ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ Mummmm ಸ್ಕಂಧ] ಶ್ರೀ ಭಗವತ ಮಹಾಪುರಾಣ, ಯಕ್ಷರ್ಪ ಹ ಮಿಹ ತಯಾಧುನಸ್ಕೊದ್ದಾನಯಶಸ ಕರಿತಂ ಸಮ್ಮ ತಂ ಸತಾಂ 18!! ಧನ್ಸಂ ಯಶಸ್ಯ ಮಾಯುಷ್ಯಂ ಪುಣ್ಯಂ ಸಸ್ಯ ನಂ ಮಹತ್ | ಸ್ವರ್ಗ೦ ಧ೦ ಸಮನಸ್ಕಂ ಪ್ರಶಸ್ಥ ಮಘಮರ್ಷಣಂ || ಶ್ರುತ ಜ್ಞ - ಯಾ 5 ಭೀಕ್ಷವಚ್ಚತ ಪ್ರಯಚೇಪ್ಪಿತಂ | ಭವೇ ವ್ಯಕ್ತಿ ರ್ಭಗವತಿ ಯಯಾ ಸಾತ್ ಕೇಶಸಂಕ್ಷಯಃ ||೪೫ll ಮಹತ್ವ ಮಿ Kತಾಂ ತೀರ್ಥ೦ ಶೌ ತು ಶೀಲಾ ದಿ ಗುಣಾಃ । ಯತ್ರ ತೇಜಸ್ವಿ ದಿಟ್ಯೂನಾಂ ಮಾನೋ ಯತ್ರ ಮನಸ್ಸಿನಾಂ ॥18೬!! ಪ ಯತಃ ಕೀರ್ತಯೇ ಮೈತ್ರೇಯನು ಹೇಳುತ್ತಾನೆ:-ಇಹ-ಇಲ್ಲಿ, -ನಿನ್ನಿಂದ, ಅಹಂ-ನನ್ನು ಯತ್ - ಯಾವುದನ್ನು ? ಸೃಷ್ಟ - ಕೇಳಲ್ಪಟ್ಟೆನೋ, ಅಂತಹ, ಸತಾಂ - ಸತ್ಪುರುಷರಿಗೆ, ಸನ್ಮ ತಂ - ಇಪ್ಪವಾದ, ಉದ್ದಾ ಮಯಕನಃ - ಅಧಿಕ ಕೀರ್ತಿಯುಳ್ಳ, ಧ್ರುವಸ್ಯ - ಧುವರಾಯನ, ಏತತ್ವ ರ್ವ೦ - ಈ ಚರಿತ್ರೆಯ ಲ್ಲವೂ, ತೇ. ನಿನಗೆ, ಅಭಿಹಿತಂ - ಹೇಳಲ್ಪಟ್ಟಿತು || ೪೩ || ಧನ್ಯ೦-ಧನವನ್ನು ಕೊಡತಕ್ಕು ದೂ, ಯಕ ಸೃಂ-ಕೀರ್ತಿಕರವೂ, ಆಯುಷ° - ಆಯರ್ವಧ್ರಕವೂ, ಪುಣ್ಯಂ - ಪುಣ್ಯಕರವೂ, ಸೂಯನಂಮಂಗಳಕರವೂ, ಮಹತ್-ಮಹಿಮಪ್ರದವೂ, ಸಗ೯೦-ಸ್ಪರ್ಗದವೂ, ಧವ್ಯ - ಧುವಪದಪುರ ಕವೂ, ಸೌಮನಸ್ಯ - ಮನೊ?ದುಃಖನಾಶಕವೂ, ಪ್ರಶಸ್ಯಂ - ಪಶಸ್ತ್ರ ಸಂಪಾದಕವೂ ಅಘಮರ್ಷ ೧೦.ಪಾಪನಾಶಕವೂ ಆದ || ೪ || ಏತತ್-ಈ, ಅಚ್ಚುತ ಯಚೇವಿತಂ - ವಿಷ್ಣುವಿಗೆ ಪ್ರಿಯನಾ ದ ಧುವನಚರಿತ್ರೆಯನ್ನು, ಯಃ - ಯಾ ತನು, ಶ್ರದ್ಧಯ - ಭಕ್ತಿಯಿಂದ, ಅಧೀಕ್ಷರಿ . ಅಡಿಗಡಿಗೂ, ಶ್ರುತ - ಕೇಳಿ, ವರ್ತತೇ - 'ಇರುವನೋ, ತಸ್ಯ - ಅವನಿಗೆ, ಯಯಾ - ಯಾವುದರಿಂದ, ಕೃಶನಂ ಕ್ಷಯಃ - ಕೈಕ ನಾಕ , ಸತ್ - ಆಗುವುದೋ, ಅಂತಹ, ಭಕ್ತಿಃ - ಭಕ್ತಿಯು, ಭವೇತ್ ಉಂಟಾದೀತು, 188 ಯತ್ರ - ವಚರಿತ್ರೆಯು ಕೇಳಲ್ಪಟ್ಟರೆ, ಮಹತ್ವ - ದೊಡ್ಡತನವನ್ನು, ಇಚ್ಛತಾಂ - ಬಯಸುವವರಿಗೆ, ತೀರ್ಥ೦ - ದೊಡ್ಡತನವೂ, ತುಃ - ಕೇಳುವವನಿಗೆ, ಶೀಲುದಯಃಸದಾಚಾರಮೊದಲಾದುವುಗಳು, ತದಿಚ್ಚನಾಂ - ತೇಜಸ್ಸನ್ನು ಬಯಸುವವರಿಗೆ, ತೇಜಃ - ತೇಜಸು, ಮನಸ್ಸಿನ೦ - ಮಾನವನ್ನು ಬಯಸುವವರಿಗೆ, ಮಾನ-ಮಾನವೂ ಉಂಟಾಗುವುದೊ, !! ಪುಣತೆ ಅಯ್ಯಾ ವಿದುರನೆ ! ಮಹಾ ಕೀರ್ತಿಶಾಲಿಯಾದ ಯಾವ ಧುವರಾಯನ ಸಾಧುಸನ್ನು ತವಾದಚರಿತ್ರೆಯನ್ನು ವಿವರಿಸಬೇಕೆಂದು ನೀನು ನನ್ನನ್ನು ಬೆಸಗೊಂಡೆಯೊ, ಅದೆಲ್ಲವನ್ನೂ ನಿನಗೆ ನಿರೂಪಿಸಿದೆನು 118೩ಗ ಶೋತೃಗಳ ಮನೋರಥಾನುಸಾರವಾಗಿ ಈ ಚರಿತ್ರೆಯು, ಧನ, ಆಯುಷ್ಯ, ಪುಣ್ಯ, ಅಭಿವೃದ್ಧಿ, ಸ್ಪರ್ಗ, ಧುವಿಕ, ಮನೋವ್ಯಾಧಿನಾಶ, ಗೌರ ವ, ಪಾಪನಾಶ, ಮೊದಲಾದವುಗಳನ್ನುಂಟುಮಾಡುವುದು 188೧ ಅಲ್ಲದೆ ಭಾಗವತೋತ್ರ ಮನಾದ ಈ ಧುವರಾಜನ ಚರಿತ್ರೆಯನ್ನು ಶ್ರದ್ದೆಯಿಂದ ಕೇಳುವವನಿಗೆ, ಸಕಲದುಃಖಗಳ ನ್ಯೂ ನಾಶಗೊಳಿಸುವ ಭಗವದ್ಭಕ್ತಿಯುಂಟಾಗುವುದು || ೪೫l ಮರ್ಯಾದೆಯನ್ನು ಬಯ ಸುವವರಿಗೆ ಮರ್ಯಾದೆಯು, ಸದಾಚಾರಾದಿಗಳನ್ನಪೇಕ್ಷಿಸುವವರಿಗೆ ಅಂತಹ ಸದ್ದು ಇಗ ಳು, ತೇಜಸ್ಸನ್ನು ಪ್ರಾರ್ಥಿಸುವವರಿಗೆ ತೇಜಸ್ಸು, ಮಹತ್ವವನ್ನು ಬೇಡುವವರಿಗೆ ಮಹ ತವೂ ಉಂಟಾಗುವುದು ೬|| ಆದುದರಿಂದ ಜನರು ಏಕಾಗ್ರಮನಸ್ಕರಾಗಿ ಪುಶೋ. 8-23