ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JnU ಹದಿನೈದನೆಯ ಅಧ್ಯಾಯ [ನಾಲ್ಕನೆಯ ದೇ ಜಿಗುಪ್ಪಿತಂ ನಸವಯಂತಿ ಸಭ್ಯಾಃ ||೨೩|| ಮಹದ್ದುಣಾ ನಾತ್ಮನಿ ಕರ್ತುಾಶಃ ಕಸ್ಟಾವಕ್ಕೆ ಸಾವಯತೇಜಸತೋಷಿ | ತೇಜಸ್ಯಾಭವಿಷ್ಯ ೩ತಿ ವಿಪ್ರಲಬ ಜನಾಪಹಾಸಂ ಕುವತಿ ರ್ನವೇದ || ೨೪೧ ಪ್ರಭವೋ ಹ್ಯಾತ್ಮನಃ ಖ್ಯಾತಿಂ ಜಗುಚ್ಛಂತೈತಿ ವಿಶ್ರುತಾಃ। ಶ್ರೀಮಂತಃ ಪರಮೋದಾ ರಾ ಪೌರುಷಂವಾ ವಿಗರ್ಹಿತಂ |೨೫|| ವಯಂ ತವಿದಿತಾ ಲೋಕೇ ಸೂರ್ತ ದ್ವಾಪಿ ವರೀ * ಮಭಿಃ ಕರ್ಮಭಿಃ ಕಥನಾತ್ಮಾನಂ ಗೋಪಯಿಜ್ಞಾನ ಬಾಲವತ್ || s೬ - ಇತಿ ಪಂಚದಶೋಧ್ಯಾಯಃ - ಈಶೋಪಿ-ಶಕನಾದರೂ, ಕಃ,ಯವನು, ಅಸತೋಪಿ-ಇಲ್ಲದಿದ್ದರೂ, ಗುಣಗಳುಂಟಾಗುವುವೆಂದುನಂಬಿ, ಸವಕ್ಕೆ 8-ಹೊಗಳುವವರಿಂದ, ಸಾವಯತೇ-ಹೊಗಳಿಸಿಕೊಂಡನು? ತೇ-ಆ ಗುಣಗಳು, ಅಸ್-ಇವನಿಗೆ ಅಭಏರ್ಷ್ಕ-ಉಂಟಾಗುವುವು,ಇತಿ-ಎಂದು ಹೊಗಳಿಸಿಕೊಳ್ಳುವುನೋ, ಸಃಕುಮತಿಃ-ಬುದ್ದಿ ಹೀನನು, ವಿಪಳ ಬೃ 8 - ವಂಚಿತನಾಗಿ, ಜನಾಪಹಾಸಂ - ಜನರ ಪರಿಹಾಸವನ್ನು , ನವೇದ , ತಿಳಿಯುವುದಿಲ್ಲ ||೪|| ಪ್ರಭ ಪಿ . ಸಮರ್ಥರಾದರೂ, ಅತಿವಿಶ್ರುತುಅಪಿ - ಸುಪ್ರಸಿದ್ದ ರ«ದರೂ ಪರಮೋದಾರ8 - ನಿರತಿಶಯದು ರಾಂದಿಗುಣಸಂಪನ್ನರಾದರೂ, ಹಿಮಂತ, ನಾಟಿದವರಾಗಿ, ವಿಗರ್ಹಿತಂ - ತಿರಸ್ಕೃತವಾದ, ಪೌಣರು ಪಂ - ಪದಕ್ರಮವನ್ನೂ, ಆತ್ಮ ನಃ - ತಮ್ಮ, ಖ್ಯಾತಿಂ - ಸತಿಯನ್ನೂ, ಜ -ತಪ್ಪಂತಿ - ನಿಂದಿ ಸುತಾರೆ (ox!! ಹೇಸೂತ - ಎಲೈ ಸೂತನೆ ! ಎಯಂತು - ನಾವಾದರೆ, ಆದಪಿ : ಈ ಲೂ, ಕರ್ಮಭಿಃ - ಕಾರಗಳಿಂದ, ವರೀಮಭಿಃ - ಉತ್ತಮಪುರುಷರಿಂದ, ಲೋ ಕೇ-ಲೋಕದಲ್ಲಿ ಅಗಿತಾಃ - ತಿಳಿಯಲ್ಪಟ್ಟವರಲ್ಲ, ಬಾಲವಶ - ಹಸುಳೆಯಂತೆ, ಆತ್ಮಾನಂ ನಮ್ಮ ನ್ನು, ಕಥಂ- ಹೇಗೆ, ಗೋಖಲಿ- ವ್ಯ ಮ.ಸಲಹಿ ಕೊಳ್ಳುವೆವು? ||೬|| ಬೆಂದಕಧ್ಯಾಯಂ ಸಂ .- ಯನ್ನಿತ್ತಾರು, ? ||೨೩|| ಈಗ ನಿನ್ನಲ್ಲಿ ಅಂತಹ ಗುಣಗಳು ಸ್ಪಷ್ಮವಾಗದಿದ್ದರೂ ಮೂಂದೆ. ಉಂಟಾಗುವುವಾದುದರಿಂದ ಹೊಗಳುವೆನೆಂದು ಹೇಳುವಿರೋ ? ಈಗ ತನ್ನಲ್ಲಿಲ್ಲದಿರುವ ಮಹಾತ್ಮ ಗುಣಗಳನ್ನು ಸಂಪಾದಿಸಿಕೊಳ್ಳುವುದಕ್ಕೆ ಶಕ್ತನಾದರೂ, ಬುದ್ದಿಶಾಲಿ ಯಾದವನು ಕಾಲಾಂತರದಲ್ಲಿ ತನ್ನಲ್ಲಿ ಗುಣಗಳುಂಟಾಗುವುವೆಂದು ಹೊಗಳಿಸಿಕೊಳ್ಳಬಾರದು. ಯಾವನು ಇಂತು ಊಹಿಸಿ ಜನರು ಪರಿಹಾಸಮಾಡುವುದನ್ನೂ ತಿಳಿಯದೆ ವಂಚಿತನಾಗಿ ಹೊ ಗಳಿಸಿಕೊಳ್ಳುವನೋ, ಅವನು ದುರ್ಬುದ್ದಿ ಯೋ ಸರಿ ||೪|| ಸುಮತಿಯಾದವನು ಸಪ್ರ ಸಿದ್ದನಾಗಿರಲಿ ಮಹದಾರನಾಗಲಿ, ಸಕಲಸದ್ಗುಣಗಳನ್ನು ಸಂಪಾದಿಸಲು ಶಕ್ತನಾಗಿರಲಿ, ಎಂತಿದ್ದರೂ ತನ್ನ ಪರಾಕ್ರಮವನ್ನೂ, ಪ್ರಖ್ಯಾತಿಯನ್ನೂ, ನಿಂದಿಸಿಕೊಳ್ಳುವನೇ ಹೊರತು ಹೊಗಳಿಕೊಳ್ಳಲಾರನು. ಇತರರು ಹೊಗಳುವುದನ್ನೂ ಸಮ್ಮತಿಸಲಾರನು ೨೫!ಅಯ್ತಾ ವಂದಿಮಾಗಧರಿರಾ ! ಈವರೆಗೂ ನಾವು ಅದ್ಭುತಕಾರ್ಯಗಳನ್ನು ಮಾಡಿ ಉತ್ತಮರಾದವರ ಕಿವಿಗೆ ಗೋಚರರಾಗಲಿಲ್ಲ. ಅಪ್ರಸಿದ್ಧರಾಗಿರುವಾಗ, ಹಸುಳೆಗಳಂತ ನಮ್ಮ ಯೋಗ್ಯತೆ ಯನ್ನೇ ತಿಳಿದುಕೊಳ್ಳದೆ ನಿಮ್ಮಿಂದ ಹೇಗೆ ಹೊಗಳಿಸಿಕೊಳ್ಳೋಣ' ಎಂದು ಪೃಥುರಾಜನು ಸೂತಾದಿಗಳಿಗೆ ಹೇಳುತ್ತಿದ್ದ ನಂಬಲ್ಲಿಗೆ ಭಾಗವತ ಚಕ್ರಚಂದ್ರಿಕೆಯೋಳ್ಳಿ -ಹದಿನೈದನೆಯ ಅಧ್ಯಾಯಂ ಮುಗಿದುದು -