ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ಇಂಧ) B Wಜತ ಮಹಾಪುರಾಣ, d4M mat tu nanna ರ್ಯಯಣ ||೪ತದ್ಧ ಭ ಧ್ರುವ ! ಭದ್ರಂ ತೇ ಭಗವಂತ ಮಧೋಕ್ಷಜಂ | ಸರ್ವಭೂತಾತ್ಮ ಭಾವೇನ ಸರ್ವ ಭೂತಾತ್ಮ ವಿಗ್ರಹಂ || ೫ | ಭಜಪ್ಪ ಭಜನೀಯಾಂಟಿ ) ಮಭವಾಯ ಭವಚ್ಛಿದಂ | ಯುಕ್ತಂ ವಿರಹಿತಂ ಶಾ ಗುಣಮಯ್ಯಾ ಮಾಯಯಾ || ೬ || ವೃಣೀಹಿ ಕಾಮಂ ನೃಪ ! ಯನ್ನ ನೋಗತಂ ಮತ್ತೆ ಸ್ಯ , ಮತ್ತಾನಪರ್ದೇವಿಶಂಕಿತಃ | ವರಂ ವರಾ ರ್ಹೊಂಬುಜ ನಾಭ ಪಾದಯೋ ರನ೦ತರ೦ ತಾ೦ ವಯ ಮಂಗ ! ಶುಶ್ರು - ಬುದ್ದಿ ಯು, ಇರುಷಸ್ಯ - ಪುರುಷನ, ಅಜ್ಞಾನಾಕ್ - ರೂಪಾಜ್ಞಾನದಿಂದ, ಆಭಾತಿ - ಉಂಟಾಗುವುದ ಓ || ೪ | ಹೇ ಧ್ರುವ - ಎಲೈ ಧ್ರುವನ ! ತತ್ - ಆದುದರಿಂದ, ಸರ್ವೆ...ಹಂ - ಸಕಲ ಭೂತಗೆ ಆ ಸರಸವಾದ ಶರೀರವುಳ, ಅಧೋಕ್ಷಜಂ - ಇಂದ್ರಿಯಾ ಗೋಚರನಾದ, ಭಗವಂತಂ • ಅದ್ಭುತವ ಹಿಮನಾದ ಹರಿಯನ್ನು ಸವ...ನ - ಸಕಲ ಭೂತಗಳಲ್ಲಿ ಆತ್ಮಭಾವದಿಂದ, ಗಚ್ಛ . ಮರೆಹೋಗು, ತೇ - ನಿನಗೆ, ಭದn-ಒಳ್ಳೆಯದಾಗುವುದು ೧೫ ಗುಣಮುಯ್ಯಾ-ಸಾದರೂಪವಾದ, ಆತ್ಮ ಮಯಯ - ತನ್ನ ಮಾಯೆಯ, ಶಕ - ಶಕ್ತಿಯಿ೦ದ, ಯುಕ್ತಂ - ಕೂಡಿರುವ, ವಿರಹಿತಂ - ಬಿಡಲ್ಪಟ್ಟಿರುವ, ಭವಚ್ಛಿದಂ - ಪಪಹಾರಕನಾದ, ಭಜ ಭ - ಈಜಿರ್ಹಗಳಾದ ಪಾದಗಳುಳ್ಳ, ಭಗವಂತನನ್ನು, ಅಭವಾಯು - ಸಂಸಾರ ನಿವೃತ್ತಿಗಾಗಿ, ಭಜಪ್ಪ - 2ಜಿಸು || || ಔತನಪದೇ - ಉತ್ತಾ ನಗದನ ಪುತನದ, ನೃಸ - ಎ ರಾಜನೆ! ತ೦ - ನೀನು, ಕಾಮಂಸಂಕೋಚವಿಲ್ಲದೆ, ಅವಿಶಂಕಿತಃ - ನಿರ್ಭಯನಾಗಿ, ಮನೋಗತಂ - ಮನಸ್ಸಿನಲ್ಲಿರುವುದು, ಯಶ್ - ಯಾವುದೊ, ವರಂ - ಅಂತಹ ವರವನ್ನು, ಮತ್ತ - ನನ್ನಿ೦ದೆ, ಏನೇಹಿ - ವರಿಸು, ವರಾರ್ಹ 8 - ವರಕ್ಕಯೋಗ್ಯನಾದ ನೀನು, ಅಂಬು...ಯೋ8 - ಪದ್ಮನಾಭನ ಪಾದಗಳಿಗೆ, ಅನಂತರ ಮಿತಿ - ಹತ್ತಿರದ ನಾನು ಕೊಂದೆನು ನೀನುಕೊಂದೆ, ಎಂಬ ಭ್ರಾಂತಿಜ್ಞಾನವುಂಟಾಗುವುದು ಈ ಜ್ಞಾನವು ಸ ಪ್ರ ಪದಾರ್ಥಗಳ ಜ್ಞಾನದಂತೆ ವ್ಯರ್ಥವಾದು - ಹೊರತು ಸತ್ಯವಲ್ಲ ದೇಹಾತ್ಮಧ್ಯಾಸರೂ ಪವಾದ ಈ ಭಾತಿ ಜ್ಞಾನದಿಂದಲೇ ಜನನ ಮರಣವಾದ ಸಂಸಾರವೂ ಅಜ್ಞಾನ ದುಃಖಾದಿಗಳೂ ಉಂಟಾಗುವುವು 118 || ಅಯಾ ಧುವನೆ ! ಆದುದರಿಂದ ನೀನು ಸಕ ಲಭೂತಗಳಲ್ಲಿಯೂ ಆತ್ಮಭಾವವನ್ನು ಪಡೆದು, ಸರ್ವಭೂತಸ್ವರೂಪವಾದ ಶರೀರವುಳವನಾ ದರೂ ಇಂದ್ರಿಯಗಳಿಗೆ ಅಗೋಚರನೆನಿಸಿರುವ ಭಗವಂತನನ್ನು ಮರೆಹೊಗು, ಇದರಿ:ದ ನಿನಗೆ ಕಲ್ದಾಣವಾಗುವುದು a|| ಶರಣಾಗತನಾದ ಬಳಿಕ ಪೂಜಾರ್ಹಗಳಾದ ಪಾದಗಳು ಳ್ಳವನಾಗಿ ಭಜ್ರ ಪಾಪರಾಶಿಗಳನ್ನು ಪಲಾಯನಗೊಳಿಸುತ್ತಾ, ಸತಾದಿಗುಣರೂಪವಾದ ತನ್ನ ಮಾಯಾಶಕ್ತಿಯಿಂದೊಡಗೂಡಿದ ಗಣರೂಪದಿಂದ ಜಗಲ್ಲೀಲೆಯನ್ನು ನಡೆಯಿಸುತ್ತಿದ ರೂ, ತಾನುಮಾತ್ರ ಮಾಯಗೆಳಗಾಗದೆ ಸಿರ್ಗುಣವೆನಿಸಿರುವ ಭಗವಂತನನ್ನು ಭಜಿಸಿ ತಾರ್ಥನಾಗು ! ಎಲೈ ವಿಯನಾದ ಧ್ರುವನೆ ! ವರಗಳನ್ನು ಪಡೆಯುವುದಕ್ಕೆ ಅರ್ಹನಾದ ನೀನು ಶ್ರೀಹರಿಯ ಪಾದಕಮಲಗಳಿಗೆ ಸಮೀಪದಲ್ಲಿರುವವನೆಂದು ನಾವು ಕೇಳಬಲ್ಲೆ ಎಂದು ದರಿಂದ, ಎಲ್ಲ ಉತ್ತಾನಪಾದತನಯನೆ ! ನೀನುಸಂಕೋಚಪಡದೆ ನಿರ್ಭಯನಾಗಿ ಆಚಾ + +++