ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಹನ್ನೆರಡನೆಯ ಅಧ್ಯಾಯ. ಷ್ಣ wwwwwwwwwwww r ••••• A PvPAM ನಾರದಃ ॥ ನೂನಂ ಸುನೀತೇಃ ಪತಿದೇವತಾಯಾ ಸ್ವಪಃ ಪ್ರಭಾವಸ್ಯ ಸುತ * ತಾಂ ಗತಿಂ | ದೃಶ್ಯಾSಳ್ಳುಪುಯಾನಮಿ ವೇದವಾದಿನೋ ನೈವಾಧಿಗಂ ತುಂ ಪ್ರಭವಂತಿ ಕಿಂ ನೃಸಃ ? 118cll ಯಃ ಪಂಚವರ್ಸೊ ಗುರುವಾರ ವಾಕ್ಯ ರೈ ರ್ಭಿನ್ನೇ ನ ಯಾತೋ ಹೃದಯೇನ ದೂಯತಾ | ವನಂ ಮದಾದೇ ಶಕರ 5 ಜಿತಂ ಪ್ರಭುಂ ಜೆಗಾರ ತಕಗುಣೈಃ ಪರಾಜಿತಂ ||೪|| ಯಃ ಕ್ಷತ್ರಬಂಧು ರ್ಭುವಿ ತಯ್ಯಾ ; ಧಿರೂಢ ಮನ್ನಾರುರುಕ್ಷೇದವಿ ವರ್ಷ ಪೂರೈಃ | ಪಟ್ಲಂಚ ವರ್ಸೊ ಯದ ಹೋಮಿ ರಿ ಪ್ರಸಾದ್ಯ ವೈಕುಂಠ ಮವಾಪ ತತ್ಪದಂ || ೪೨ || ಮೈತ್ರೇಯಃ || ಏತತ್ , ಭಿಹಿತಂ ಸರ್ವಂ -- ---------


- - - ಸುತಸ್ಯ-ಮಗನ, ತಪಃಪ್ರಭಾವಸ್ಯ - ತಪೋಮಹಿಮೆಯ, ತಾಂಗಂ - ಆ ಫಲವನ್ನು, ಅಳ್ಳುವಾರ್ಯಅದನ್ನು ಪಡೆಯುವುದಕ್ಕೆ ಉಪಾಯಗಳನ್ನ, ದೃಪೆ - ಕಂಡು, ವೇದವಾದಿಸಿ - ಮಮ್ಮಿಗಳೂ, ಅರಿಗಂತುಂ - ಹೊಂದುವುದಕ್ಕೆ, ನೈವಪ್ರಭವಂತಿ - ಸಮರ್ಥರಾಗುವುದಿಲ್ಲ, ನೃಪಃ-ರಾಜರು, ಕಿಂದೇ ಳುವುದೇನು ? | 80 || ಪಂಚವರ್ಷ8 - ಐದುವರ್ಷಗಳು, ಯಃ , ಯಾವಧ್ರುವನು, ಗುರು...ರೈಃ- ಬಲತಾಯಿಯ ಮಾತುಗಳೆಂಬ ಬಾಣಗಳಿಂದ, ಭಿನ್ನೇನ - ಬೆಂದ, ದೂಯತಾ - ದುಃಖಗೊಂಡ, ಹೃದ ನ- ಮನಸ್ಸಿನಿಂದ, ವನಂಗಿತಃ - ಕಾಡಿಗೆ ತೆರಳಿ, ಮದುರ್ದೆಶಕರಃ - ನನ್ನ ಆಜ್ಞೆಯನ್ನನುಸರಿಸಿ, ತದ್ಧ ಕೃಗುಃ - ಭಗವದ್ಭಕರ ಗುಣಗಳಿಂದ, ಪರಾಜಿತಂ - ಸೋಲಿಸಲ್ಪಟ್ಟ, ಪ್ರಭುಂಪುಳುವಾದ ಅಜಿ ತಂಭಗವಂತನನ್ನು , ಜಿಗಾಮ-ವಕಗೊಳಿಸಿಕೊಂಡನೊ || ೧ || ಯತ-ದಾವಕಾರಣದಿಂದ, ಪಟ್ಟಂಚವರ್ಷ 8 – ಐದಾರು ವಯಸ್ಸು, ಧುವನು, ಅತಿಅಹೋ ಭಿಃ-ಕಲವು ದಿನಗಳಲ್ಲಿದೆ. ವೈಕಂಠಂ - ಭಗವಂತನನ, ಪಸಂದ್ರ- ಒಲಿಸಿ, ತತ್ಪದಂ - ಆತನ ಪದ ವನ್ನು , ಅವಾಪ-ಹೊಂದಿಬೆನೆ +೩, ಅದರಿಂದ, ಭುವಿ-ಭೂಮಿಯಲ್ಲಿ, ಯಃಕ್ಷತಬಂಧುಃ - ಯಾವ ಕೃತಿ ಯನೇ ಆಗಲಿ, ತಸ್ಯ - ಆ ಧ್ರುವನಿಂದ, ಅಧಿರೂಢಂ - ಹೊಂದಲ್ಪಟ್ಟ ಸ್ಥಾನವನ್ನು, ತಮನು-ಅವ ನನ್ನು ಹಿಂಬಾಲಿಸಿ, ವರ್ಷ ಈ ಗೈ-ನೂರಾರು ವರ್ಷಗಳಿಂದಲೂ, ಆರುರುಕ್ಷೇಪಿ-ಏರಿಳಸುವನೆ? |೪|| ನಾದ ಧವನ ತಪಃ ಫಲವೆನಿಸಿದ, ಧ್ರುವಪದವನ್ನು ಮೋಕ್ಷೆ ಪಾಯಗಳನ್ನು ಸಮಗ್ರವಾ ಗಿ ತಿಳದಮಹಾತ್ಮರು ಕೂಡ ಪಡೆಯಲಾರರು. ಇಂತಿರುವಾಗ ಸಾಮಾನ್ಯರಾದವರ ಪಾಡೇ ನು ? 118೦11 ಯಾವ ಧನಕುಮಾರನು ಬಲತಾಯಿಯ ಪರುಷೋಕಿಗಳಂಬ ಸರಳುಗ ೪ಂದ ಎದೆ ಬಿರಿದು, ಮನಗುಂದಿ ಐದು ವರ್ಷಗಳ ಹಸುಳೆಯಾಗಿರುವಾಗಲೇ ತಪ್ಪಿಸಬೇಕೆಂ ದು ಕಾಡಿಗೆ ತೆರಳಿ, ಅಲ್ಲಿ ನನ್ನ ಅಣತಿಯಂತೆ ತಪವನ್ನಾಚರಿಸಿ, ಭಾಗವತೋತ್ತಮರ ಗು ಣಗಳ೦ದ ಭೂತದಯ ಮೊದಲಾದವುಗಳಿಂದ ಭಕ್ತ ಪರಾಧೀನನಾದ ಭಗವಂತನನ್ನು ವಶಗೊಳಿಸಿ ಕೊಂಡನೋ, ಅವನ ಮಹಿಮೆಯೇನು ಸಾಮಾನ್ಯವೆ ? |೪oll ಐದಾರುವ ರುಷಗಳು ವಯಸ್ಸುಳ್ಳ ಧುವ ಕುಮಾರನು, ಅಲ್ಪ ದಿನಗಳಿಂದ ಭಗವಂತನನ್ನು ಮೆಚ್ಚಿಸಿ, ಯಾವ ಪರಮಪದವನ್ನು ಪಡೆದ, ಕ್ಷತ್ರಿಯನೆಂಬ ಹೆಸರುಳ್ಳ ವನಿಗೆ, ನೂರಾರು ವರ್ಷ ಗಳು ತಪವನ್ನಾಚರಿಸಿದರೂ ಆ ಪದವನ್ನು ಪಡೆಯಬೇಕೆಂಬ ಬಯಕೆಯುಕೂಡ ಉಂಟಾಗ ಲಾರದು. ಇನ್ನು ಆ ಪದ ಪ್ರಾಪ್ತಿಯನ್ನು ಹೇಳುವುದೇನು? ಎಂದು ಗಾನಮಾಡಿದನು ||೪೨