ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, J9X. ಮಂಥು ರೂರು ತಿರಸಾ ತತ್ರಾಸೀ ದ್ಯಾಹುಕೋ ನರಃ ೧೪g ಕಾಳಕ್ಕೆ ಪ್ರ 5 ತಿಪ್ರಸಾಂಗೋ ಪ್ರಸಬಾಹು ರ್ಮಹಾಹನುಃ | ಕ್ರಮ ೩ ಮೃ ನಾಸಾಗೆ ರಕ ಕ ಸ ಮ ಮೂರ್ಧಜಃ ೪೪|| ತಂತು ಈ 5 ವನ ತಂ ದೀನಂ ಕಿಂಕರೋಮಿತಿ ವಾದಿನಂ | ನಿದೇತ ಬುವಂ ಸತ! ಸನಿ ಪಾದ ಸತೋ ಭವ ||೪|| ತರ್ಸ್ಸವಂಶ್ಚಾಸ್ತು ನೈಪಾದ ಗಿರಿಕಾನನ ಗೋಚರಾಃ! ಯೇನಾಹಳ ಜ್ಞಾಯಮಾನೋ ವೇನಕಲ್ಮಷ ಮುಟ್ಟಣಂ ||೪೬॥

  • ಇತಿ ಚತುರ್ದಶೋಧ್ಯಾಯಃ -

ಗೆಯಂತ ಕರಿದಾಗಿಯೂ, ಅತಿಹಸ್ತಾಂಸಃ-ಬಹಳ ಕಳಾದ ಮೈಯುಳ್ಳವನಾಗಿಯೂ, ಹುನ್ನಬಹುಃಕುಳ್ಳದ ತೊಳುಗಳ ೪ ವನ.ಗಿಯೂ, ಮಹಾತನು- ತೋರವಾದ ಗಲ್ಲವುಳ್ಳವನಾಗಿಯೂ, ಹಸ್ತಮಾ -ಕುರುಟಾದ ಪಾದಗಳುಳ್ಳವನಾಗಿಯ, ನಿಮ್ಮ ನ ಸಂಗ 8-ಆಳವಾದ ಗಿನ ತುದಿಯುಳ್ಳವನಾಗಿ ಯೂ,ತಾವಮರ್ಧ ಜಃ-ಕೆಂಗೂದಲುಳ್ಳವನಾಗಿಯೇ ಇದ್ದ ನು ೧೪ ೪೧ ಹೇಶಾತ-ಅಯ್ಯಾ ವಿದುರನೆ ! ತ-ಅವರು, ಅವನತ೦-ನಮಸ್ಕರಿಸಿದ, ದೀನಂ.ವಿನೀತನ ರ, ಕಿಂಕರೋಮಿ ಏನುಮಾಡಲಿ.? ಇತಿ-ಎಂದು, ಎಂದಿನಂ - ಹೇಳುವ, ತಂ - ಅವನನ್ನು, ನಿಸಿದ .ಕುಳಿತುಕೊ, ಇತಿ - ಎಂ ೧, ಅರ್ವ -ಹೇಳಿ ದ ರು, ಸಃ - ಅವನು, ತತಃ - ಬಳಿಕ ನಿಪಾದಃ - ಬೇಡನು, ಅಭವತ್ - ಆದನು ||೪|| ಯೇನ - ಯಾವ ಕಾರಣದಿಂದ, ಜಾಯಮಾನಃ - ಹುಟ್ಟಿದ ಕೂಡಲೇ ಇನು ಉಲ್ಬಣ' - ಅಧಿಕವಾದ, ವನಕ ಪಂ-ವೇನನ ಪಾ ಪವನ್ನು ಅರ್ಹ ಅಪಹರಿಸಿದನೆ, ತಸ್ಯ - ಆ ಕಳ್ಳ 1, ವಂಶಾ - ವಂಶದವರು, ಗಿರಿ...ರಾಃ - ಬೆಟ್ಟಗುಟ್ಟಗಳಲ್ಲಿರುವೆ, ನೈಪಾದಾ - ಬೇಡರು ದರ- 14|| -ಚತುರ್ದ ಶಾಧ್ಯಯಂ ಸವಾರಂ --- - -


ಗಾತ್ರವಾಗಿದ್ದು ವು. ಅಡಿ, ಳು ಬಹಳ ಕಿರಿದು. ಮಗು ಹಳ್ಳವಾಗಿದ್ದಿತು. ಕಣ್ಣrಳೆ, ಕೆಂಪು, ಕೂದಲು ತಾವರ್ವ ೯ ||೪೪!! ಇಂತಿರುವ ಆ ಪ್ರರಸನು ವಿನಯದಿಂದ ನಮಸ್ಕರಿಸಿ ಏನು ಮಾಡಲಿ ? ಎಂದು ಬೆಸಗೊಳ್ಳಲು, ನಿದ-ಕುಳಿತುಕೋ !” ಎಂದು ಹೇಳಿದರು. ಬಳಿಕ ಅವನು ನಿಷಾದ( ಬೇಡ) ನಾದನು || sallಇವನು ವೇನನ ಶರೀರದಿಂದ ಜನಿಸಿ ಅವನ ಅತ್ಯಾ ಗ್ರವಾದ ಪಾಪವನ್ನೆಲ್ಲಾ ಹೋಗಲಾಡಿಸಿದುದರಿಂದ ಇವನ ವಂಶದಲ್ಲಿ ಜನಿಸಿದವರ ಬೆಟ್ಟಗ ಳಲ್ಲಿ ಓಡಾಡುವ 'ನಿಷಾದ-ಬೇಡ ' ರಾದರು ಎಂದು ಯಮುನಿಯು ವಿದುರನಿಗೆ ಹೇಳಿದನೆಂಬಲ್ಲಿಗೆ ಭಾಗವತ ಚಕ್ರ ಚಂದ್ರಿಕೆಯೊಳ್ ಹದಿನಾಲ್ಕನೆಯ ಅಧ್ಯಾಯಂ ಮುಗಿದುದು.

  • ಸಿ, ಸಮುದ್ರ ಮಥನದಲ್ಲಿ ಮೊದಲು ಕಾಲಕೂಟವು ಜನಿಸಿದಂತೆ ನವಥನದಲ್ಲಿ ಮೊದಲು ನಿದನು ಜನಿಸಿದನು.
  • ಬಿಜಯಧಜಾನುಸಾರವಾಗಿ ಇಲ್ಲಿ ಅಧ್ಯಾಯ ಮುಗಿಯುವುದಿಲ್ಲ,