭೂತೈತಿ-ಭೂತಗಳಿಂದ, ಆರಬ್ಬಿ 38 – ಉಂಟಾದ ದೇಶಗಳಿಂದ, ಪ್ರೀತ-ಹಂಗನ್ನು, ಪುರುಸವಿವಹಿ - ಗಂಡಸು, ತಯೋಃ- ಅವರ, ವ್ಯಾಯಾ- ಸಂಗಮದಿಂದ ಇಹ-ಈ ಲೋಕದಲ್ಲಿ, ಯೋಫಿತ್ಸುರುಷಯೋಃ-ಪುರುಷರ, ಸಂಭೂತಿಃ-ಉತ್ಪತಿಯು || ೧೫ || -- --- " --- . * ------


~- -


---- ---

- --... . . ಸಿ ಪುನರಾವೃತ್ತಿ ರಹಿತವಾದ ಪರಮ ಪದವನ್ನು ಸಂಪಾದಿಸಿರುವೆ ||೧oll ಇಂತು ನೀನು ನಿರಂತರವೂ ಭಗವದ್ದಾನ ಪರಾಯಣನಾಗಿಯೂ, ಭಾಗವತೋತ್ತಮರಿಗೆ ಸಮ್ಮು ತನಾಗಿ ಯ, ಸಾಧುಗಳ ನಡ ತಳಿಯನ್ನು ಚೆನ್ನಾಗಿ ಕಲಿತವನಾಗಿಯೂ ಇದ್ದರೂ, ಈಗ ಇಂತಹ ದುಷ್ಕಾರ್ಯವನ್ನಂತು ಮಾಡಿದೆಯೋ ನಾನರಿಯೆನು !೧ ೨|| ಆ ಧ್ರುವನೆ! ಸಂಪೂರ್ಣ ವಾದ ಸೈರಣೆಯನ್ನು ಪಡೆದು ಭೇದಜ್ಞಾನವನ್ನು ಇದು ಸಕಲಪ್ರಾಣಿಗಳಲ್ಲಿಯೂ ಕನಿಕರವ ನ್ನಿಟ್ಟು ಸಮಬುದ್ದಿ ಯಿಂದ ಮೈತ್ರಿಯನ್ನು ಮಾಡುವ ಪುರುಷನಿಗೆ ಸರಾತ್ಮಕನಾದ ಭಗ ವಂತನು ಪ್ರಸನಾಗುವನು ||೧೩|| ಭಗ ವಂತನ ಅನುಗ್ರಹವುಂಟಾದ ಕೂಡಲೇ, ಆ ಪುರುಷನು ಪ್ರಕೃತಿ ಸಂಬಂಧಗಳಾದ ಸತ್ಪಾದಿಗುಣಗಳಿ೦ದಲೂ, ಆ ಗುಣಗಳಿಂದುಂಟಾಗಿ ರುವ ಲಿಂಗಶರಿರದಿಂದಲA, ಬಿಡುಗಡೆಯನ್ನು ಪಡೆದು ನಿತ್ಯಾನಂದ ಘನವಾದ ಬ್ರ 4. ತವನ ತಡೆಯುವನು ||೧೪|| ಎಲೈ ಮಗುವೆ ! “ ತಮ್ಮನನ್ನು ಕೊಂದರು' ಎಂ ದು ದೇಹಾತ್ಮ ಭಾವನೆಯಿಂದ' ಆಗ್ರಹಗೊಂಡಿರುವ ನಿನಗೆ ಇಲ್ಲಿಯವರೆಗೂ ಕನ್ಯಾ