ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧y ಹದಿನಾರನೆಯ ಅಧ್ಯಾಯ. (ನಾಲ್ಕನೆಯ Mmmmmmmmmmm Mummmmm ದಾಂ ನಂದಿವರ್ಧನಃ | ಮುಕ್ತ ಸಂಗ ಪ್ರಸಂಗೋSಯಂ ದಂಡಪಾಣಿ ರಸ ಧುಪು |lovt + ಅಯಂತುಸಾಕ್ಷಾದ್ಭಗವಾಂ ಧೀಶಃ ಕೂಟಸ್ಥ ಆತ್ಮಾ ಕಲ ಯಾ 5 ವತೀರ್ಣಃ ! ಯ ವಿದ್ಯಾರಚಿತಂ ನಿರರ್ಥಕಂ ಪಶ್ಚಂತಿ ನಾನಾ ಅಯಂ-ಇವನು, ಅಸಾಧುವು - ದುಷ್ಯರಲ್ಲಿ, ದಂಡಪಾಣ8 - ಯಮನು, ಅಥವು ಶಿಕ್ಷಕನು | ೧ | ಅಯಂತು - ಈತನಾದರೆ, ಸ, ಧೀಶಃ , ವಯಾನಿಯಾಮಕನಾದ, ಆಟಸ್ಥ8 - ನಿರ್ವಿಕಾರನಾದ, ಭಗರ್ವಾ-ನಿರತಿಕಯಮಹಿಮನಾದ, ಕಲಯಾ-ಅಂಶದಿಂದ, ಅವತೀರ್ಣ8 - ಅವತರಿಸಿರುವ, ಸಾಕ್ಷಾತ್ಪತ್ಯಕ್ಷವಾದ, ಆತ್ಮ ವ - ಪರಮಾತ್ಮನೇ, ರ್ಯ. ಯಾವನಲ್ಲಿ, ಅವಿದ್ಯಾರಚಿತಂ- ಮಾಯೆಯಿಂದ ನಿರ್ಮಿಸಲ್ಪಟ್ಟ, ನಾನಾತ್ರಂ-ಭೇದವು, ಪ್ರತೀತವುಪಿ-ತೋರುತ್ತಿದ್ದ ರ, ನಿರರ್ಥಕಂ - ವ್ಯರ್ಥರನ್ನಾಗಿ ಅತ್ಯಂತ ಪ್ರಿಯವೋ, ಅಂತೆಯೇ ಇವನು ಪ್ರೀತಿ ಪಾತ್ರನೆನಿಸುವನು. ಮಿತ್ರ ಮಂಡಲಿಗೆ ಸಂತೋಷವನ್ನು ಬೆಳೆಯಿಸುವನು. ಯಾವಾಗಲೂ ವಿರಕ್ಷರಾದ ಸಾಧುಗಳ ಸಹವಾಸದ ಲ್ಲಿರುವನು. ಯಮನಂತ ದಂಡಧಾರಿಯಾಗಿ ದುಘ್ನರನ್ನು ದಂಡಿಸುವನು !larl| ಯಾವನ ಗವಂತನಲ್ಲಿ ಮಾಯೆಯಿಂದ ಕಲ್ಪಿತವಾಗಿರುವ ಪ್ರಪಂಚವು ಹಲವು ಭೇದದಿಂದ ಕಾಣುತ್ತಿ ದ್ದರೂ, ಜ್ಞಾನಿಗಳಾದವರು ವ್ಯರ್ಥವನ್ನಾಗಿ ತಿಳಿಯುವರೋ, ಅಂತಹ ತಿಗುಣನಿಯಾವು ಕನ, ತ್ರಿಲೋಕೇಶರನೂ, ನಿರ್ವಿಕಾರನೂ, ಸರ್ವವ್ಯಾಪಕನೂ ಆದ ಭಗವಂತನೇ (೧) ವೀ, ದೇಹವಿಲಕ್ಷಣವಾದ ಆತ್ಮ ಯಥಾತ್ಮ ವನ್ನು ಬಲ್ಲ ವಿಜ್ಞಾನಿಗಳು, ಭಗವಚ್ಛರೀರ ವೆನಿಸಿದ ಯಾವ ಜೀವನಲ್ಲಿ ತೋರುತ್ತಿರುವ ಪಕೃತಿ ಪರಿಣೆ ೨ವರೂಪವಾದ ದೇವಮನುಪದಿ ಛೇದವನ್ನು ಯಥಾರ್ಥವಲ್ಲವೆಂದು ತಿಳಿಯುವರೋ, ಅಂತಹ ತನ್ನ ಅಂಶಭೂತನಾದ ಪೃಥುವಂಖ ಜೀವಕಳಯಿಂದ ಭಗವಂತನೇ ಸಾಕ್ಷಾತ್ತಾಗಿ ಅವತರಿಸಿರುವನು. ಶರೀರಕ್ಕೊದಗುವ ಬಾಲತ್ತು, ವೃದ್ದ ಶಾದಿಗಳು ಜೀವ ನಲ್ಲಿ ತೋರುವಂತೆಯೇ ಜೀವ ಶರೀರಕನಾದ ಭಗವಂತನಲ್ಲಿಯೂ ತೋರಿದರೂ, ಜ್ಞಾನಿಗಳಾದವರು ಅವು ಗಳನ್ನು ಅವಾಸ್ತವಗಳೆಂದು ತಿಳಿಯುವರು. (೨) ವಿ, ಯೋಗಿಗಳು, ಯಾವ ಭಗವಂತನ ಮತ್ತು ದಿನಗಳಲ್ಲಿ ತೋರುವ ಭೇದವನು ಆಕಾಶ ಪುಪ್ಪದಿಗಳಂತೆ ಮಿಥಭೂತವೆಂದು ತಿಳಿಯುವರೋ, ಅಂತಹ ಸರ್ವಾಂತರ್ಯಾಮಿಯಾದ ಶಿ ಹರಿಯ ಈ ಪೃಥುವಿನಲ್ಲಿ ಸನ್ನಿಹಿತನಾಗಿರುವ ಕಾರಣ ಇಷ್ಟು ಮಹಿಮಯುಂಟಾಗುವುದು, (೬) ಸಿ, ಕ್ರುತಿಯಲ್ಲಿ ಹೇಳುವಂತೆ ಶ್ರವಣ ಮನನಾದಿಗಳಿಂದ ತಿಳಿಯಲ್ಪಡತಕ್ಕ ಪರಮಾತ್ಮನು, ಸ್ವರೂಪದಿಂದ ನಿರ್ವಿಕಾರನಾಗಿದ್ದರೂ, ತನ್ನ ಶಕ್ತಿ ವಿಶೇಷದಿಂದ ಜಗತ್ಪ್ಯಾದಿಗಳನ್ನು ನಡಯಿಸುವನೆಂ ಬುದೇ ಉಪನಿಷತ್ತುಗಳ ಸಿದ್ಧಾಂತವು. ಇ೦ತಿದ್ದ ರೂ ವೇದಾಂತ ವಿದ್ಯಾಹೀನಾದ ಬುದ್ಧ, ಕಪಿಲ, ಕಣಾ ದ ಮೊದಲಾದ ಮೂರ್ಖರು » ವೇದದಲ್ಲಿ ಹೇಳಿದಂತೆ ಜಗತ್ತು ಪರಮಾತ್ಮನಿಂದಲೇ ಸೃಸ್ಮವಾಗಿದ್ದರೂ, ಹಾವಭಗವಂತನಿಂದ ರಚಿತವಾದ ದೇವಮನುಷ್ಟಾದಿ ಭೇದವನ್ನು ಅಂಗೀಕರಿಸುವುದಿಲ್ಲವೋ, ಆಭಗವಂತ ನೇ ಅರ್ಚಿರೂಪಧಾರಿಣಿಯಾದ ಲಕ್ಷ್ಮಿಯೊಡನೆ ಪೃಥುರೂಪದಿಂದವತರಿಸಿರುವನು.

  • ಕು!" ಆತ್ಮಾವಾ ಅರೇದ್ರವ್ಯ ಶೆತವೋ ಮಂತವೋ ನಿದಿಧ್ಯಾಸಿತ | ಸಷ್ಟೇ ವ್ಯ ಸೃವಿಜಿಜ್ಞಾಸಿತ | ಕು (೧) ಯತೋವಾ ಇವನಿಫಖನಿಜಾಯಂತೇ, (೨) ಸಂಯಮ ಶಾನ ಮಕುರುತ