ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

GL ಹನ್ನೊಂದನೆಯ ಅಧ್ಯಾಯ. (ನಾಲ್ಕನೆಯ ತಂ ಪ್ರಸಾದಯ ವಾಶು ಸನ್ನತ್ಯಾ ಪ್ರಣಯೊಕ್ತಿಭಿಃ | ನ ಯಾವ ಸ್ನೇಹ ತಂ ತೇಜಃ ಕುಲಂ ನೋ 5 ಭಿಭವಿಷ್ಯತಿ |೪|| * ಏವಂ ಸಾಯಂ ಭುವಃ ಪಾತ್ರ ವನಶಾಸ್ತ್ರ ಮನು ಧ್ರ್ರುವಂ 1 ತೇನಾ 5 ಭಿನಂದಿತ ಸ್ಟಾ ಕ ಮೃಷಿಭೆ ಸೃS ಪರಂ ಯಯಿಣಿ ೫|| -ಇತೈಕಾದಶೋಧ್ಯಾಯಃ 0 ಯುವರ್ - ಎರರಲ್ಲಿ, ಮಹತಾಂ - ಮಹಾತ್ಮರ, ತೇಜಃ - ತೇಜಸ್ಸು, ಕೆ.೪೦ - ಕುಲವನ್ನು ಸಭಿಭವಿದತಿ - ತಿರಸ್ಕರಿಸುವದಿಲ್ಲವೋ, ಈವತ್ , ಆತ್ಮರಲ್ಲಿ, ನನ್ನ ತ್ಯಾ - ನಮಸ್ಕಾರದಿಂದಲೂ, ಏನmಭಿಃ - ವಿನಯವಾದ ನುಡಿಗಳಿಂದಲa, ao - ಅವನನ್ನು , ಪ್ರಸಾರಯ - ಸಂತುಸು ೩೪|| ಏವಂ , ಇ೦ತು, ಸಾಯಂಭುವಃ - ಬ್ರಹ್ಮಪುತ್ರ ನದ, ಮನುಃ - ಮನುವು, ತುಂ - ಮೊಮ್ಮಗ ನಾದ, ಧ್ರುವಂ - ಧ್ರುವನನ್ನು, ಅನುಶಾಗ್ಯ - ಆಜ್ಞಾಪಿಸಿ, ತನ - ಅವನಿಂದ, ಅಭಿನಂದಿತಃ - ಸತ್ಕರಿ ಸಲ್ಪಟ್ಟಿವನಾಗಿ, ಯಭಿಸಕಂ - ಸಮಪಿಗಳಡನೆ, ಗೋಪುರಂ - ತನ್ನ ಬಟ್ಟಣಕ್ಕೆ, ಹಣ- ಹೊರ Bಹೋದನು. 11 ೩೫ || – ಏಕಾದಶಾದ್ಯಂ ಸವಾಲ್ಕಂ - s ಯಿತು ಗಿಳಿ!! ಮಹಾತ್ಮರ ಮನಸ್ಸಿಗೆ ನೋವನ್ನುಂಟುಮಾಡಿದರೆ ಕುಲಕ್ಕೆ ಚ್ಯುತಿಯುಂಟು ಗುವುದು. ಆದುದರಿಂದ ಆ ಮಹನಿಯರ ತೇಜಸ್ಸಿನಿಂದ ಕುಲಕ್ಕ ಕೇಡುಂಟಾಗದಂತ ನೀನು ವಿನೀತನಾಗಿ ವಿನಯಕ್ತಿಗಳಿಂದ ಆ ಯಕ್ಷೇಶ ರನನ್ನು ಸಂತೈಸುಎಂದು ಹೇಳಿದನು!! ಅಂತು ಸಾಯಂಭುವಮನುವು ತನ್ನ ಮೊಮ್ಮಗನಾದ ಧುವನಿಗೆ ತತೋಪದೇಶವನ್ನು ಮಾಡಿ ಆತ ನಿಂದ ಸಾರವನ್ನು ಪಡೆದು ಮಹರ್ಷಿಮಂಡಲಿಯಿಂದ ಕೂಡಿ ತನ್ನ ನಗರಿಗೆ ತರಳದನು, ಎಂದು ಮೃತ್ಯ ಮುನಿಯು ವಿದುರನಿಗೆ ಹೇಳಿದನೆಂಬಲ್ಲಿಗೆ ಭಾಗವತ ಚಕೋರ ಚಂದ್ರಿಕೆಯೊಳ್ -ಹನ್ನೊಂದನೆಯ ಅಧ್ಯಾಯಂ ಮುಗಿದುದು 15. ಮೂಲ ಕ್ಯೂ ಇತ್ಯ ಸ್ತಂ ಪ್ರಣಮ್ಯೂಹ ಭಗವು ಸ್ತ್ರೀ ನುಕಾಸನಂ 1 ಆತಿಷ ಬು ಈತ ಮr ಚಿರ್ತ ಕ್ಷಮತಾ ಮಿತಿ 11 49 || ಎಂದುyದಿಕ ನಿಜನುಸಾರವಾಗಿ ನಡೆಯುವನು, ಅಜ್ಞಾನದಿಂದ ಯ ತಮ್ಮಂದಿರ cuts ಹನ | ಇನ್ನು ನಿನಾ೯ನುಸಾರವಾಗಿ ನಡೆಯುವನು, ಅಜಾನರಿಂಕ ಆಗಿ ದುಃಖಿಸುತ್ತಿದ ನನ್ನ ಅಪಚಾರವನ್ನು ಕ್ಷಮಿಸು ಎಂದು ಬೇಡಿದನು.