ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಹದಿನಾಲ್ಕನೆಯ ಅಧ್ಯಾಯ : [ಮಲ್ಕನೆಯ • ••••• 6 ) ವೀರಮಾತರ ಮಾಹೂಯ ಸುನೀಣಾಂ ಬ್ರಹ್ಮವಾದಿನಃ ! ಪ್ರಕೃತಸಂವತಂ ವೇನ ಮಳ್ಳಪಿಂರ್ಚ ಪತಿಂ ಭುವಃ ||೨h ಶ್ರುತಾ ನೃಪಾಶನಗತಂ ವೇದ ಮತ್ಯುಗ್ರ ಶಾಸನಂ 1 ನಿಲಿಟ್ಟು ರ್ದಶ್ಯವ ಸೃದ್ಧ ಸ್ಪರ್ಪಾಸಾ ಆವಾಖವಃ || ಸ ಆರೂಢನೃಪಸ್ಥಾನ ಉನ್ನ 5 ಸ್ಟವಿಭೂತಿಭಿಃ | ಅವನೇ ನ ಹಾಭಾರ್ಗಾ ಸ್ತಬ್ಧ ಸೃಂಭಾವಿತ ಸೃತಃ ||೪| ಏವಂ ವ ದಾಂಧ ಉತ್ಸ ನಿರಂಕುಶ ಇವ ದ್ವಿಪಃ | ಪಯ೯ಟ ನಢ ಮಾಸ್ಟಾಯ ಕಂಪನ್ನಿವ ರೋ ದಸೀ lAlನಯಂ ನ ದಾತಂ ನಹೋತವ್ಯಂ ದಿಂಜಾ! ಈ ಚಿತ್ | ಸುನೀಘಾ- ಸುನೀಥೆ ಯನ್ನೂ, ಆಹಯ - ಕರೆದು, ಪ್ರಕೃತ್ಯ ಸಂವತಂ - ಪ್ರಜೆಗಳಿಗೆ ಅನಿ ನಾದ, ವೇನಂ - ವೇನನನ್ನು, ಭುವಃ - ಭೂವಿಗೆ, ಪತಿಂ - ಒಡೆಯನನ್ನಾಗಿ, ಅಭ್ಯಸಿಂರ್ಚ - ಅಭಿಷೇಕ ಮಾಡಿದರು ||೨|| ಅತ್ಯುಗ್ರ ಶಾಸನಂ - ಕೂರದಂಡನೆಯು, ವೇನಂ - ವೇನರನ್ನು, ನೃಪಾಸನಗತಂ - ಸಿಂಹಾಸನವನ್ನು ಪಡೆದವನನ್ನಾಗಿ, ಶುತ್ತಾ - ಕೇಳಿ, ದಗ್ಧವಃ - ಈ "ಕರು, 7 - ತತ್‌ಕ್ಷಣ ದಲ್ಲಿಯೇ ಸರ್ವತ್ರ ಸಾಃ - ಹಾವಿನಿಂದ ಹೆದರಿದ, ಆಖವಇವೆ . ಇಲಿಗಳಂತೆ, ನಿಲಿಟಿ-ಅಮಿತುಕೊ೦ಡ ರು |೩೧ ಆರೂಢನೃಪಸನಃ - ಸಿಂಹಾಸನವನ್ನು ಪಡೆದ, ಸಃ - ಆ ವೆವನು, ಆತ್ಮವಿಭೂತಿಭಿಃ, ಅ ಕ್ಷರ್ಯ ಗಳಿಂದ, ಉನ್ನದ್ದ 8 - ಕೊಬ್ಬಿ, ಸ್ವತ 8 , ೩ ನಾಗಿಯೋ, ಸಣ್ಣ 8 - ಶತನಾಗಿಯ ಸಂ ಭಾವಿತನಾಗಿ , ಆಗಿ) ವ ಹ ರ್ಗಾ - ದೋಗ್ಯವನ್ನು, ವವೆನ್ - ತಿರಸ್ಕರಿಸಿದನು ||೪|| ಏವಂಇಂತು, ಮದಾಲಧಃ - ಕೊಬ್ಬಿ ಕಣಕಣದೆ, ಉತ್ಸ - ಮದವರಿ, ನಿರಂಕುಶಃ - ಅಂಕುಶವಿಲ್ಲದ, ಕ್ಷಿಪಣವ - ಆನೆಯಂತೆ, ರಥಂ - ತೇರಿನಲ್ಲಿ, ಆಸ್ವಾಯ - ಕುಳಿತು, ದಸೀ - ಭೂವಂತರಿಕ್ಷಗಳ ನೆ, ಕಂಪನಿ ವ , ಅಲ್ಲಾಡಿಸುವಂತೆ, ಪರ್ವ ೬೯ - ಸಂಚರಿಸುತ್ತಾ ಇದ್ದನು ||೩|| ಹೇದೀಯಾಃ - ಎಲ್ಲೆ: ಬಹ್ಮಣರಿರಾ ! (ಚಿತ್ರ - ಎಲ್ಲಿ, ನಯವ್ಯ : ಯಗವು ಈ ಕೂಡದು, ನದಾತ ವ್ಯಂ - ದನಾಡಕೂಡದು, ನಿತವ್ಯಂ - ಹೋಮಮಾಡಕೂಡದು, ಇತಿ - ಹೀಗೆ, ಛೇರಿ? - ಘೋಪೇಣ - ಭರಿಶಬ್ದದಿಂದ, ಧರ್ಮಂ - ಧರ್ಮವನ, ನೃವಾರಯ - ರೆಂದು ತಿಳಿದು, ವೀರಮಾತೆಯಾದ ಸುಸೀಥಾದೇವಿಗೆ ದನ್ನು ಅರಿಕೆ ಮಾಡಿ, ಪ್ರಜಾಸಮ್ಮತಿ ಯಿಲ್ಲದಿದ್ದರೂ, ಕ್ರಮವನ್ನನುಸರಿಸಿ ವೇನನನ್ನೇ ಚಕ್ರವರ್ತಿಯನ್ನಾಗಿ ಪಟ್ಟಾಭಿಷೇಕ ಮಾಡಿದರು ||೨ll ಕೂರದಂಡನೆಯುಳ್ಳ ವೇನನು ಪಟ್ಟಾಭಿಷಿಕಾ ದನೆಂಬುದನ್ನು ಕೇಳಿ ಕ ಳ್ಳಕಾಕರೆಲ್ಲರೂ, ಹಾವಿಗೆ ಹೆದರಿದ ಇಲಿಗಳಂತೆ ಅಲ್ಲಲ್ಲಿಯೇ ಅಡಗಿ ಹೋದರು ||೩|| ಕವಿ ಮಾಪದವಿಯನ್ನು ಪಡೆದ ವೇನು, ಅಷ್ಟದಿಕ್ಷಾಲಕರ ಕಳೆಗಳಿಂದಲೂ, ಅಣಿಮಾದಿ ಸಿ ದಿಗಳಿಂದಲೂ ಗರ್ವಿತನಾಗಿ, ಯುಕ್ತಾಯುಕ್ತ ವಿವೇಕವಿಲ್ಲದೆ, “ನಾನೇಶೂರನು, ನಾನೇ ಧೀರನು, ನಾನೇ ಹಾರನು' ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾ, ಮಹಾತ್ಮ ರಾದವರನ್ನೂ ಕಡೆಗಣಿಸಿದನು ||8|| ಇಂತು ಮದವೇರಿ ಕಣ್ಣು ಕಾಣದೆ, ಅಂಕುಶವಿಲ್ಲದ ಕಾಡಾನೆಯಂತೆ ಸ್ವಚ್ಛೆಯಾಗಿ ನಡೆಯುತ್ತಾ, ರಥವನ್ನೇರಿ ಭೂಮೈಂತರಿಕ್ಷಗಳರಡನ್ನು, ನಡುಗಿಸುವಂತೆ ಸಂಚರಿಸತೊಡಗಿದನು !! ಇಂತು ಭೂಮಂಡಲವನ್ನು ಸುತ್ತುತ್ತಾ, ಬಾಹ್ಮಣಾದಿಗಳು ಇನ್ನು ಮೇಲೆ ಯಜ್ಞಯಾಗಗಳನ್ನು ಮಾಡಕೂಡದು. ದಾನಧರ್ಮದ

.. . .


- - - --