ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Joಳಿ ಹದಿನಾಲ್ಕನೆಯ ಅಧ್ಯಾಯ. [ನಾಲ್ಕನೆಯ w ಚೋರಪಾಯಂ ಜನಪದಂ ಹೀನಸತ್ತಮರಾಜಕಂ | ಲೋಕಾ ನಾ ... ನಾ ರರ್ಯ ಶಾ ಅವಿ ತದ್ವೀಪದರ್ಶಿನಃ || ೪೦ || ಬ್ರಾಹ್ಮಣ ಸಮುದೃಕ್' ಶಾಂತೋ ದೀನಾನಾಂ ಸಮುಪೇಕ್ಷಕಃ | ಸವತೇ ಬ್ರಹ್ಮ ತಸ್ವಾಮಿ ಭಿನ್ನ ಭಾಂಡಾ ತೃಯೋ ಯಥಾ ||8ol ನಾಂಗಸ್ಯ ವಂಶೋ ರಾಜರ್ಪ ರೇಸ ಸಂ ಸಾತು ಮರ್ಹತಿ | ಅಮೋಘವೀರ್ಯಾ ಹಿ ಕೃಪಾ ವಂಶೇ 5 ರ್ಸ್ಕಿ ಕೇಶವಾ ಶ್ರಯಃ ||8|| ವಿನಿಶಿತ್ವ ಮೃ ಪ್ರಯೋ ವಿಪನ್ಮಸ್ಥ ಮಹೀಪತೇಃ ! ಮ ರುವ, ಅನ್ಯೂನ್ಯಂ - ಒಬ್ಬರನ್ನೊಬ್ಬರು, ಜಿಘಂಸತಾಂ - ಕೊಲ್ಲುತ್ತಿರುವ, ಜನರ, ತದುಪದ್ರವಂ - ಆ ಬಾಧೆಯನ್ನು, ಆಜ್ಜಾಯ - ತಿಳಿದು ||೩|| ಜನಪದಂ , ದೇಶವನ್ನು , ಹೀನಸತಂ - ಬಲಗುಂದಿದುದನ್ನು ಗಿಯ, ಅರಾಜಕ೦ - ದಿಕ್ಕಿಲ್ಲದುದಕ್ಕಾಗಿ, ಜೋಳಪುರಂ - ಕಳ್ಳರ <as fas, ಷ್ಣ ಲೋರ್ಕಾ - ಜನರನ್ನು , ನುವಾರರ್ಯ - ತಡೆಯಲಿಲ್ಲ | ೪೦ | ಬಕ್ಕಣ8 - ಬ್ರಹ್ಮ ಜ್ಞಾನಿಯ ಸಮುದ್ರಕ್ಕೆ - ಸಮಬುದಿ ಯುಳ್ಳವನೂ, ಶಾಂತಃ - ಶವಾದಿ ಸಂಪನ್ನನೂ ಆಗಿದ್ದ ಸu, ದೀನಾಂದೀನರಲ್ಲಿ, ಸಮುಪೇಕ್ಷಕಃ - ಉಪೇಕ್ಷೆಯುಳ್ಳವನಾದಲ್ಲಿ, ತಸ್ಯ - ಆವನ, ತಪಃ- ತಪಸ, ಭಿನ್ನಭಾಂ, ಬಾತ್ - ತೂತು ಮಡಿಕೆಯಿಂದ, ಪಯಥಾ-ಹಾಲಿನಂತ, ಸವತೇ ಕಳೆದು ಹೋಗುತ್ತದೆ || ೪೧ ರಾಜರ್ಪ8 - ರಾಜ ಗವಿಯಾದ, ಆಂಗಸ್ಯ - ಅಂಗನ, ಏವಂಶಃ ಈ ವಂಶವು, ಸಂಸತುಂ . ನಿಂ ಡು ಹೋಗುವುದಕ್ಕೆ, ನಾರ್ಹತಿ - ಯೋಗ್ಯವಲ್ಲ, ಅ rವಂಶ - ಈ ವಂಶದಲ್ಲಿ, ಕೇಶವಾಶ್ರಯಾಳಿ - ವಿಷ್ಣುಭಕ್ತರಾದ, ನೃಪ - ರಾಜರು, ಅಮೋಘವೀರ್ಯಾಹಿ - ದಿವ್ಯಮಹಿಮೆಯುಳ್ಳವರ ೪೨| ಋಷಯಃ - ಮುನಿಗಳು, ಏವಂ – ಇಂತು, ವಿನಿತ್ಯ - ನಿಶ್ಚಯಿಸಿ, ನಿನ್ನ ಸ್ಯ - ಮೃತನಾದ, ಮಹಿ ಪತೇಃ - ರಾಜನ, ಊರು - ತೊಡೆಯನ್ನು, ತರಸಾ . ಬೇಗನೆ, ಮಮಂಥಃ , ವಧಿಸಿದರು, ತಕ)- ಅಲ್ಲಿ, ಬಾಹುಕಃ-ಕಳ್ಳನಾದ, ನರಃ-ಮನುಶ್ಯನು, ಆಸೀತ್ - ಇದ್ದನು ||೪೩|| ಕಾಕಕೃತ್ಯ-ಕಾ ಸುವುದಕ್ಕೆ ಸಕ್ಕರಾಗಿದ್ದರೂ, ಅಡಗಿಸದಿದ್ದರೆ ತಮಗೆ ಪಾಪವುಂಟಾಗುವುದೆಂದು ತಿಳಿದಿದ್ದ ರೂ, ಸಕಲ ಧನಗಳಿಗಿಂತಲೂ, ಸರ್ವೋತ್ತಮವೆನಿಸಿದ ತಮ್ಮ ತಪೋಧನವನ್ನು ವೆಚ್ಚ ವಾ ಡುವುದಕ್ಕಿಷ್ಟವಿಲ್ಲದೆ ಬೇರೆ ರೀತಿಯಿಂದಲೇ ಅವರನ್ನು ನಿಗ್ರಹಿಸಬೇಕೆಂದು ನಿಶ್ಚಯಿಸಿ ಆ ಚರಾದಿಗಳನ್ನು ನಿವಾರಿಸಲಿಲ್ಲ ||೪oಗಿ ಬ್ರಹ್ಮಜ್ಞಾನಿಯಾಗಿರಲಿ, ಸಮಬುದ್ದಿ ಯಾಗಿರಲಿ, ಶಮದಮಾದಿ ಸಂಪನ್ನನಾಗಿರಲಿ, ಎಂತವನಾದರೂ ದೀನರಾದವರನ್ನು ಉಪೇಕ್ಷಿಸಿದಲ್ಲಿ ಅವನ ತಪಸ್ಸು ತೂತುಮಡಕೆಯಲ್ಲಿಟ್ಟ ಹಾಲಿನಂತೆ ನಾಶವಾಗುವುದು |೬೧ ಆದುದರಿಂದ ನಾವು ಉದಾಸೀನರಾಗಿರಕೂಡದು, ಮತ್ತು ರಾಜರ್ಷಿಯಾದ ಅಂಗರಾಜನ ವಂಶದಲ್ಲಿ ಜನಿಸಿದ ರಾಜರೆಲ್ಲರೂ ಭಗವದಕರಾದ ಮಹಾಮಹಿಮರನ್ನಿಸಿದ್ದ ರಾದುದರಿಂದ ಈ ರಾಜನ ವಂ ಶವು ನಿಂತು ಹೋಗಬಾರದು ||೪೨ll ಎಂದು ಆ ಮಹರ್ಷಿಗಳೆಲ್ಲರೂ ನಿಶ್ಚಯಿಸಿ ಮೃತ ನಾದ ವೇನರಾಜನ ಕಳೇಬರವನ್ನು ತರಿಸಿ ಅವನ ತೊಡೆಯನ್ನು ಮಥಿಸಿದರು. ಅಲ್ಲಿ ಒಬ್ಬ ಕುಳ್ಳನಾದ ಪುರುಷನುದಿಸಿದನು ೪೩|| ಅವನು ಕಾಗೆಯಂತೆ ಕರಿದೆನಿಸಿದ್ದನು. ಅವನ ಕರೀರವು ಬಹಳ ಕುಳ್ಳಾಗಿತ್ತು. ತೋಳುಗಳು ಮೋಟಾಗಿದ್ದುವು. ಗಲ್ಲಗಳು ಮಾತ್ರ ಬಲು