ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀಭಾಗವತ ಮಹಾಪುರಾಣ, JnU +n YYYYYY ಮ ಸ್ವರ್ವಸು ಭೂತದ ಪ್ರತರ್ಸ ಸೂರ್ಯನ ದಿಭುಃ ||! ತಿತಿಕ ಕಮಂ ವೈನ್ ಉಪರಾಕ್ರಮತಾ ಮಪಿ | ಭೂತಾನಾಂ ಕರುಣ ಕೃಶ ದಾ ರ್ತಾನಾಂ ತಿವೃತ್ತಿ ರ್ಮಾ ||೨|| ದೇವೆ 5 ವರ್ಷ ತೃಸ ದೇವೊ ನರದೇ ವನಪು ರ್ಹರಿ | ಕೃಚಾಣಾಃ ಪುಜಾಹೈದ ರಕ್ಷೆಪಂಜಸೇಂದ್ರ ವತ್ ೧vilಆಪ್ಯಾಯಯ ತೃಸ ಲೋಕಂ ವದನಾಮೃತಮರ್ತಿನಾ 1 ಸಾ ನುರಾಗವಲೋಕೇನ ವಿಶದತ ಚಾ ಗುಣಾ ||೯|| ಅವ್ಯಕ್ತವತ್ನ ಪ ನಿ ಗೂಢ ಕಾರ್ಯೊ ಗಂಭೀರ ಮೇಧಾ ಉಪಗುಪ್ತ ವಿಕ! ಅನಂತಮಹಾತ್ಮ --- -- ಗಳು, ಭೂತೇಷು - ಭೂತಗಳಲ್ಲಿಯೂ, ಸವೆ 8 - ಸವನಾದ, ವಿಭುಃ - ಪ ಭುವಾದ ಪೃಥ ವು, ಸೂ ರ್ಯಎಫ್ – ಸೂರ್ಯನಂತೆ, ಪ್ರತರ್ಪ . ತಪಿಸುತ್ತಾ, ಕೆ: ಲೇ - ಸುಭಿಕ್ಷ ಕಾಲದಲ್ಲಿ ವಸು - ಧನವನ್ನು ಉಪಾದತ್ತ - ತೆಗೆದುಕೊಳ್ಳುತ್ತಾನೆ, ಕಾಲೇ - ದುರ್ಭಿಕ್ಷದಲ್ಲಿ, ಅಯಂ - ಇವರು, ನಿಮುಂಚತಿ - ಕೊ ಡುತಾನೆ | 4 || ೬ತಿವೃತ್ತಿ ರ್ವಾ - ಭೂಮಿಯಂತೆ ಸೈರಣೆಯುಳ್ಳ, ವೈ - ಹೃಥುವು, ಶಶ್ತ್ . ಯಾವಾಗಲೂ, ಕರುಣ8 - ದಯಾಶಾಲಿಯಾದುದರಿಂದ, ಉಸರಿ - ತಲೆಯಲ್ಲಿ, ಆಕ್ರಮತಾಮಪಿ - ಅಡಿ ಯುನ್ನಿ ಟ್ರರೂ, ಆರ್ತಾನಾಂ - ದೀನಾದ, ಭೂತಾನಾಂ - ಪಣಿಗಳ, ಅಕ್ರಮಂ ಅಪರಾಧವನ್ನು, ತಿತಿಕ್ಕತಿ - ಸರಿಸುತ್ತಾನೆ || ೬ | ನರದೇವವರು 8 - ರಾಜರೂರವುಳ, ದೆವಃ - ಸ) ಕಾರವಾನನಾದ ಅಸಹರಿಃ - ಈ ವಿಷ್ಯವು, ದೇವೆ - ಇಂದ್ರನು, ಅವರ್ಪತಿ - ಮಳೆಗರೆಯದಿರಲು, ಅಂಜಸು- ಬೇಗನೆ ಇ೦ದ್ರವತ್ರಕ - ಇಂದ್ರನಂತೆ, ಕೃವ ಸಜಾ8 - ಪಣ ಸಂಕಟವುಳ, ಪುಜಃ - ಹುಚಗಳನ್ನ, ರಕ್ಷಿ 3 - ಸಲಹುತ್ತಾನೆ | V || ನನ್ನು..ನಃ- ಪ್ರೀತಿಯಿಂದ ಕೂಡಿದನೋಟವುಳ್ಳ ವಿಕ...ಣಾ - ಸ್ವಚ್ಛವಾದ ಕಿರುನಗೆಯಿಂರ ಚೆಲುವಾದ, ವದ...ನಾ-ಮುಖವೆಂಬ ಚಂದ್ರನಿಂದ, ಅಸಲಿ - ಇವನು, ಲೋಕಂ - ಜಗ ತ ನು, ಆಶಾಯಯುತಿ - ಸಂತೋಷಗೊಳಿಸುತ್ತಾನೆ | ಏಪ್ರಪೃಥ8-ಈ ಪೃಥುವು, ಅವಳ ರ್ವಾ- ಇವರಿಗೆ ತಿಳಿಯದ ದಾರಿಯುಳ್ಳ ತನು, ನಿಗೂಢ ಕಾರ್ಯ 8 - ರಹಸ್ಯವಾದ ಕಾರ್ಯಗಳುಳ್ಳವನು, ಗಂಭೀರವೇ.ಧಾ.ಗಂಭೀರ ಬುದ್ಧಿಯುಳ್ಳವನು, ಉದ...ತ. ದುವ್ಯವನ್ನು ಸಲಹುವವನು, ಅನಂ.ಮಾ- ಎಂಟು ತಿಂಗಳು ಬಿಲ್ಲೆ ರೆದು ತನ್ನ ಕಿರಣಗಳಿಂದ ಜಲವನ್ನಾಕರ್ಷಿಸಿ, ಅದೇಜಲವನ್ನು ಮಳೆಗರೆದು ಲೋಕಕ್ಕೆ ಹಿತವನ್ನು ಮಾಡುವ ಸೂರ್ಯನಂತೆ ಈತನು ಸುಭಿಕ ಕಾಲದಲ್ಲಿ ಪ್ರ ಜೆಗಳಿ೦ದ ಕಾಣಿಕಯರೂಪವಾಗಿ ಧನವನ್ನು ಸಂಗ್ರಹಿಸಿ, ಕ್ಷಾಮ ಡಾಮರಗಳೊದಗಿದ ದು ರ್ಭಿಕಕಾಲದಲ್ಲಿ ಆ ಧನವನ್ನಿತ್ತು ಎಲ್ಲರನ್ನೂ ಒಂದೇ ರೀತಿಯಿಂದ ಸಲಹುವನಾದಕ ರಣ ಇವನು ಸರ್ಯನಿಗೆ ಸಮಾನನು || 4 || ಈ ಪೈಥುರಾಜನು ಕೈಲಾಗದ ಬರ ಜೀವಿಗಳು ತನ್ನ ಮೇಲೆ ಬಿದ್ದು ಬಂದರೂ, ಕನಿಕತಗೊಂಡು ಅವರ ಅಪರಾಧಗಳನ್ನು ಸರಿ ಸುವನಾದುದರಿಂದ ಸಹನದಲ್ಲಿ ಭೂಮಿಗೆ ಸಮನೆನಿಸುವನು || ೬ || ವರ್ಷಾಧಿಪತಿಯಾದ ದೇವೇಂದ್ರನು ಮಳೆಗರೆಯದಿರುವಾಗ, ರಾಜರೂಪವನ್ನು ಪಡೆದ ಈ ಭಗವಂತನು ಪ್ರಾಣಸಂಕಟಗೊಳ್ಳುವ ಪ್ರಜೆಗಳನ್ನು ಇಂದ್ರನಂತೆಯೇ, Aಲಹುವನು. ಅದರಿಂದ ಇಂದ್ರ ಸಿಗೆ ಸಾಟಿಯಾಗುವನು lv | ಈ ವಜಾರಾಜನು, ಪ್ರತಿವೆರಸಿದ ಸವಿನೋಟದಿಂದಲೂ, ಮಿರುಗುತ್ತಿರುವ ಕಿರುನಗೆಯೆಂಬ ಬೆಳದಿಂಗಳಿ೦ದಲೂ ಚೆಲುವಾದ ಮುಖಚಂದ್ರನಿಂದ ~ ~ ~ -- - -